Sign in
Sign in
Recover your password.
A password will be e-mailed to you.
Browsing Category
Gangavati
ಗಂಗಾವತಿಯಲ್ಲಿ ಕವಿ-ಕಾವ್ಯ-ಸಂವಾದ ಕಾರ್ಯಕ್ರಮ
ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಗಂಗಾವತಿಯ ಶ್ರೀ ಕೊಲ್ಲಿ ನಾಗೇಶ್ವರರಾವ್ ಗಂಗಯ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗದಿಂದ ಕವಿ ವಿಶಾಲ ಮ್ಯಾಸರ್ ಅವರೊಂದಿಗೆ ಕವಿ-ಕಾವ್ಯ-ಸಂವಾದ ಕಾರ್ಯಕ್ರಮವು ಜುಲೈ 09ರಂದು ಕಾಲೇಜಿನ ಸ್ನಾತಕೋತ್ತರ ಕನ್ನಡ…
ಬಾಗಲಕೋಟೆ ರೈಲ್ವೇಗೆ ಪಕ್ಷಾತೀತವಾಗಿ ಸಹಕರಿಸಲು ಶ್ರೀನಾಥ್ ಮನವಿ
ರೈಲ್ವೆ ಹೋರಾಟ ಸಮಿತಿಯಿಂದ ಸಿಎಂ ಭೇಟಿ, ಅನುದಾನಕ್ಕೆ ಒತ್ತಾಯ
ಗಂಗಾವತಿ: ಮಾಜಿ ಸಂಸದ ಕರಡಿ ಸಂಗಣ್ಣ ಅವರ ಮುತುವರ್ಜಿಯಿಂದಾಗಿ ದರೋಜಿ ರೈಲ್ವೇ ಸರ್ವೇಕಾರ್ಯ ಆರಂಭವಾಗಿದ್ದು, ಬಾಗಲಕೋಟೆ ರೈಲ್ವೇ ಯೋಜನೆಗೂ ಡ್ರೋನ್ ಸರ್ವೇ ಮಾಡಲಾಗುತ್ತಿದೆ ಕೇವಲ ದರೋಜಿ ರೈಲ್ವೇ ಯೋಜನೆ ಎಂದು ಮನವಿ ನೀಡುವ…
ಆಶಾ ಕಾರ್ಯಕರ್ತೆಯರ ಪ್ರಥಮ ಸಮ್ಮೇಳನ
ನಗರ ಆಶಾ ಕಾರ್ಯಕರ್ತೆಯರ ಪ್ರಥಮ ಸಮ್ಮೇಳನದ
ಗಂಗಾವತಿ ನಗರದಲ್ಲಿ ನಗರ ಆಶಾ ಕಾರ್ಯಕರ್ತೆಯರ ಪ್ರಥಮ ಸಮ್ಮೇಳನ ಸರೋಜಮ್ಮ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಂಘದ ರಾಜ್ಯ ಕಾರ್ಯದರ್ಶಿಗಳಾದ ಕಾಮ್ರೇಡ್ ಡಿ.ನಾಗಲಕ್ಷ್ಮಿ ಮಾತನಾಡುತ್ತ ಈ…
ಜೂನ್-೨೯ಕ್ಕೆ ಸ್ವಾಭಿಮಾನಿ ಸಂಘರ್ಷ ರಾಜ್ಯ ಸಮಾವೇಶ: ಹಂಪೇಶ್ ಹರಿಗೋಲು
ಗಂಗಾವತಿ: ಪ್ರೋ.ಬಿ.ಕೃಷ್ಣಪ್ಪ ಜನುಮದಿನದ ಅಂಗವಾಗಿ ಹಾಸನದ ಹರ್ಷ ಮಹಲ್ ಹೊಟೇಲ್ ರಸ್ತೆಯಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜೂನ್ ೨೯ ಶನಿವಾರ ಬೆಳಗ್ಗೆ ೧೧-೦೦ ಗಂಟೆಗೆ ದಲಿತ ಚಳುವಳಿ ಸುವರ್ಣ ಮಹೋತ್ಸವ ರಾಜ್ಯಮಟ್ಟದ ಸ್ವಾಭಿಮಾನಿ ಸಂಘರ್ಷ ಸಮಾವೇಶ ಹಮ್ಮಿಕೊಳ್ಳಲಾಗಿದ್ದು ಹೆಚ್ಚಿನ…
ತಳ ಸಮುದಾಯದ ಮೊದಲ ಆಶಾ ಕಿರಣ ಬಸವಣ್ಣ: ಶರಣೇಗೌಡ ಪೊ.ಪಾ.
