ಎಸ್‌.ಎಂ.ಕಂಬಾಳಿಮಠ ವಿರಚಿತ ಕೊಪ್ಪಳ ಶ್ರೀಗವಿಸಿದ್ಧೇಶ್ವರ ಪುರಾಣಂಗದ್ಯಾನುವಾದ ಕೃತಿಯ ಲೋಕಾರ್ಪಣೆ

Get real time updates directly on you device, subscribe now.

ಕೊಪ್ಪಳ  :ಶ್ರೀಗವಿಸಿದ್ದೇಶ್ವರಮಾಹಾರಥೋತ್ಸವದಅಂಗವಾಗಿಬೆಟ್ಟದಮೇಲಿನಕೈಲಾಸಮಂಟಪದವೇದಿಕೆಯಮೇಲೆನಾಳೆದಿನಾಂಕ5ರಂದು ಸೋಮವಾರ ಸಾಯಂಕಾಲ 6ಗಂಟೆಗೆ ಜರುಗುವ ಅನುಭಾವಿಗಳಅಮೃತಗೋಷ್ಟಿಕಾಯಕ್ರಮದಲ್ಲಿವಿಶ್ರಾಂತಅಧ್ಯಾಪಕರುಹಾಗೂಸಾಹಿತಿಗಳುಆದಶ್ರೀಎಸ್ಎಂಕಂಬಾಳಿಮಠವಿರಚಿಸಿದಗದ್ಯಾನುವಾದಕೃತಿಯುಪೂಜ್ಯಶ್ರೀಗಳವರಸಮ್ಮುಖದಲ್ಲಿಲೋಕಾರ್ಪಣೆಗೊಳ್ಳಲಿದೆ.

ಕೃತಿಕುರಿತು:ಪಂ. ಶ್ರೀವೈನಾಗೇಶಶಾಸ್ತ್ರೀಗಳವರು22ಸಂಧಿಗಳಲ್ಲಿ1086ಪದ್ಯಗಳ್ಲಲ್ಲಿಭಾಮಿನಿಷಟ್ಪದಿಯಲ್ಲಿರಚಿಸಿದ್ದಮಹೋನ್ನತಪುರಾಣಕಾವ್ಯವನ್ನುಸಾಹಿತಿಎಸ್ಎಂಕಂಬಾಳಿಮಠರುಎಲ್ಲರಿಗೂತಿಳಿಯುವಂತೆಸರಳವಾಗಿ ,ಸುಂದರವಾಗಿಹಾಗೂಅಚ್ಚುಕಟ್ಟಾಗಿರಚಿಸಿದ್ದಾರೆ.ಇದಲ್ಲದೆಅನನ್ಯಉದಾಹರಣೆಗಳಜೊತೆಗೆಕೃತಿಯನ್ನುಗದ್ಯಾನುವಾದಗೊಳಿಸಿಓದುಗರಿಗೆತುಂಬಾಸರಳೀಕರಣಗೊಳಿಸಿದ್ದಾರೆ.

ಕೃತಿಯಲ್ಲಿಶ್ರೀಗವಿಮಠದಮೊದಲಶಿವಯೋಗಿಗಳಾದಶ್ರೀರುದ್ರಮುನಿಶಿವಯೋಗಿಗಳಿಂದಹಿಡಿದು17ನೇಶ್ರೀಗಳವರೆಗೆಚರಿತ್ರೆಸೊಗಸಾಗಿಮೂಡಿಬಂದಿದೆ.     ಶ್ರೀಗವಿಸಿದ್ಧೇಶ್ವರನಅನಂತಲೀಲೆಗಳುಹಾಗೂಪವಾಡಗಳನ್ನುಲೇಖಕರು ಈ ಕೃತಿಯಲ್ಲಿತುಂಬಾಸರಳರೀತಿಯಲ್ಲಿನಿರೂಪಿಸಿದ್ದಾರೆ. ಕೃತಿಯಮುಖಪುಟಶ್ರೀಗವಿಸಿದ್ಧೇಶ್ವರನಭಾವಚಿತ್ರವುತುಂಬಾಚನ್ನಾಗಿಮೂಡಿಬಂದಿದೆ. ಬಳಗಾನೂರಿನಶ್ರೀಶಿವಶಾಂತವೀರಶರಣರಆಶಿರ್ವಾಣಿಕೃತಿಗೆಮೆರಗುತಂದಿದೆ.

ಶ್ರೀಎಸ್..ಕಂಬಾಳಿಮಠರುವಿಶ್ರಾಂತಆಧ್ಯಾಪಕರಾಗಿರುವಇವರುಸಾಹಿತ್ಯಕ್ಷೇತ್ರದಲ್ಲಿಯೂಗಣನೀಯಸಾಧನೆಗೈದಿದ್ದಾರೆ.  ಇವರಸಾಹಿತ್ಯಸೇವೆಗಮನಿಸಿ7ನೇಕೊಪ್ಪಳತಾಲೂಕಕನ್ನಡಸಾಹಿತ್ಯಸಮ್ಮೇಳನದಆಧ್ಯಕರುಸಹಆಗಿದ್ದರು. ಅಖಿಲಭಾರತಮಟ್ಟದಕನ್ನಡಸಾಹಿತ್ಯಸಮ್ಮೇಳನಗಳಲ್ಲಿಕಾವ್ಯವಾಚನಗೈದವರು. ಇವರಸಾಹಿತ್ಯಸೇವೆಅನುಪಮವಾಗಿದೆ.

ಇದುವರೆಗೆಶ್ರೀಗವಿಮಠಹಾಗೂಶ್ರೀಗವಿಮಠದಎಲ್ಲಶಿವಯೋಗಿಗಳಕುರಿತುಅನೇಕಕೃತಿಗಳನ್ನುಪ್ರಕಟಿಸಿದ್ದಾರೆ.ಹಲವುಸಂಪಾದನಾಕೃತಿಗಳನ್ನುಪ್ರಕಟಿಸಿದ್ದಾರೆ,  ಇವರಬರವಣಿಗೆಯುಓದುಗರಿಗೆಮೆಚ್ಚುಗೆಯಾಗುತ್ತವೆ. ಬದುಕಿನಉದ್ದಗಲಕ್ಕೂಬರವಣಿಗೆಯನ್ನೇಕಾಯಕವನ್ನಾಗಿಮಾಡಿಕೊಂಡಿದ್ದಾರೆ. ಇವರಕೃತಿಗಳಬರವಣಿಗೆ,ಭಾಷಾಶೈಲಿ ,ಪದಪ್ರಯೋಗಹಾಗೂವಾಕ್ಯರಚನೆಗಳುಓದುಗರನ್ನುಆಹ್ಲಾದಗೊಳಿಸುತ್ತವೆ.

ಕೊಪ್ಪಳ                                  ಡಾ,ಪ್ರಕಾಶಬಳ್ಳಾರಿ

Get real time updates directly on you device, subscribe now.

Comments are closed.

error: Content is protected !!