Browsing Category

Gangavati

ಆನೆಗೊಂದಿ ಗ್ರಾಪಂಯಲ್ಲಿ ಹೈಟೆಕ್ ಸಭಾಂಗಣ ಪ್ರಾರಂಭ

ಗಂಗಾವತಿ : ತಾಲೂಕಿನ ಆನೆಗೊಂದಿ ಗ್ರಾಮ ಪಂಚಾಯತಿಯು ಗಾಂಧಿ ಪುರಸ್ಕಾರದಿಂದ ಲಭಿಸಿದ ೫ಲಕ್ಷ ರೂ. ಅನುದಾನದಲ್ಲಿ ಆಧುನೀಕರಣ(ಹೈಟಕ್) ಗೊಳಿಸಿದ ಸಭಾಂಗಣವನ್ನು ಆನೆಗುಂದಿ ರಾಜ ವಂಶಸ್ಥೆ ಲಲಿತಾರಾಣಿ ರಾಯಲು ಪ್ರಾರಂಭಿಸಿದರು. ನಂತರ ಅವರು ಮಾತನಾಡಿ, ಹೈಟಕ್ ಸಭಾಂಗಣ ಉತ್ತಮ ಕಾರ್ಯಗಳಿಗೆ ಬಳಕೆಯಾಗಬೇಕು…

ಸಮಾಜ ತಿದ್ದಲು ಚಲನಚಿತ್ರ ಪ್ರಭಾವಶಾಲಿ ಮಾದ್ಯಮ: ಹೆಚ್.ಆರ್.ಶ್ರೀನಾಥ್

ಗಂಗಾವತಿ ಚಲನಚಿತ್ರಕ್ಕೆ ಶುಭ ಹಾರೈಸಿದ ಮಾಜಿ ಎಂಎಲ್‌ಸಿ ಗಂಗಾವತಿ: ಸಮಾಜ ತಿದ್ದುವಲ್ಲಿ ಹಲವು ಪರಿಣಾಮ ಕಾರಿ ವಿಧಾನಗಳಿದ್ದು ಅದರಲ್ಲಿ ಚಲನಚಿತ್ರಗಳು ಅತ್ಯಂತ ಪ್ರಭಾವಶಾಲಿ ಮಾದ್ಯಮ ಅದಕ್ಕಾಗಿ ಸಮಾಜ ಮುಖಿ ಚಿತ್ರ ನಿರ್ಮಿಸುವ ಜವಬ್ದಾರಿ ಒಬ್ಬ ನಿರ್ದೇಶಕನ ಮೇಲಿದೆ ಎಂದು ಮಾಜಿ ವಿಧಾನ ಪರಿಷತ್…

ಗರ್ಭಿಣಿ ,ಮಗುವಿನ ಸಾವು- ಗಂಗಾವತಿ ಉಪವಿಭಾಗ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಅಮಾನತ್ತಿಗೆ ಆಗ್ರಹ ಪ್ರತಿಭಟನೆ

. ಗಂಗಾವತಿ: ಕಳೆದ ವಾರ ಗಂಗಾವತಿ ಉಪವಿಭಾಗ ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿಯವರ ಕುಟುಂಬದವರಿಗೆ ಇಪ್ಪತ್ತು ಸಾವಿರ ರೂಪಾಯಿಗಳ ಲಂಚ ಕೇಳಿ, ಕೊಡದೇ ಇದ್ದಾಗ ಗರ್ಭಿಣಿಗೆ ಸರಿಯಾದ ಚಿಕಿತ್ಸೆ ನೀಡದೆ ಗರ್ಭಿಣಿ ಹಾಗೂ ಮಗುವಿನ ಸಾವಿಗೆ ಕಾರಣರಾದ ಡಾ|| ಈಶ್ವರ ಸವಡಿ ಯವರನ್ನು ಕೂಡಲೇ…

