Sign in
Sign in
Recover your password.
A password will be e-mailed to you.
Browsing Category
Latest
ಶೈಕ್ಷಣಿಕ ಕಾರ್ಯಗಳಿಗೆ ಶ್ರೀ ಮಠ ಸದಾ ಸಿದ್ಧ….
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದ ಶ್ರೀಮಠದ ಹಿರಿಯ ಧರ್ಮದರ್ಶಿಗಳಾದ ಶ್ರೀ ಕೆ ಚನ್ನಬಸಯ್ಯ ಸ್ವಾಮಿಗಳು ಮಾತನಾಡಿ ತ್ರಿವಿಧ ದಾಸೋಹ ಅಂದರೆ ಅಕ್ಷರ , ಅನ್ನ ಹಾಗೂ ಜ್ಞಾನ ದಾಸೋಹ ಸದಾ ಶ್ರೀಮಠದಲ್ಲಿ ನಡೆಯುತ್ತಿರಬೇಕು ಎಂಬ ಅಪೇಕ್ಷೆಯನ್ನು ಶ್ರೀ ಗುರು ಚನ್ನಬಸವ ಸ್ವಾಮಿಗಳು…
ಏಪ್ರಿಲ್ 12 ರಿಂದ 19 ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ: ನಲಿನ್ ಅತುಲ್
Kannadanet News 24x7
: ಸಾರ್ವತ್ರಿಕ ಲೋಕಸಭಾ ಚುನಾವಣೆ-2024 ರ ಹಿನ್ನೆಲೆಯಲ್ಲಿ 8-ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಮೇ 07 ರಂದು ಚುನಾವಣೆ ನಡೆಯಲಿದ್ದು, ಏಪ್ರಿಲ್ 12 ರಿಂದ ಏ.19 ರವರೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ…
ವಿಜೃಂಭಣೆಯಿಂದ ಜರುಗಿದ ಡೊಂಬರಳ್ಳಿ ಮಾರುತೇಶ್ವರ ರಥೋತ್ಸವ
Kannadanet News 24x7
ಕೊಪ್ಪಳ ತಾಲೂಕಿನ ಡೊಂಬರಳ್ಳಿ ಗ್ರಾಮದಲ್ಲಿ ಯುಗಾದಿ ನಿಮಿತ್ಯ ಶ್ರೀ ಮಾರುತೇಶ್ವರ ಮಹಾ ರಥೋತ್ಸವ ವಿಜೃಂಭಣೆಯಿಂದ ಗುರುವಾರ ಸಂಜೆ ನೆರವೇರಿತು. ಮೈನಳ್ಳಿ ಹಾಗೂ ಬಿಕನಳ್ಳಿ ಉಜ್ಜಯನಿ ಶಾಖಾ ಮಠದ ಶ್ರೀ ಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ…
ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡಿ: ಡಾ. ಬಸವರಾಜ
ಯಲಬುರ್ಗಾ: ಬಾಹ್ಯಾಕಾಶ ಕ್ಷೇತ್ರದಲ್ಲಿ ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುತ್ತಿದೆ. ತಂತ್ರಜ್ಞಾನಕ್ಕೆ ಬೆಂಬಲ ನೀಡುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ದೇಶದ ಆಡಳಿತ ನಡೆಸಬೇಕಾಗಿದೆ. ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡಿ ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ…
24 ಕೋಟಿ ಕುಟುಂಬ ಉಜ್ವಲ ಫಲಾನುಭವಿ: ಕ್ಯಾವಟರ್
ಯಲಬುರ್ಗಾ: ಸೌದೆ ಮೂಲಕ ಅಡುಗೆ ಮಾಡುವುದರಿಂದ ಮಹಿಳೆಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು, ಮರಣ ಪ್ರಮಾಣ ಹೆಚ್ಚಾಗುತ್ತಿತ್ತು. ಇದನ್ನು ತಡೆಯುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶಾದ್ಯಂತ ಈವರೆಗೆ 24 ಕೋಟಿ ಕುಟುಂಬಕ್ಕೆ ಉಜ್ಚಲ ಯೋಜನೆಯಡಿ ಗ್ಯಾಸ್ ಸಿಲಿಂಡರ್,…
