ವಿರಾಜ್ ರಾಕೇಶ್ ಪಾನಘಂಟಿ-ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಅಚೀವರ್
ಪುಟ್ಟ ಪೋರನ ಅದ್ಭುತ ಸಾಧನೆ
Kannadanet NEWS 24×7 : ಪುಟ್ಟ ಪೋರನ ಅದ್ಭುತ ಸಾಧನೆ
ಭಾಗ್ಯನಗರದ ಪುಟ್ಟ ಪೋರನೊಬ್ಬ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಅಚೀವರ್ ದಾಖಲೆಗೆ ಪಾತ್ರರಾಗಿದ್ದಾನೆ. ಭಾಗ್ಯನಗರದ ಹಿರಿಯ ವಕೀಲರಾಗಿರುವ ರಾಘವೇಂದ್ರ ಅವರ ಮೊಮ್ಮಗ ರಾಕೇಶ್ ಅವರ ಮಗ ವಿರಾಜ್ ಕೇವಲ ಒಂದು ವರ್ಷ ಒಂಬತ್ತು ತಿಂಗಳ ವಯಸ್ಸಿನಲ್ಲಿ ಭಾರತದ ಎಂಟು ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ಗುರುತಿಸುವ ಮೂಲಕ ದಾಖಲೆಯನ್ನು ನಿರ್ಮಿಸಿದ್ದಾನೆ. ಅದರಲ್ಲೂ ಕೇವಲ ಒಂದು ನಿಮಿಷದಲ್ಲಿ ಎಂಟು ನ್ಯಾಯಾಧೀಶರನ್ನು ಗುರುತಿಸುವ ಮೂಲಕ ಹೊಸ ದಾಖಲೆಯನ್ನೇ ನಿರ್ಮಿಸಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಅಚೀವರ್ ಕೀರ್ತಿಗೆ ಪಾತ್ರನಾಗಿದ್ದಾನೆ.
Comments are closed.