Browsing Category

Latest

ಹುಬ್ಬಳ್ಳಿಯ ಭೂಮರೆಡ್ಡಿ ಇಂಜನಿಯರಿಂಗ್ ಕಾಲೇಜು ಗೊತ್ತು ! ಇದನ್ನು ಆರಂಭಿಸಿದ ಭೂಮರೆಡ್ಡಿ ಬಸಪ್ಪನವರು ಯಾರು ಗೊತ್ತೇ?

ನಮಗೆಲ್ಲ ಹುಬ್ಬಳ್ಳಿಯ ಭೂಮರೆಡ್ಡಿ ಇಂಜನಿಯರಿಂಗ್ ಕಾಲೇಜು ಗೊತ್ತು.ಆದರೆ ಇದನ್ನು ಆ ಕಾಲದಲ್ಲಿ ನೆರವು ನೀಡಿ ಆರಂಭಿಸಿದ ಭೂಮರೆಡ್ಡಿ ಬಸಪ್ಪನವರು ಅವರು ಯಾರು ಗೊತ್ತೇ? #ಸಾಹಸಿ_ಉದ್ಯಮಿ_ಭೂಮರಡ್ಡಿ_ಬಸವಪ್ಪನವರು #ಕಾಯಕವೇ_ಕೈಲಾಸ ಎಂದು ನಂಬಿ ಅದೇರೀತಿ ನಡೆದುಕೊಂಡು ದೇಶದ ಜನರಿಂದ OIL KING…

ಯುವತಿ ನಾಪತ್ತೆ: ಪತ್ತೆಗೆ ಸಹಕರಿಸಲು ಮನವಿ

: ಗಂಗಾವತಿ ತಾಲ್ಲೂಕಿನ ಹೆರೂರ್ ಗ್ರಾಮದ ವಾರ್ಡ್ ನಂ.04ರ ನಿವಾಸಿಯಾದ ಕೀರ್ತಿ ರಾಮಣ್ಣ ಎಂಬ ಯುವತಿ ದಿನಾಂಕ: 21-08-2021 ರ ಬೆಳಗಿನ ಜಾವ 03 ಗಂಟೆಯಿAದ ಕಾಣೆಯಾಗಿದ್ದು, ಇದುವರೆಗೂ ಪತ್ತೆಯಾಗಿರುವುದಿಲ್ಲ. ಈ ಕುರಿತು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ.: 259/2021 ಕಲಂ:…

ಡಿ.01 ರಂದು ಜಿಲ್ಲಾ ಉಸ್ತುವಾರಿ ಸಚಿವರಿಂದ ಕುಷ್ಟಗಿಯಲ್ಲಿ ಜನತಾ ದರ್ಶನ

ಸರ್ಕಾರದ ನಿರ್ದೇಶನದಂತೆ ಸಾರ್ವಜನಿಕರ ಅಹವಾಲುಗಳನ್ನು ಜಿಲ್ಲಾ ಮಟ್ಟದಲ್ಲಿಯೇ ಆಲಿಸಿ, ಸೂಕ್ತ ಪರಿಹಾರವನ್ನು ಒದಗಿಸುವ ನಿಟ್ಟಿನಲ್ಲಿ ಸಂಬAಧಿಸಿದ  ಚುನಾಯಿತ ಪ್ರತಿನಿಧಿಗಳನ್ನೊಳಗೊಂಡAತೆ ಶಿಷ್ಠಾಚಾರಕ್ಕೆ ಅನುಗುಣವಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ…

ಸಮಾಜ ಕಟ್ಟುವ ಸಲುವಾಗಿ ವಾಲ್ಮೀಕಿ ಜಾತ್ರೆ ಕಲ್ಪನೆ : ಪ್ರಸನ್ನಾನಂದಪುರಿಶ್ರೀ

ಕೊಪ್ಪಳ: ರಾಜ್ಯದಲ್ಲಿ ನಾಲ್ಕನೆ ಅತೀ ದೊಡ್ಡ ಸಮುದಾಯವಾಗಿರುವ ವಾಲ್ಮೀಕಿ ನಾಯಕ ಸಮಾಜವನ್ನು ಕಟ್ಟುವ ಸಲುವಾಗಿ ವಾಲ್ಮೀಕಿ ಜಾಗೃತಿ ಜಾತ್ರೆ ಆರಂಭ ಮಾಡಲಾಗಿದೆ, ಇದು ಇತರರಿಗೂ ಮಾದರಿಯಾಗಿದೆ ಎಂದು ರಾಜನಹಳ್ಳಿಯ ಶ್ರೀ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಮಹಾಸ್ವಾಮಿಗಳು…

ಡಿಸೆಂಬರ್-೦೯ ರ ೨ನೇ ರಾಜ್ಯ ಸಮಾವೇಶದ ಪೋಸ್ಟರ್ ಬಿಡುಗಡೆ

ಗಂಗಾವತಿ: ಸಿ.ಪಿ.ಐ.ಎಂ.ಎಲ್ ಲಿಬರೇಷನ್ ಪಾರ್ಟಿಯ ೨ನೇ ರಾಜ್ಯ ಸಮ್ಮೇಳನವು ರಾಯಚೂರು ಜಿಲ್ಲೆಯ ಸಿಂಧನೂರು ನಗರದಲ್ಲಿ ಡಿಸೆಂಬರ್ ೦೯ ಮತ್ತು ೧೦ ರಂದು ನಡೆಯಲಿದ್ದು, ಸಮ್ಮೇಳನದ ಪೋಸ್ಟರ್‌ನ್ನು ಇಂದು ಗಂಗಾವತಿ ನಗರದ ಗಾಂಧಿ ವೃತ್ತದಲ್ಲಿ ಪಕ್ಷದ ಕಾರ್ಯಕರ್ತರ ಸಮ್ಮುಖದಲ್ಲಿ…

