Browsing Category

Latest

ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ದಾಸೋಹ ಸೇವೆ

ದಕ್ಷಿಣ ಭಾತರದ ಕುಂಭಮೇಳ ಎಂದು ಪ್ರಸಿದ್ಧಿ ಪಡೆದ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ದಿನಗಣನೆಆರಂಭವಾಗಿದ್ದು, ಜಾತ್ರಾ ಮಹಾದಾಸೋಹದ ಸಕಲ ಸಿದ್ಧತೆಗಳು ಅಂತಿಮ ಹಂತದಲ್ಲಿವೆ. ಭಕ್ತರ ಸೇವೆಯಲ್ಲಿ ಭಗವಂತನನ್ನುಕಾಣುವ, ಸದ್ದುಗದ್ದಲವಿಲ್ಲದೆಅನ್ನ, ಅಕ್ಷರ, ಆಧ್ಯಾತ್ಮ ಹಾಗೂ…

ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದಕ್ಕೆ ಭಕ್ತರಿಂದ ಎಂಟು ಲಕ್ಷ ಶೇಂಗಾ ಹೋಳಿಗೆ ತಯಾರಿಕೆ

ಶ್ರೀ ಗವಿಸಿದ್ಧೇಶ್ವರಜಾತ್ರಾಮಹೋತ್ಸವವೆಂದರೆ,ಅದು ಶ್ರದ್ಧಾ-ಭಕ್ತಿಯ ಸಂಗಮ. ಪ್ರಸ್ತುತ ವರ್ಷದಜಾತ್ರಾ ಮಹೋತ್ಸವದಅಂತಿಮ ಸಿದ್ಧತೆಗಳು ಭರದಿಂದ ಸಾಗಿವೆ. ವರ್ಷದಿಂದ ವರ್ಷಕ್ಕೆ ಶ್ರೀ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವವನ್ನು ಕಣ್ತುಂಬಿಕೊಳ್ಳಲು, ಶ್ರೀ ಗವಿಮಠಕ್ಕೆಆಗಮಿಸುತ್ತಿರುವ ಭಕ್ತರ…

ಹೈಟೆಕ್,ಮಧ್ಯಮಗಾತ್ರ, ಅತ್ಯಂತಕಡಿಮೆ ಅಳತೆಯ, ಅತ್ಯಂತ ಕಡಿಮೆ ವೆಚ್ಚದ ಟೆರೆಸ್‌ ಗಾರ್ಡನ ಮತ್ತುಕಿಚನ್‌ಗಾರ್ಡನ ಹಾಗೂ…

ಅಂಗೈ ಅಗಲ ಜಾಗ, ಆಕಾಶದಗಲ ಆರೋಗ್ಯ ಶೀರ್ಷಿಕೆ ಅಡಿಯಲ್ಲಿ, ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ ಶ್ರೀ ಗವಿಮಠ ಹಾಗೂ ಜಿಲ್ಲಾತೋಟಗಾರಿಕೆ ಇಲಾಖೆ ಕೊಪ್ಪಳ, ಇವರ ಸಹಯೋಗದೊಂದಿಗೆ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯಜಾತ್ರಾಆವರಣದಲ್ಲಿ ದಿನಾಂಕ ೨೭/೦೧/೨೦೨೪ರಿಂದ…

೨೪ ಬುಧವಾರ, ಸಂಜೆ ೫.೦೦ ಗಂಟೆಗೆ ತೆಪ್ಪೋತ್ಸವ ಹಾಗೂ ಸಂಗೀತ ಕಾರ್ಯಕ್ರಮ.

ದಿನಾಂಕ ೨೪-೦೧-೨೦೨೪ ಬುಧವಾರ, ಸಂಜೆ ೫.೦೦ ಗಂಟೆಗೆ, ತೆಪ್ಪೋತ್ಸವ ಹಾಗೂ ಸಂಗೀತ ಕಾರ್ಯಕ್ರಮ. ಸ್ಥಳ: ಶ್ರೀಮಠದ ಕೆರೆಯ ಆವರಣ ಸಂಗೀತ ಕಾರ್ಯಕ್ರಮ:   ಅಯ್ಯಪ್ಪಯ್ಯ ಹಲಗಲಿಮಠ, ಧಾರವಾಡ ಹಾಗೂ ಸಂಗಡಿಗರಿಂದ ತೆಪ್ಪೋತ್ಸವ: ದಕ್ಷಿಣ ಭಾರತದ ಕುಂಭಮೇಳವೆಂದು ಪ್ರಖ್ಯಾತವಾದ ಸಂಸ್ಥಾನ ಶ್ರೀ ಗವಿಮಠದ…

ಶ್ರೀರಾಮನಂತೆ ಮೋದಿ ಆಡಳಿತ: ಸಂಸದ ಸಂಗಣ್ಣ ಕರಡಿ

ಕೊಪ್ಪಳ: ಶತಮಾನಗಳ ಕನಸು ಇಂದು ನನಸಾಗಿದೆ. ಶ್ರೀರಾಮನ ಆಡಳಿತದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶವನ್ನು ಮುನ್ನಡೆಸುತ್ತಿದ್ದಾರೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು. ಕಿನ್ನಾಳ ಗ್ರಾಮದ ಶ್ರೀ ರಾಮ ಮಂದಿರದಲ್ಲಿ ನಡೆದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ನಗರದ ಕೋಟೆ…

