Sign in
Sign in
Recover your password.
A password will be e-mailed to you.
Browsing Category
Latest
ಪೋಕ್ಸೋ ಪ್ರಕರಣ: ಆರೋಪಿಗಳಿಗೆ 10 ವರ್ಷಗಳ ಜೈಲು ಶಿಕ್ಷೆ ಪ್ರಕಟ
): ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಎಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗಳಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಕೊಪ್ಪಳ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಹಾಗೂ ತ್ವರಿತ ವಿಲೇವಾರಿ ನ್ಯಾಯಾಲಯ(ಪೋಕ್ಸೋ)ವು ತೀರ್ಪು ಪ್ರಕಟಿಸಿದೆ.
ಕೊಪ್ಪಳದ…
ಮನು ಕುಲಕ್ಕೆ ಶ್ರೀರೇಣುಕಾಚಾರ್ಯರ ಕೊಡುಗೆ ಅಪಾರ : ಶ್ರೀಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು
ಕೊಪ್ಪಳ,: ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ತತ್ವಗಳು ಇಂದಿಗೂ ಪ್ರಚಲಿತವಾಗಿವೆ. ಶ್ರೀಸಿದ್ದಾಂತ ಶಿಖಾಮಣಿ ಗ್ರಂಥದಲ್ಲಿ ಸಮಾನತೆಯನ್ನು ಬೋಧಿಸಿದ ರೇಣುಕಾಚಾರ್ಯರರು ಮಾನವ ಕುಲಕ್ಕೆ ಮಹೋನ್ನತ ಕೊಡುಗೆ ನೀಡಿದ್ದಾರೆ ಎಂದು
ಹರಗಿನದೋಣಿ ಪಂಚ ವಣ್ಣಗಿ ಸಂಸ್ಥಾನ ಹಿರೇಮಠದ ಶ್ರೀ108 ಷ.ಬ್ರ.…
ಮಹಿಳೆಯರು ಪ್ರತಿ ಕ್ಷೇತ್ರದಲ್ಲಿಯೂ ಸಮರ್ಥರು: ಸಂಧ್ಯಾ ಮಾದಿನೂರು
- ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಆಟೋಟ
- ಶ್ರೀ ಶಿವಶರಣೇಹೇಮರಡ್ಡಿ ಮಲ್ಲಮ್ಮ ಸಭಾಂಗಣದಲ್ಲಿ ಆಚರಣೆ
ಕೊಪ್ಪಳ
ಮಹಿಳೆ ಅಬಲೆ ಅಲ್ಲಾ, ಸಬಲೆ ಎನ್ನುವುದನ್ನು ಈಗಾಗಲೇ ನಿರೂಪಿಸಿದ್ದಾಳೆ, ಆಕೆ ಯಾವುದೇ ಸೀಮಿತ ಕ್ಷೇತ್ರದಲ್ಲಿ ಅಲ್ಲಾ, ಎಲ್ಲಾ ಕ್ಷೇತ್ರಗಳಲ್ಲಿಯೂ ಸಮರ್ಥಳು ಎಂದು…
ಸಾಹಿತ್ಯಿಕ ಸಾಂಸ್ಕೃತಿಕ ಸಂಘಟಕ ರಾಜಶೇಖರ್ ಅಂಗಡಿ ಇನ್ನಿಲ್ಲ
ರಾಜಶೇಖರ ಗುಡದೀರಪ್ಪ ಅಂಗಡಿ(52)ಸಾ.ಹಲಗೇರಿ,ತಾ.ಜಿ.ಕೊಪ್ಪಳ
ಜನನ -01-06-1972ನಿಧನ-23-03-2024
ಉದ್ಯೋಗ: ಹತ್ತಿ ವ್ಯಾಪಾರಿ
ಸಂಘಟನೆಗಳಲ್ಲಿ ಸಕ್ರಿಯ:
1) ತಿರುಳ್ಗನ್ನಡ ಕ್ರಿಯಾ ಸಮಿತಿ ಸ್ಥಾಪಕರಲ್ಲಿ ಒಬ್ಬರು
2) ಕೊಪ್ಪಳ ತಾಲ್ಲೂಕು ಕಸಾಪ ಅಧ್ಯಕ್ಷರಾಗಿ ಎರಡು ಅವಧಿಗೆ!-->!-->!-->!-->!-->!-->!-->!-->!-->!-->!-->!-->!-->…
ಕಥೆ ಹೇಳಿ ಸಂಭ್ರಮಿಸಿದ ಮಕ್ಕಳು
