Browsing Category

Koppal District News

ಜ. 16 ರಂದು ಕಾರಟಗಿಯಲ್ಲಿ ಸೌಹಾರ್ದ ಜಾನಪದ ಸಂಭ್ರಮ

ಭಾವೈಕ್ಯತೆಯ ಹಾಡು ಹಾಡೋಣ ಬಾರಾ...   ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರು ಇವರ ಸಹಯೋಗದಲ್ಲಿ ``ಜ. 16 ರಂದು ಕಾರಟಗಿಯಲ್ಲಿ ಸೌಹಾರ್ದ ಜಾನಪದ ಸಂಭ್ರಮ'' ಭಾವೈಕ್ಯತೆಯ ಹಾಡು ಹಾಡೋಣ ಬಾರಾ... ಕಾರ್ಯಕ್ರಮವನ್ನು ಜನವರಿ 16 ರಂದು ಸಂಜೆ 4.30 ಗಂಟೆಗೆ…

ವ್ಯಕ್ತಿ ಕಾಣೆ: ಪತ್ತೆಗೆ ಸಹಕರಿಸಲು ಮನವಿ

: ಗಂಗಾವತಿಯ ಪಾಟೀಲ್ ನರ್ಸಿಂಗ್ ಹತ್ತಿರದ ರಾಯರ ಓಣಿ ನಿವಾಸಿ 47 ವರ್ಷದ ಶರಣೇಗೌಡ ಸಿಂಗಾಪುರ ಎಂಬ ವ್ಯಕ್ತಿ ಕಾಣೆಯಾಗಿದ್ದು, ಪತ್ತೆಗೆ ಸಹಕರಿಸುವಂತೆ ಗಂಗಾವತಿ ನಗರ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಶರಣೇಗೌಡ ಸಿಂಗಾಪುರ ಎಂಬ ವ್ಯಕ್ತಿ 2025ರ…

ವಿದ್ಯುತ್ ಕಂಬಕ್ಕೆ ಅಂಟಿಸಲಾದ ಪ್ರಕಟಣೆ ಕೊಪ್ಪಳ ನಗರಸಭೆಗೆ ಸಂಬಂಧಪಟ್ಟಿಲ್ಲ -ಪೌರಾಯುಕ್ತ

ಕೊಪ್ಪಳ ಜನವರಿ 14  : ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿನ ಬನ್ನಿಕಟ್ಟಿ ಬಡಾವಣೆಯ ಹತ್ತಿರ ಪದಕಿ ಲೇಔಟ್ (ನಗರಸಭೆ ಪಾರ್ಕ ಹತ್ತಿರ) ವಿದ್ಯುತ್ ಕಂಬಕ್ಕೆ ಇತ್ತೀಚೆಗೆ ಅಂಟಿಸಲಾದ ಪ್ರಕಟಣೆಯು ಕೊಪ್ಪಳ ನಗರಸಭೆಗೆ ಸಂಬಂಧಪಟ್ಟಿರುವುದಿಲ್ಲ. ಜನವರಿ 11 ರಂದು ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿನ…

ಮನರೇಗಾ ಹೆಸರು ಬದಲಾವಣೆ- ಬಿಜೆಪಿಯಿಂದ ಎರಡನೇ ಬಾರಿ ಗಾಂಧಿ ಹತ್ಯೆ: ಸಚಿವ ಶಿವರಾಜ್ ತಂಗಡಗಿ ಕಿಡಿ

ಕೊಪ್ಪಳ: ಜ.11 ಗೋಡ್ಸೆಯಿಂದ ಮಹಾತ್ಮಾ ಗಾಂಧಿಯವರ ಹತ್ಯೆಯಾಯಿತು. ಇದೀಗ ಮನರೇಗಾ ಯೋಜನೆಯ ಹೆಸರು ಬದಲಾಯಿಸಿ ಎರಡನೇ ಬಾರಿ ಗಾಂಧೀಜಿಯವರನ್ನು ಕೇಂದ್ರ ಸರ್ಕಾರ ಹತ್ಯೆ ಮಾಡಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ‌ ವರ್ಗಗಳ ಕಲ್ಯಾಣ ಇಲಾಖೆ‌ ಸಚಿವರೂ ಆದ ಜಿಲ್ಲಾ

ಜನವರಿ15 ಕ್ಕೆ ಹರಿಹರದಲ್ಲಿ ಹರಜಾತ್ರೆ : ಸೋಮನಗೌಡ ಪಾಟೀಲ

ಕೊಪ್ಪಳ : ಹರಿಹರದಲ್ಲಿ ಜ.15ರಂದು ಹರ ಜಾತ್ರೆ ನಡೆಯಲಿದೆ, ರಾಜ್ಯಾದ್ಯಂತ ಎಲ್ಲ ಜಿಲ್ಲೆಯವರು ಪಾಲ್ಗೊಳ್ಳಲಿದ್ದಾರೆ ಎಂದು ವೀರಶೈವ ಪಂಚಮಸಾಲಿ ಸಮಾಜದ ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ್‌ ಹೇಳಿದರು.ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಶಿ ಮಾತನಾಡಿದ ಅವರು, ಕಳೆದ ಎಂಟು