ಗಂಗಾವತಿ: ಇಡಿ ದೇಶವೇ ಜಾತಿ ವ್ಯವಸ್ಥೆಯಲ್ಲಿ ನಲುಗಿ ಹೋಗುತ್ತಿರುವಾಗ ಹನ್ನೆರೆಡನೇ ಶತಮಾನದಲ್ಲಿ ತುಳತಕ್ಕೊಳಗಾದ ದೇಶದ ತಳ ಸಮುದಾಯದ ಜನತೆಗೆ ಮೊದಲ ಆಶಾ ಕಿರಣದಂತೆ ಕಲ್ಯಾಣ ಕ್ರಾಂತಿಯ ಹರಿಕಾರ ಬಸವಣ್ಣ ಗೋಚರಿಸಿದರು ಎಂದು ಕನ್ನಡ ಸಾಹಿತ್ಯ ಪರಿಷತ್ ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷ ಶರಣೇಗೌಡ…
ಕಾಂಗ್ರೆಸ್ ನಾಯಕರ ಒಗ್ಗಟ್ಟು ಹಿಟ್ನಾಳ್ ಗೆಲುವಿಗೆ ಕಾರಣ: ಶೇಖ್ ನಬೀಸಾಬ್
ಗಂಗಾವತಿ: ಕೊಪ್ಪಳ ಲೋಕಸಭಾ ಸಂಸದ ರಾಜಶೇಖರ್ ಹಿಟ್ನಾಳ್ ಅವರ ನಿರಂತರ ಪ್ರಯತ್ನ, ಕಾರ್ಯಕರ್ತರು, ಮುಖಂಡರು, ಶಾಸಕರು, ಮಾಜಿ ಶಾಸಕರು, ಮಾಜಿ, ಮಾಜಿ ಸಂಸದರು, ಸಚಿವರು ಹಾಗು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರ ಒಗ್ಗಟ್ಟಿನ ಶ್ರಮದಿಂದ ಹಿಟ್ನಾಳ್ ಅವರಿಗೆ ಗೆಲುವು ದಕ್ಕಿದೆ ಎಂದು ನಗರಸಭಾ ಮಾಜಿ…
ಸಿರಿಗನ್ನಡ ವೇದಿಕೆ ಗಂಗಾವತಿ ತಾಲೂಕು ಪದಾಧಿಕಾರಿಗಳ ಪದಗ್ರಹಣ, ಕೃತಿ ಲೋಕಾರ್ಪಣೆ, ಕವಿಗೋಷ್ಠಿ ಹಾಗೂ ಸನ್ಮಾನ ಸಮಾರಂಭ
ಗಂಗಾವತಿ: ಜೂನ್-೦೯ ರವಿವಾರ ಬೆಳಿಗ್ಗೆ ೧೦:೩೦ಕ್ಕೆ ನಗರದ ತಾ.ಪಂ ಹಿಂಭಾಗದಲ್ಲಿರುವ ಕನ್ನಡ ಸಾಹಿತ್ಯ ಭವನದಲ್ಲಿ ಸಿರಿಗನ್ನಡ ವೇದಿಕೆಯ ಗಂಗಾವತಿ ತಾಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ, ನಾಟಕ ಕೃತಿ 'ಬಸವನೆಂಬ ಬೆಳಕು' ಲೋಕಾರ್ಪಣೆ, ಕವಿಗೋಷ್ಠಿ ಹಾಗೂ ಸನ್ಮಾನ ಕಾರ್ಯಕ್ರಮ…
ಗಂಗಾವತಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅತೀ ಹೆಚ್ಚು ಲೀಡ್ -ಇಕ್ಬಾಲ್ ಅನ್ಸಾರಿ
CM ಸಿದ್ದರಾಮಯ್ಯನವರನ್ನು ಬೇಟಿಯಾದ ಇಕ್ಬಾಲ್ ಅನ್ಸಾರಿ
ಮಾಜಿ ಸಚಿವರಾದ ಇಕ್ಬಾಲ್ ಅನ್ಸಾರಿಯವರು ಇಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರನ್ನು ಭೇಟಿಯಾಗಿ ಕೊಪ್ಪಳ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಸಿದ್ದರಾಮಯ್ಯನವರ ಮಾತಿನಂತೆ ಗಂಗಾವತಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅತೀ ಹೆಚ್ಚು…
ಮೇ ೩೦ ಕ್ಕೆ ಪ್ರಜ್ವಲ್ ಬಂಧನಕ್ಕೆ ಒತ್ತಾಯಿಸಿ ಹಾಸನ ಛಲೋ : ಭಾರಧ್ವಜ್
ಗಂಗಾವತಿ: ಸಂಸದ ಪ್ರಜ್ವಲ್ ರೇವಣ್ಣ ಬಂಧನ ವಿಳಂಬ ಖಂಡಿಸಿ ಸಂತ್ರಸ್ತ ಮಹಿಳೆಯರಿಗೆ ನ್ಯಾಯ ಒದಗಿಸಲು ಒತ್ತಾಯಿಸಿ ರಾಜ್ಯದಾದ್ಯಂತ ನೂರಾರು ಸಂಘಟನೆಗಳು ಒಟ್ಟಾಗಿ ಮೇ.೩೦ ರಂದು ಹಾಸನಕ್ಕೆ ತೆರಳುತ್ತಿದ್ದು ಗಂಗಾವತಿ ತಾಲೂಕಿನಿಂದ ೧೦೦ ಕ್ಕು ಹೆಚ್ಚು ಸಿಪಿಐಎಂಎಲ್ ಕಾರ್ಯಕರ್ತರು ಹೋರಾಟಕ್ಕೆ…
ಗಂಗಾವತಿ ನಗರದ ಪ್ರಮುಖ ರಸ್ತೆಗಳ ದುರಸ್ಥಿಗೆ ಆಗ್ರಹ
ಗಂಗಾವತಿ: ಗಂಗಾವತಿಯ ಪ್ರಮುಖ ರಸ್ತೆಗಳಲ್ಲಿ ಹಾಗೂ ವೃತ್ತಗಳಲ್ಲಿ ಅಲ್ಲದೇ ಜನನಿಬಿಡ ಸ್ಥಳಗಳಲ್ಲಿ ಅಂದರೆ ಬಸ್‌ಸ್ಟ್ಯಾಂಡ್ ಎದುರಿಗೆ, ಆನೆಗುಂದಿ ರಸ್ತೆ ಹಾಗೂ ಅಂಬೇಡ್ಕರ್ ಸರ್ಕಲ್, ತಾತನ ಮಠದಿಂದ ಜುಲೈನಗರವರೆಗೆ, ಬೈಪಾಸ್ ರಸ್ತೆ, ಕನಕದಾಸ ವೃತ್ತ ಹೀಗೆ ಬೇರೆ ಬೇರೆ ರಸ್ತೆಗಳ ಮಧ್ಯದಲ್ಲಿ…