ಸಂತ ಶ್ರೇಷ್ಠ ಕನಕದಾಸರ ಜೀವನ ಮೌಲ್ಯಗಳು ಇಂದಿಗೂ ಪ್ರಸ್ತುತ

: ನುಡಿದಂತೆ ನಡೆದು ಬಾಳಿದ ಸಂತ ಕವಿ, ಭಕ್ತ ಕನಕದಾಸರ ಜೀವನ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ವಿಧಾನ ಪರಿಷತ್ ಶಾಸಕರಾದ ಹೇಮಲತಾ ನಾಯಕ ಅವರು ಹೇಳಿದರು. ಜಿಲ್ಲಾಡಳಿತದಿಂದ ನವೆಂಬರ್ 30 ರಂದು ನಗರದ ಸಾಹಿತ್ಯ ಭವನದಲ್ಲಿ ನಡೆದ ಸಂತ ಶ್ರೇಷ್ಠ ಶ್ರೀ ಭಕ್ತ ಕನಕದಾಸರ ಜಯಂತಿಯನ್ನು…

ಅರುಣಕುಮಾರ ಎ.ಜಿಯವರಿಗೆ ವಿ.ಎಸ್.ಕೆ ವಿವಿಯಿಂದ ಪಿಎಚ್.ಡಿ ಪದವಿ

ಕೊಪ್ಪಳ;- ನಗರದ ಶ್ರೀ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಕಳೆದ ಹತ್ತು ವರ್ಷಗಳಿಂದ ಇಂಗ್ಲೀಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಅರುಣಕುಮಾರ ಎ.ಜಿಯವರಿಗೆ ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ದೊರಕಿದೆ. ‘ಎ ಸ್ಟಡಿ ಆಫ್…

ರಾಜ್ಯೋತ್ಸವ ಪುರಸ್ಕೃತ ಪತ್ರಕರ್ತರಿಗೆ ಕೆಯುಡಬ್ಲಯೂಜೆ ಅಭಿನಂದನೆ ಡಿ.1ಕ್ಕೆ

ರಾಜ್ಯೋತ್ಸವ ಪುರಸ್ಕೃತ ಪತ್ರಕರ್ತರಿಗೆ ಕೆಯುಡಬ್ಲಯೂಜೆ ಅಭಿನಂದನೆ ಡಿ.1ಕ್ಕೆ ಬೆಂಗಳೂರು: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ(ಕೆಯುಡಬ್ಲೂೃಜೆ)ದಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನಾ ಕಾರ್ಯಕ್ರಮವನ್ನು ಡಿ.1ರಂದು ಬೆಳಿಗ್ಗೆ 11.15ಕ್ಕೆ ಕಂದಾಯ ಭವನದ…

ಬಡವರ ಪಾಲಿನ ಸಂಜೀವಿನಿ ವಜೀರ್ ಅಲಿ ಗೋನಾಳ ; ಕರಿಬಸವ ಶಿವಾಚಾರ್ಯರು ಮಹಾಸ್ವಾಮಿ

31 ಜೋಡಿ ಮದುವೆ ಮಾಡುವ ಮೂಲಕ ಬಡವರ ಪಾಲಿನ ಸಂಜೀವಿನಿಯಾಗಿದ್ದಾರೆ ವಜೀರ್ ಅಲಿ ಗೋನಾಳ ಅವರು ; ಕರಿಬಸವ ಶಿವಾಚಾರ್ಯರು ಮಹಾಸ್ವಾಮಿಗಳು ಹೇಳಿಕೆ ಕುಷ್ಟಗಿ.ನ.29; ಸರ್ವಧರ್ಮ ಉಚಿತ ಸಾಮೂಹಿಕ ವಿವಾಹದಲ್ಲಿ ಬಡವರ ಮದುವೆ ನಡೆಯುತ್ತಿಲ್ಲ, ಭಾಗ್ಯವಂತರ ಮದುವೆ ನಡೆಯುತ್ತಿದೆ ನೀವು ಎಲ್ಲರೂ…

ಕೊಪ್ಪಳದ ಖ್ಯಾತ ವೈದ್ಯ ಡಾ.ಎಂ.ಬಿ.ರಾಂಪೂರ ಇನ್ನಿಲ್ಲ

ಕೊಪ್ಪಳ : ನಗರದ ಖ್ಯಾತ ಹಿರಿಯ ವೈದ್ಯ ಡಾ.ಎಂ.ಬಿ.ರಾಂಪೂರ ನಿಧನರಾಗಿದ್ದಾರೆ. ಅಲ್ಪಕಾಲದ ಅಸ್ವಸ್ಥತೆ ಯಿಂದ ಚಿಕಿತ್ಸೆಗೆ ದಾಖಲಾಗಿದ್ದವರು  ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಕೊಪ್ಪಳ ಭಾಗದಲ್ಲಿ ರಾಂಪೂರಿ ಡಾಕ್ಟರ್ ಎಂದೇ ಜನಪ್ರಿಯರಾಗಿದ್ದ ಡಾ.ರಾಂಪೂರ್ ಸಮಾಜಸೇವೆಯಿಂದಲೂ…
error: Content is protected !!