ಸಂಗಿತದಿಂದ ಮಾನಸಿಕ ನೆಮ್ಮದಿ ಸಾಧ್ಯ-ಬಸಪ್ಪ ನಾಗೋಲಿ

ಗಂಗಾವತಿ: ಸಂಗಿತದಿಂದ ಮಾನಸಿಕ ನೆಮ್ಮದಿ ಸಾಧ್ಯವಾಗುತ್ತದೆ ಎಂದು ಸರಕಾರಿ ಜೂನಿಯರ ಕಾಲೇಜ್ ಪ್ರಾಚಾರ್ಯರಾದ ಹೇಳಿದರು. ಅವರು ನಗರದ ಖಾಸಗಿ ಹೋಟಲ್‌ನಲ್ಲಿ ಜನನಿ ಸಂಗೀತ ಮತ್ತು ಸಾಂಸ್ಕೃತಿಕ ಕಲಾ ಸಂಸ್ಥೆ (ರಿ) ಹಿರೇಜಂತಕಲ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ಇವರ…

ಗಂಗಾವತಿಯಲ್ಲಿ ನ.೪ಕ್ಕೆ ಪಿಂಜಾರ ನದಾಫ ಸಮಾಜದ ಬೃಹತ್ ರಾಜ್ಯ ಸಮಾವೇಶ: ಕಾಶಿಮ್‌ಅಲಿ

 ೩೦ ಸಾವಿರ ಜನ ಭಾಗಿ: ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಗಂಗಾವತಿ: ಕರ್ನಾಟಕ ರಾಜ್ಯ ನದಾಫ್ ಸಂಘ ಹಾಗೂ ಕೊಪ್ಪಳ ಜಿಲ್ಲಾ ಘಟಕದ ಸಹಯೋಗದಲ್ಲಿ ನ.,೪ ರಂದು ನಗರದ ಜ್ಯೂನಿಯರ್ ಕಾಲೇಜ್ ಮೈದಾನದಲ್ಲಿ ರಾಜ್ಯ ಮಟ್ಟದ ಪಿಂಜಾರ ನದಾಫ ಸಮಾಜ ಸಮಾವೇಶ ನಡೆಸಲಾತ್ತಿದ್ದು ೩೦ ಸಾವಿರಕ್ಕೂ ಅಧಿಕ…

ಇಂದರಗಿ ಪರಶುರಾಮ್ ವಣಗೇರಿಗೆ ಪುಟ್ಟರಾಜ ಶ್ರೀ ಗೌರವ

ಗಂಗಾವತಿ: ರಕ್ತರಾತ್ರಿ ನಾಟಕದ ಮೂಲಕ ಕರ್ನಾಟಕ ಮನೆಮಾತಾದ ಗಂಗಾವತಿ  ವಿಧಾನಸಭಾ ಕ್ಷೇತ್ರದ ಇಂದರಗಿ ಗ್ರಾಮದ ಪರಶುರಾಮ್ ವಣಗೇರಿಗೆ   ಹಗರಿಬೊಮ್ಮನಹಳ್ಳಿ ತಾಲೂಕಿನ ಮಸಾರಿ ನೆಲ್ಕುದ್ರಿ ಗ್ರಾಮದಲ್ಲಿ ಶ್ರೀ ಪಟ್ಟರಾಜ್ ಸಂಗೀತ  ಕಲಾ ಬಳಗ ಗೊಲ್ಲರಹಳ್ಳಿ ಇವರು ಹಮ್ಮಿಕೊಂಡಿದ್ದ ಗಾನಯೋಗಿ ಪುಟ್ಟರಾಜ…

ಗಣೇಶ ವಿಸರ್ಜನೆ – ಕರ್ತವ್ಯ ಲೋಪ, ಪಿಐ, ಪಿಎಸೈ, ಹೆಚ್ಸಿ ಅಮಾನತ್ತು

ಗಂಗಾವತಿ:ಗಂಗಾವತಿ ನಗರದಗಣೇಶ ವಿಸರ್ಜನೆ ಸಮಯದಲ್ಲಿ ಆದ ಕರ್ತವ್ಯಲೋಪಕ್ಕೆ ಸಂಬಂದಿಸಿದಂತೆ ಮುಖ್ಯಪೇದೆ ಮರಿಯಪ್ಪ ಸೇರಿದಂತೆ ಪಿಎಸ್ ಐ ಕಾಮಣ್ಣ , ಪಿಐ ಅಡಿವೆಪ್ಪ ಗುದಿಗೊಪ್ಪ ರನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ. ಈ ಕುರಿತು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ…