ಆಡಳಿತ ನಿಷ್ಕ್ರಿಯತೆಯಿಂದ ಕುಲಪತಿ ನಿರ್ಗಮನ: ಸಿವಿಸಿ

ಕೊಪ್ಪಳ: ಕೊಪ್ಪಳ ವಿಶ್ವವಿದ್ಯಾಲಯದ ಪ್ರಥಮ ಕುಲಪತಿಯಾದ ಬಿಕೆ ರವಿ ಅವರು ನಿರಾಶಾಯದಾಯಕವಾಗಿ ವಿದಾಯ ಹೇಳಿದ್ದು ಕೊಪ್ಪಳದ ನಿಷ್ಕ್ರಿಯ ಆಡಳಿತ ವ್ಯವಸ್ಥೆಯ ದ್ಯೋತಕ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ್ ಕಿಡಿ ಕಾರಿದ್ದಾರೆ.ಬಿ ಕೆ ರವಿ ಸಮರ್ಥ ಆಡಳಿತಗಾರರು.

ಸಂಸ್ಕಾರ ಮತ್ತು ಸಂಸ್ಕೃತಿಯ ಪ್ರತೀಕವೇ ಶಿಕ್ಷಣ: ಚಂದ್ರೇಗೌಡ

ಸ್ವಾಗತ ಸಮಾರಂಭ - ಯುವಕರ ಕೈಯಲ್ಲಿದೆ ಭವಿಷ್ಯದ ಸಮಾಜ ನಿರ್ಮಾಣ: ಗುರಿಕಾರ ವಿದ್ಯಾರ್ಥಿಗಳಿಗೆ ಬೇಕು ಪ್ರಯತ್ನಶೀಲತೆ ಗಂಗಾವತಿ: ಶಿಕ್ಷಣವು ಸಂಸ್ಕಾರ ಮತ್ತು ಸಂಸ್ಕೃತಿಯ ಪ್ರತೀಕವಾಗಿದೆ. ಪ್ರತಿ ವಿದ್ಯಾರ್ಥಿಯು ಶಿಕ್ಷಣದ ಜೊತೆಗೆ ಸಂಸ್ಕಾರ-ಸಂಸ್ಕೃತಿ ಅನುಸರಿಸಿ ಸಾಗುವುದರಿಂದ

ಅನಿಶ್ಚಿತ ಕಾಲದ ನೈತಿಕ ಧ್ವನಿ: ‘ಬೌಮನಿಜಂ’ ಮತ್ತು ಬೌಮನ್ ಚಿಂತನೆ

(ಕುವೆAಪು ಭಾಷಾಭಾರತಿಯಿಂದ ಕೊಡಮಾಡುವ ೨೦೨೪ನೇ ವರ್ಷದ ಪುಸ್ತಕ ಬಹುಮಾನ ಪಡೆದ ಡಾ.ಮಲ್ಲೇಶಪ್ಪ ಸಿದ್ರಾಂಪೂರರವರ ‘ಬೌಮನಿಜಂ’ ಕೃತಿ ಅವಲೋಕನ) A moral voice in uncertain times: ‘Baumanism’ and Bauman’s thought ಡಾ.ಮಲ್ಲೇಶಪ್ಪ ಸಿದ್ರಾಂಪೂರರವರು ಮೂಲತಃ…

ಜ. 12ರಿಂದ  ಹಾಲುಮತ ಸಮಾಜದ ಪೂಜಾರಿಗಳಿಗೆ ಶಿಬಿರ

ಕುಷ್ಟಗಿ: ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ತಿಂಥಿಣಿ ಬ್ರಿಡ್ಜ್ ಬಳಿಯ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರು ಪೀಠದಲ್ಲಿ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮ ಹಿನ್ನೆಲೆ ಹಾಲುಮತ ಧರ್ಮದ ಸಂಸ್ಕೃತಿ ಮತ್ತು ಸಾಹಿತ್ಯದ ಬಗ್ಗೆ ಜನೆವರಿ 12ರಿಂದ ಮೂರು ದಿನಗಳ ಕಾಲ ವಿಶೇಷ

ಎಸ್‌.ಎಂ.ಕಂಬಾಳಿಮಠ ವಿರಚಿತ ಕೊಪ್ಪಳ ಶ್ರೀಗವಿಸಿದ್ಧೇಶ್ವರ ಪುರಾಣಂಗದ್ಯಾನುವಾದ ಕೃತಿಯ ಲೋಕಾರ್ಪಣೆ

ಕೊಪ್ಪಳ  :ಶ್ರೀಗವಿಸಿದ್ದೇಶ್ವರಮಾಹಾರಥೋತ್ಸವದಅಂಗವಾಗಿಬೆಟ್ಟದಮೇಲಿನಕೈಲಾಸಮಂಟಪದವೇದಿಕೆಯಮೇಲೆನಾಳೆದಿನಾಂಕ5ರಂದು ಸೋಮವಾರ ಸಾಯಂಕಾಲ 6ಗಂಟೆಗೆ ಜರುಗುವ…
error: Content is protected !!