ಮುಸ್ಲಿಂ ಬಾಂಧವರಿಗೆ ಕ್ಯಾವಟರ್ ಶುಭಾಶಯ
ಕೊಪ್ಪಳ: ರಂಜಾನ್ ಪ್ರಯುಕ್ತ ನಗರದ ಈದ್ಗಾ ಮೈದಾನಕ್ಕೆ ಗುರುವಾರ ಭೇಟಿ ನೀಡಿದ ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್ ಅವರು ಮುಸ್ಲಿಂ ಬಾಂಧವರಿಗೆ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಬ್ ಕಾ ಸಾಥ್, ಸಬ್ ಕಾ ವಿಕಾಸವು ಬಿಜೆಪಿಯ…
ಭಾಗ್ಯನಗರ ಸಂಭ್ರಮದ ರಂಜಾನ್ ಹಬ್ಬ ಆಚರಣೆ
ಭಾಗ್ಯನಗರ : ಪಟ್ಟಣದ ಮುಸ್ಲಿಂ ಬಾಂಧವರು ಸಡಗರ ಹಾಗೂ ಸಂಭ್ರಮದಿಂದ ಈದ್ ಉಲ್ ಪಿತ್ರ್ ರಂಜಾನ್ ಹಬ್ಬವನ್ನು ಆಚರಿಸಿದರು. ಬೆಳಿಗ್ಗೆ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗ್ಯನಗರ ಹಾಗೂ ಸುತ್ತಮುತ್ತಲಿನ ಗ್ರಾಮದ ಮುಸ್ಲಿಂ ಬಾಂಧವರು ಆಗಮಿಸಿ ಸಾಮೂಹಿಕ…
ಶಿಲ್ಪಾ ಮ್ಯಾಗೇರಿಯವರ ‘ಚೈತ್ರದ ಚರಮಗೀತೆ’
ಶ್ರೀಮತಿ ಶಿಲ್ಪಾ ಮ್ಯಾಗೇರಿಯವರು ಮೂಲತಃ ಕೊಪ್ಪಳದವರು. ಸದ್ಯ ಗದುಗಿನಲ್ಲಿ ವಾಸವಾಗಿರುವ ಇವರು ಬಸವೇಶ್ವರ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವೃತ್ತಿ ಜೊತೆ-ಜೊತೆಗೆ ಸಾಹಿತ್ಯಿಕ ಕೃಷಿಯಲ್ಲಿ ತಮ್ಮನ್ನು!-->…
ಪಿಯುಸಿ ಪರೀಕ್ಷೆ ಅತ್ಯುತ್ತಮ ಸಾಧನೆ ತೋರಿದ ವಿದ್ಯಾನಿಕೇತನ ಕಾಲೇಜ್
ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ವಿಜ್ಞಾನ ವಿಭಾಗದಲ್ಲಿ ಶ್ರೀ ವಿದ್ಯಾನಿಕೇತನ ಕಾಲೇಜ್ ಎಂದಿನಂತೆ ಅತ್ಯುತ್ತಮ ಸಾಧನೆ ತೋರಿದೆ.
ಒಟ್ಟು 620 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಇದರಲ್ಲಿ 450 ವಿದ್ಯಾರ್ಥಿಗಳು ಡಿಸ್ಟ್ರಿಕ್ಷನ್ ಹಾಗೂ 170!-->!-->!-->!-->!-->!-->!-->…
ವಿರಾಜ್ ರಾಕೇಶ್ ಪಾನಘಂಟಿ-ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಅಚೀವರ್
Kannadanet NEWS 24x7 : ಪುಟ್ಟ ಪೋರನ ಅದ್ಭುತ ಸಾಧನೆ
ಭಾಗ್ಯನಗರದ ಪುಟ್ಟ ಪೋರನೊಬ್ಬ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಅಚೀವರ್ ದಾಖಲೆಗೆ ಪಾತ್ರರಾಗಿದ್ದಾನೆ. ಭಾಗ್ಯನಗರದ ಹಿರಿಯ ವಕೀಲರಾಗಿರುವ ರಾಘವೇಂದ್ರ ಅವರ ಮೊಮ್ಮಗ ರಾಕೇಶ್ ಅವರ ಮಗ ವಿರಾಜ್ ಕೇವಲ ಒಂದು ವರ್ಷ ಒಂಬತ್ತು ತಿಂಗಳ…