ಶ್ರವಣ ಮಾಡುವದರಿಂದ ನಮ್ಮ ಸಂಸ್ಕೃತಿ ಪರಿಚಯ : ನಾರಾಯಣದಾಸ್ ಕೊಪ್ಪಳ

ಪುರಾಣ ಶ್ರವಣ ಮಾಡುವದರಿಂದ ನಮ್ಮ ಸಂಸ್ಕೃತಿಯ ಪರಿಚಯದೊಂದಿಗೆ ನಮ್ಮ ಋಷಿಮುನಿಗಳ ಸಾಧುಶರಣರ ಅವರ ಜಿವನ ಅನುಷ್ಠಾನ ಮೆಲುಕು ಹಾಕುವಂತೆ ಶ್ರೇಷ್ಠ ವಿಚಾರ ಕೇಳುವದರಿಂದ ಭಕ್ತ ಜನರು ತಮ್ಮ ಕೀಳರಿಮೆ ಮತ್ತು ಧರ್ಮಜೀವನ ತತ್ ಪ್ರೇರಣೆ ಪಡೆದುಕೊಳ್ಳುತ್ತಾರೆ ಈ ಮಾಹಾತ್ಮರ ಕೃಪಾಶಿರ್ವಾದದಿಂದ…

೪ನೇ ರಾಷ್ಟ್ರಮಟ್ಟದ ಥಾಂಗ್-ತಾ ಕ್ರೀಡಾಕೂಟದಲ್ಲಿ ಗಂಗಾವತಿಯ ವಿದ್ಯಾರ್ತಿಗಳು ಅಮೋಘ ಸಾಧನೆ

ಗಂಗಾವತಿ: ೪ನೇ ರಾಜ್ಯ ಮಟ್ಟದ ಥಾಂಗ್-ತಾ ಕ್ರೀಡಾಕೂಟ-೨೦೨೩ ವಿಜಯಪುರದ ಕೆಕೆ ಕಾಲೋನಿ ಜಲನಗರದಲ್ಲಿರುವ ವಿದ್ಯಾ ಗಣೇಶ ಪ್ರೌಢಶಾಲ್ಲಿ ದಿನಾಂಕ ೧೬ ಹಾಗೂ ೧೭/೯/೨೦೨೩ ರಂದು ನಡೆಯಿತು. ಇದರಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಿಂದ ಬಿ.ಡಿ.ಎಸ್. ಮಾ?ಲ್ ಆರ್ಟ್ಸ್ ಸಂಸ್ಥೆಯ ವತಿಯಿಂದ ಹಾಗೂ…

ಮಹಾನ್ ಕಿಡ್ಸ್ ಸ್ಕೂಲ್‌ನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

ಗಂಗಾವತಿ: ಇಂದು ನಗರದ ಮಹಾನ್ ಕಿಡ್ಸ್ ಶಾಲೆಯಲ್ಲಿ ಶ್ರೀ ಕೃ? ಜನ್ಮಾ?ಮಿಯನ್ನು ಆಚರಿಸಲಾಯಿತು. ಮಕ್ಕಳಿಗೆ ಕಾಳಿಂಗಮರ್ಧನ, ಗೋವರ್ಧನ ಗಿರಿ, ಬೆಣ್ಣೆ ಕದಿಯುವುದು, ಮಡಿಕೆ ಒಡೆಯುವುದು ಸೇರಿ ಹಲವಾರು ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಒಂದರಿಂದ ಹತ್ತನೇ ತರಗತಿಯ ಮಕ್ಕಳು…
error: Content is protected !!