Sign in
Sign in
Recover your password.
A password will be e-mailed to you.
Browsing Category
Latest
ಆನೆಗೊಂದಿ ಉತ್ಸವ ಜನೋತ್ಸವವಾಗಿದೆ: ನಲಿನ್ ಅತುಲ್
Kannadanet 24x7 News ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಮೂಲಕ ಆನೆಗೊಂದಿ ಉತ್ಸವವು ಜನೋತ್ಸವವಾಗಿ ಯಶ ಕಂಡಿದೆ ಎಂದು ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಹೇಳಿದರು.ಕೊಪ್ಪಳ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಇವರ ಸಹಯೋಗದಲ್ಲಿ ಆನೆಗೊಂದಿಯ!-->!-->!-->…
ಇನ್ನುಂದೆ ಪ್ರತಿ ವರ್ಷವೂ ಆನೆಗೊಂದಿ ಉತ್ಸವ : ಜಿ.ಜನಾರ್ಧನ ರೆಡ್ಡಿ
ಕನ್ನಡನೆಟ್ 24x7 News ಹಂಪಿ ಉತ್ಸವದಂತೆ ಇನ್ಮುಂದೆ ಪ್ರತಿವರ್ಷವೂ ಆನೆಗೊಂದಿ ಉತ್ಸವ ಆಚರಣೆಗೆ ಕ್ರಮಕೈಗೊಳ್ಳಲಾಗುವುದು ಎಂದು ಗಂಗಾವತಿ ಶಾಸಕರಾದ ಜಿ.ಜನಾರ್ಧನ ರೆಡ್ಡಿ ಅವರು ಹೇಳಿದರು.ಕೊಪ್ಪಳ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಇವರ ಸಹಯೋಗದಲ್ಲಿ!-->…
ಮಾಧ್ಯಮಗಳನ್ನು ನಾಯಿಗೆ ಹೋಲಿಸಿದ ಹೆಗಡೆ ಸಾರ್ವಜನಿಕ ಕ್ಷಮೆಗೆ ಕೆಯುಡಬ್ಲ್ಯುಜೆ ಒತ್ತಾಯ
ಬೆಂಗಳೂರು:
ಮಾಧ್ಯಮಗಳನ್ನು ನಾಯಿಗಳಿಗೆ ಹೋಲಿಸಿರುವ ಸಂಸದ ಅನಂತಕುಮಾರ ಹೆಗಡೆ ಅವರು ಬೇಷರತ್ತಾಗಿ ಸಾರ್ವಜನಿಕ ಕ್ಷಮೆ ಕೇಳಬೇಕು ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ( ಕೆಯುಡಬ್ಲ್ಯುಜೆ ) ಒತ್ತಾಯಿಸಿದೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಹಿಲ್ಲೂರು ಗ್ರಾಮದಲ್ಲಿ…
ಜನಹಿತ ಪತ್ರಿಕೋದ್ಯಮವು ಸವಾಲಿನ ಸಂಗತಿ: ಎನ್. ಎಸ್. ಶಂಕರ್
ಎಂಬತ್ತರ ದಶಕದ ಪತ್ರಿಕೋದ್ಯಮ ಜನರಿಗೆ ಪ್ರಶ್ನಿಸುವ ಧೈರ್ಯ ತುಂಬಿತು
ಬೆಂಗಳೂರು:
ಜನಹಿತ ಪತ್ರಿಕೋದ್ಯಮವು ಬಹುತೇಕ ಪತ್ರಕರ್ತರಿಗೆ ಪ್ರಸ್ತುತ ದಿನಗಳಲ್ಲಿ ನಿಜಕ್ಕೂ ಸವಾಲಾಗುತ್ತಿದ್ದು, ಪತ್ರಿಕಾ ಸ್ವಾತಂತ್ರ್ಯವನ್ನೇ ಕೆಲವರು ಪ್ರಶ್ನೆ ಮಾಡತೊಡಗಿರುವುದು ಅಪಾಯಕಾರಿ ಬೆಳವಣಿಗೆ ಎಂದು ಹಿರಿಯ…
ಆನೆಗೊಂದಿ ಉತ್ಸವ: ಗಮನ ಸೆಳೆದ ವಿವಿಧ ವಸ್ತು ಪ್ರದರ್ಶನ ಮಳಿಗೆಗಳು
: ಆನೆಗೊಂದಿ ಉತ್ಸವ-2024ರ ಪ್ರಯುಕ್ತ ಶ್ರೀ ರಂಗದೇವರಾಯಲು ವೇದಿಕೆ ಮುಂಭಾಗದಲ್ಲಿ ಆಯೋಜಿಸಿದ್ದ ವಿವಿಧ ವಸ್ತುಗಳ ಪ್ರದರ್ಶನ ಮಳಿಗೆಗಳು ಸಾರ್ವಜನಿಕರ ಗಮನ ಸೆಳೆದವು.