೧೦೧ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ

: ಕೊಪ್ಪಳ : ಅಯೋಧ್ಯೆಯ ಶ್ರೀರಾಮಮೂರ್ತಿಯ ಪ್ರಾಣ ಪ್ರತಿಷ್ಟಾಪನೆಯ ನಿಮಿತ್ತ ಸೋಮವಾರದಂದು ನಗರದ ಬಿ.ಟಿ.ಪಾಟೀಲ್‌ನಗರದ (ಮಹಾಂತಯ್ಯನಮಠ ಶಾಲೆ ಹತ್ತಿರ) ಶ್ರೀಮತಿ ಪೂರ್ಣಿಮ ದೊಡ್ಡನಗೌಡ ಓಜನಹಳ್ಳಿಯವರ ನಿವಾಸದಲ್ಲಿ ಕೊಪ್ಪಳದ ಶ್ರೀ ಗವಿಶ್ರೀಗಳ ಸಾನಿಧ್ಯದಲ್ಲಿ ಕೊಪ್ಪಳದ ಆರಾಧ್ಯ ಧೈವ…

ರಾಮನಿಗೂ ಹನುಮನಿಗೂ ಅವಿನಾಭಾವ ಸಂಬಂಧ : ಮಂಜುನಾಥ

ಕೊಪ್ಪಳ: ವಾಲ್ಮೀಕಿ ರಾಮಾಯಣದಲ್ಲಿ ಬರುವ ಎಲ್ಲಾ ಪಾತ್ರಗಳಿಗೆ ಧಾರ್ಮಿಕ, ಐತಿಹಾಸಿಕ ಪುರಾವೆಗಳಿವೆ ಅಲ್ಲಿ ರಾಮ ಮತ್ತು ಹನುಮರಿಗೆ ಇರುವ ಅನಿಭಾವ ಸಂಬಂಧ ದೃಢಪಡಿಸಲು ಅಯೋಧ್ಯೆಯಲ್ಲಿ ರಾಮ ಕೊಪ್ಪಳದಲ್ಲಿ ಹನುಮ ಒಂದೇ ಶಿಲೆಯಲ್ಲಿ ಆಗಿವೆ ಎಂದು ಶ್ರೀ ಸಹಸ್ರ ಆಂಜನೇಯ ದೇವಸ್ಥಾನ ಟ್ರಸ್ಟ್ ಪ್ರಧಾನ…

ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಪರಿಶೀಲಿಸಿಕೊಳ್ಳಿ: ನಲಿನ್ ಅತುಲ್

): ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ 2024ರ ಹಿನ್ನೆಲೆಯಲ್ಲಿ ಅಂತಿಮ ಮತದಾರರ ಪಟ್ಟಿಗಳನ್ನು ಪ್ರಕಟಿಸಲಾಗಿದ್ದು, ಸಾರ್ವಜನಿಕರು ತಮ್ಮ ಹೆಸರುಗಳನ್ನು ಪರಿಶೀಲಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ನಲಿನ್ ಅತುಲ್ ಅವರು ತಿಳಿಸಿದ್ದಾರೆ. ಭಾರತ ಚುನಾವಣಾ…

ಕಲಕೇರಿಯಲ್ಲಿ ಭಾರತ ನಿರ್ಮಾಣ ಸೇವಾ ಕೇಂದ್ರ ಕಟ್ಟಡ ಉದ್ಘಾಟನೆ

  ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಕೊಪ್ಪಳ ತಾಲೂಕಿನ ಕಲಕೇರಿ ಗ್ರಾಮ ಪಂಚಾಯತಿಯಲ್ಲಿ ನಿರ್ಮಿಸಲಾದ `ಭಾರತ ನಿರ್ಮಾಣ ಸೇವಾ ಕೇಂದ್ರದ ಕಟ್ಟಡ’ದ ಉದ್ಘಾಟನೆಯನ್ನು ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ಜನವರಿ 22ರಂದು ನೆರವೇರಿಸಿದರು. ಇದೆ ವೇಳೆ ಮಾತನಾಡಿದ ಶಾಸಕರು, ಮಹಾತ್ಮಾ…

ಯುವಜನರಿಗೆ ಉದ್ಯೋಗದ ಹಕ್ಕು ಖಾತ್ರಿಪಡಿಸಿ: ಬಸವರಾಜ ಪೂಜಾರ ಆಗ್ರಹ

. ಕೊಪ್ಪಳ: ದೇಶದ ಅತಿ ದೊಡ್ಡ ಮಾನವ ಸಂಪನ್ಮೂಲವಾಗಿರುವ ಯುವಜನರನ್ನು ಬಳಸಿಕೊಂಡು ದೇಶವನ್ನು ಅಭಿವೃದ್ಧಿಗೊಳಿಸಬೇಕಾದ ಸರಕಾರಗಳು ಯುವಜನರಿಗೆ ಹುಸಿ ಭರವಸೆ ನೀಡಿ ವಂಚಿಸುತ್ತಲೇ ಇವೆ. ಶಿಕ್ಷಣ, ಉದ್ಯೋಗ ಸಿಗದೇ ಹತಾಶೆಗೊಂಡಿರುವ ಯುವಜನತೆಗೆ ಆಳುವ ವರ್ಗ ಪರಿಹಾರ ಒದಗಿಸುವ ಬದಲು ಅವರ…
error: Content is protected !!