ಕೊಪ್ಪಳ : ಕೊಪ್ಪಳ ತಾಲೂಕಿನಕಿನ್ನಾಳ ಗ್ರಾಮ ಪಂಚಾಯತ ಹಾಗೂ ಜಿಲ್ಲಾಕೇಂದ್ರಗ್ರಂಥಾಲಯ ಕೊಪ್ಪಳ, ಸಂಯುಕ್ತಾಶ್ರಯದಲ್ಲಿ ಮಕ್ಕಳ ಗಟ್ಟಿಓದುಕಾರ್ಯಕ್ರಮಜರುಗಿತು. ಮಕ್ಕಳು ಸಂಭ್ರಮದಿಂದ ಪಾಲ್ಗೊಂಡರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಕೇಂದ್ರಗ್ರಂಥಾಲಯ ಕೊಪ್ಪಳದ ಮುಖ್ಯಗ್ರಂಥಾಲಯಾಧಿಕಾರಿಯಮನೂರಪ್ಪ…
ಸಮಯಕ್ಕೆ ಸರಿಯಾಗಿ ಸಿವಿಜಿಲ್ ದೂರುಗಳ ವಿಲೇ ಮಾಡಿ: ನಲಿನ್ ಅತುಲ್
Kannadanet 24x7 ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಚುನಾವಣೆಗೆ ಸಂಬಂಧಿಸಿದ ಸಿವಿಜಿಲ್ ಗೆ ಬರುವ ದೂರುಗಳನ್ನು ಸಮಯಕ್ಕೆ ಸರಿಯಾಗಿ ವಿಲೇವಾರಿ ಮಾಡಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಎ.ಆರ್.ಓ. ಹಾಗೂ…
ಭಾಗ್ಯನಗರ ರತಿ-ಮನ್ಮಥರ ಪ್ರತಿಷ್ಠಾಪನೆ
ಹೋಳಿ ಹಬ್ಬದ ಪ್ರಯುಕ್ತ ಪ್ರತಿ ವರ್ಷದ ಪದ್ಧತಿಯಂತೆ ಶ್ರೀ ಶಾರದಾ ನಾಟ್ಯ ಕಲಾವಿದರ ಸಂಘ ದ ಪರಿವಾರದೊಂದಿಗೆ 23.03.2023 ರಂದು ಮುಂಜಾನೆ ಭಾಗ್ಯನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಂಪೌಂಡನ ಆವರಣದಲ್ಲಿ ರತಿ ಮನ್ಮತರ ಪ್ರತಿಷ್ಠಾಪನೆ ಮಾಡಲಾಗಿದೆ ಮತ್ತು ಇದೇ ದಿನ ರಾತ್ರಿ8 ಗಂಟೆಗೆ ಮಹಾ…
ಕ್ರಾಂತಿಚಕ್ರ ಬಳಗದ ಕಾರ್ಯಾಲಯದಲ್ಲಿ ಭಗತಸಿಂಗ್‌ರ ಹುತಾತ್ಮ ದಿನಾಚರಣೆ
- ಭಾರಧ್ವಾಜ್
ಗಂಗಾವತಿ: ಮಾರ್ಚ್-೨೩ ಶನಿವಾರ ನಗರದ ರಾಯಚೂರು ರಸ್ತೆಯಲ್ಲಿರುವ ಕ್ರಾಂತಿಚಕ್ರ ಬಳಗದ ಕಾರ್ಯಾಲಯದಲ್ಲಿ ಭಗತಸಿಂಗ್, ರಾಜಗುರು, ಸುಖದೇವ್ ರವರ ಹುತಾತ್ಮ ದಿನಾಚರಣೆ ನಡೆಸಲಾಯಿತು ಎಂದು ಕ್ರಾಂತಿಚಕ್ರ ಬಳಗದ ರಾಜ್ಯಾಧ್ಯಕ್ಷ ಭಾರಧ್ವಾಜ್ ಪ್ರಕಟಣೆಯಲ್ಲಿ ತಿಳಿಸಿದರು.
ಈ ಹುತಾತ್ಮ…
ಬಹದ್ದೂರುಬಂಡಿ ಮತ್ತು ಬಂಜಾರ ಸಮುದಾಯ
(ಬಹದ್ದೂಬಂಡಿ ಗ್ರಾಮದಲ್ಲಿ ಬಂಜಾರ ಸಮುದಾಯದವರಿಂದ ದಿನಾಂಕ ೨೪-೦೩-೨೦೨೪ರ ರಾತ್ರಿ ನಡೆಯುವ ರಾಷ್ರ್ಟೀಯ ಹೋಳಿ ಉತ್ಸವ ನಿಮಿತ್ಯ ವಿಶೇಷ ಲೇಖನ)
'ಬಹದ್ದೂರುಬಂಡಿ'ಯು ಪ್ರಾಚೀನ ಕಾಲದಲ್ಲಿ ಬಹಳ ಪ್ರಸಿದ್ಧಿ ಪಡೆದ ಗ್ರಾಮವಾಗಿತ್ತು. ಇಲ್ಲಿನ ದೇವಸ್ಥಾನ, ಶಾಸನ, ಕೋಟೆಯ ಕಾರಣಗಳಿಂದಾಗಿ ಚರಿತ್ರೆಯ…
ಸಾಹಿತ್ಯಿಕ ಸಾಂಸ್ಕೃತಿಕ ಸಂಘಟಕ ರಾಜಶೇಖರ್ ಅಂಗಡಿ ಇನ್ನಿಲ್ಲ
ರಾಜಶೇಖರ ಗುಡದೀರಪ್ಪ ಅಂಗಡಿ(52)ಸಾ.ಹಲಗೇರಿ,ತಾ.ಜಿ.ಕೊಪ್ಪಳ
ಜನನ -01-06-1972ನಿಧನ-23-03-2024
ಉದ್ಯೋಗ: ಹತ್ತಿ ವ್ಯಾಪಾರಿ
ಸಂಘಟನೆಗಳಲ್ಲಿ ಸಕ್ರಿಯ:
1) ತಿರುಳ್ಗನ್ನಡ ಕ್ರಿಯಾ ಸಮಿತಿ ಸ್ಥಾಪಕರಲ್ಲಿ ಒಬ್ಬರು
2) ಕೊಪ್ಪಳ ತಾಲ್ಲೂಕು ಕಸಾಪ ಅಧ್ಯಕ್ಷರಾಗಿ ಎರಡು ಅವಧಿಗೆ!-->!-->!-->!-->!-->!-->!-->!-->!-->!-->!-->!-->!-->…