ಈ ವಸ್ತು ಪ್ರದರ್ಶನ ಮಳಿಗೆಗಳಲ್ಲಿ ದಿ ಕಿಷ್ಕಿಂದ ಟ್ರಸ್ಟ್ ವತಿಯಿಂದ ಮೆಕ್ಕೆಜೋಳ, ಬಾಳೆ ಮತ್ತು ಇತರೆ ಒಣಗಿದ ಎಲೆಗಳಿಂದ ಮಾಡಿದ…
ಆನೆಗೊಂದಿ ಉತ್ಸವ: ಫಲ-ಪುಷ್ಪ ಪ್ರದರ್ಶನಕ್ಕೆ ಜಿ.ಜನಾರ್ಧನ ರೆಡ್ಡಿ ಅವರಿಂದ ಚಾಲನೆ
ಆನೆಗೊಂದಿ ಉತ್ಸವ-2024ರ ಪ್ರಯುಕ್ತ ಕೊಪ್ಪಳ ತೋಟಗಾರಿಕೆ ಇಲಾಖೆಯಿಂದ ಉತ್ಸವದ ಮುಖ್ಯ ವೇದಿಕೆ ಆವರಣದಲ್ಲಿ ಮಾರ್ಚ್ 11 ಮತ್ತು 12ರಂದು ಏರ್ಪಡಿಸಲಾದ ಫಲ-ಪುಷ್ಪ ಪ್ರದರ್ಶನಕ್ಕೆ ಗಂಗಾವತಿ ಶಾಸಕರಾದ ಜಿ.ಜನಾರ್ಧನ ರೆಡ್ಡಿ ಅವರು ರಿಬ್ಬನ್ ಕತ್ತರಿಸುವುದರ ಮೂಲಕ ಸೋಮವಾರ ಚಾಲನೆ ನೀಡಿದರು.
ಈ…
ಆನೆಗೊಂದಿಯ ಗತ ವೈಭವಕ್ಕೆ ಸಾಕ್ಷಿಯಾದ ಭವ್ಯ ಮೆರವಣಿಗೆ
ಆನೆಗೊಂದಿ ಉತ್ಸವದಲ್ಲಿ ಗತಕಾಲದ ಸಂಸ್ಕೃತಿ, ಪರಂಪರೆಯ ಮೆಲುಕು*ಮೆರವಣಿಗೆಯ ಮೆರಗು ಹೆಚ್ಚಿಸಿದ ಅಂಬಾರಿ
* ವಿಜ್ರಂಭಣೆಯ ಮೆರವಣಿಗೆಗೆ ಗಂಗಾವತಿ ಶಾಸಕರಿಂದ ಚಾಲನೆ
ಐತಿಹಾಸಿಕ ವಿಶ್ವವಿಖ್ಯಾತ ವಿಜಯನಗರ ಸಾಮ್ರಾಜ್ಯದ ತೊಟ್ಟಿಲು ಆನೆಗೊಂದಿ ಉತ್ಸವ-2024ರ ಅಂಗವಾಗಿ!-->!-->!-->!-->!-->!-->!-->!-->!-->!-->!-->!-->!-->!-->!-->!-->!-->…
ಕಾಸಿಮಬಿ ನೂರಭಾಷ ನಿಧನ
ಕೊಪ್ಪಳದ ಮುಸ್ಲಿಂ ಸಮುದಾಯದ ಹಿರಿಯರಾದ ಶಹಾಬುದ್ದೀನ್ ಸಾಬ್ ನೂರಭಾಷ, ಕೊಪ್ಪಳ ನಗರ ಸಭೆ ಮಾಜಿ ಸದಸ್ಯರು ಹಾಗೂ ನದಾಫ್ ಪಿಂಜಾರ್ ಸಂಘದ ರಾಜ್ಯ ಸಹಕಾರ್ಯದರ್ಶಿ ಯವರ ತಾಯಿಯವರು ಕಾಸಿಮಬಿ ನೂರಭಾಷ ಸಾ|| ಕುಕನೂರು () ಇವರು ಇಂದು ಮುಂಜಾನೆ ದಿನಾಂಕ 11-03-2024 ಸೋಮವಾರ ರಂದು ನಿಧನ!-->…
ಗ್ಯಾರಂಟಿ ಯೋಜನೆ ಮನೆ ಮನೆ ಸರ್ವೆ, ಮಾಹಿತಿ ಹಂಚಿಕೆ
ಕೊಪ್ಪಳ: ಕೊಪ್ಪಳ ನಗರದ ನಾಲ್ಕನೇ ವಾರ್ಡಿನಲ್ಲಿ ಇಂದು ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಕೊಡುತ್ತಿರುವ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರಾದ ಜ್ಯೋತಿ ಗೊಂಡಬಾಳ ನೇತೃತ್ವದಲ್ಲಿ ಮನೆ ಮನೆಗೆ ತೆರಳಿ ಮಾಹಿತಿಯನ್ನು ಕಲೆ ಹಾಕಿದರು. ಸರಿ ಯೋಚನೆಗಳಲ್ಲಿ 2000 ಗೃಹಲಕ್ಷ್ಮಿ…
ಕವಿರಾಜಮಾರ್ಗ ಆ ಕಾಲದ ಕನ್ನಡ ಜಗತ್ತನ್ನು ಪರಿಚಯಿಸುತ್ತದೆ; ಎಚ್.ಎಸ್.ಪಾಟೀಲ
ಕೊಪ್ಪಳ; ಮಾ,೧೧,- ಕವಿರಾಜಮಾರ್ಗ ಕನ್ನಡ ನಾಡಿನ ಆ ಕಾಲದ ಜಗತ್ತನ್ನು ಪರಿಚಯಿಸುತ್ತದೆ. ಈ ಕೃತಿಯ ಬಗ್ಗೆ ನಡೆದಷ್ಟು ಚರ್ಚೆಗಳು ಯಾವ ಕೃತಿಯ ಬಗ್ಗೆಯೂ ನಡೆದಿಲ್ಲ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಷ್ಕೃತರಾದ ಎಚ್.ಎಸ್.ಪಾಟೀಲರವರು ನಡಿದರು. ಅವರು ಶಕ್ತಿಶಾರದೆಯ ಮೇಳ ಹಾಗೂ ಬೆರಗು ಪ್ರಕಾಶನ,…