ಬಯಲಾಟ ಕಲೆಯ ಉಳಿವಿಗೆ ಭದ್ರ ಅಡಿಪಾಯ ಹಾಕಬೇಕಿದೆ-ರಂಗಕರ್ಮಿ ಬಿ.ಪರಶುರಾಮ

ಕೊಪ್ಪಳ: ಅಳಿವನಂಚಿನಲ್ಲಿರುವ ಬಯಲಾಟ ಕಲೆಯ ಉಳಿವಿಗೆ ಭದ್ರ ಅಡಿಪಾಯ ಹಾಕಬೇಕಿದೆ ಎಂದು ಕರ್ನಾಟಕ ಬಯಲಾಟ ಅಕಾಡೆಮಿ ಸದಸ್ಯ ಎಸ್.ಕೆ.ಕರೀಂಖಾನ್ ಸೌಹಾರ್ದ ಪ್ರಶಸ್ತಿ ಪುರಸ್ಕೃತರಾದ ರಂಗಕರ್ಮಿ ಬಿ.ಪರಶುರಾಮ ಹೇಳಿದರು. ಅವರು ಸಮೀಪದ ಲೇಬಗೇರಿ ಗ್ರಾಮದಲ್ಲಿ ಶ್ರೀ ಗಾಳೆಮ್ಮ ದೇವಿ ಜಾತ್ರಾ ಮಹೋತ್ಸವದ…

ಜಿಲ್ಲೆಗೆ ಒಂದು ಹಜ್ ಭವನ ನಿರ್ಮಾಣ ಅವಶ್ಯಕತೆ ಇದೆ-ಅಮ್ಜದ್ ಪಟೇಲ್

ಕೊಪ್ಪಳ, ಎಪ್ರಿಲ್ 15, ಇಸ್ಲಾಂ ಧರ್ಮದ ಪವಿತ್ರ ಹಜ್ ಯಾತ್ರೆಗೆ ತರಳಲು ಪ್ರತಿ ವರ್ಷ ಬಹಳಷ್ಟು ಜನ ಯಾತ್ರಿಕರು ಅರ್ಜಿ ಸಲ್ಲಿಸಿ ಪ್ರಯಾಣ ಕೈಗೊಳ್ಳುತ್ತಾರೆ ಅವರಿಗೆ ಹಜ್ ಯಾತ್ರೆ ಬಗ್ಗೆ ತರಬೇತಿ ನೀಡಲು ಜಿಲ್ಲೆಗೆ ಒಂದು ಹಜ್ ಭವನ ನಿರ್ಮಾಣ ಅವಶ್ಯಕತೆ ಇದೆ ಈ ದಿಶೆಯಲ್ಲಿ ಸಂಸದರು ಶಾಸಕರು ವಿಶೇಷ…

ಗಿಡ ಗಿಡಕ ಕೂತು ಕೈಮಾಡಿ ಕರೀತಾವ….

ದಿನಾಂಕ 17-04-2025 ರ ಗುರುವಾರರಂದು ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರು ವತಿಯಿಂದ ಕೊಪ್ಪಳ ನಗರದ ಶ್ರೀ ಗವಿಸಿದ್ಧೇಶ್ವರ ಬಿ.ಇಡಿ. ಶಿಕ್ಷಣ ಮಹಾವಿದ್ಯಾಲಯದಲ್ಲಿ ಬೆಳಿಗ್ಗೆ 10 :00 ಘಂಟೆಗೆ ಗಿಡ ಗಿಡಕ ಕೂತು ಕೈಮಾಡಿ ಕರೀತಾವ.... ಎಂಬ ಜಾನಪದ ವಿಷಯದ ಕುರಿತಾದ ಉಪನ್ಯಾಸ ಹಾಗೂ ಜಾನಪದ ಗಾಯನ…

ಅಂಬೇಡ್ಕರ್ ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಿರಿ

ಕೊಪ್ಪಳ : ತಾತ್ವಿಕ ನಿಲುವುಗಳ ಮೂಲಕ ಸಂಘಟನೆಯನ್ನು ಕಟ್ಟಬೇಕು.ಸಾಮಾಜಿಕ ಪರಿವರ್ತನೆಗಾಗಿ ಏನಾದರೂ ಸೇವೆಯನ್ನು ಮಾಡಬೇಕು. ಅಂಬೇಡ್ಕರ್ ಮಾರ್ಗದಲ್ಲಿ ನಡೆದರೆ ಮಾತ್ರ ಅಂಬೇಡ್ಕರ್ ರವರ ಕನಸು ನನಸು ಮಾಡಲು ಸಾಧ್ಯ. ಎಂದು ಕರ್ನಾಟಕ ರಾಜ್ಯ ಪರಿಶಿ? ಜಾತಿ/ಪರಿಶಿ? ಪಂಗಡಗಳ ನೌಕರರ ಒಕ್ಕೂಟದ…

ಡಾ.ಬಿ.ಆರ್.ಅಂಬೇಡ್ಕರ್ ರವರ ಕೊಡುಗೆಗಳು ಅಪಾರವಾಗಿವೆ – ಸಚಿವ ಶಿವರಾಜ ಎಸ್. ತಂಗಡಗಿ

ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ರವರ 134ನೇ ಜನ್ಮ ದಿನಾಚರಣೆ ಕೊಪ್ಪಳ ಏಪ್ರಿಲ್ 14  : ಜನರ ಬಾಳಿಗೆ ಬೆಳಕನ್ನು ನೀಡಿರುವ ಡಾ.ಬಿ.ಆರ್.ಅಂಬೇಡ್ಕರ್ ರವರ ಕೊಡುಗೆಗಳು ಅಪಾರವಾಗಿದ್ದು, ನಾವೆಲ್ಲರೂ ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ನಡೆಯೋಣ ಎಂದು ಹಿಂದುಳಿದ ವರ್ಗಗಳ…

ಮಳೆಹಾನಿ ವರದಿಯನ್ನು ಕೂಡಲೇ ಸರ್ಕಾರ ಸಲ್ಲಿಸಿ- ಸಚಿವ ಶಿವರಾಜ ಎಸ್. ತಂಗಡಗಿ

ಕೊಪ್ಪಳ. ಏಪ್ರಿಲ್. 14 :- ಏಪ್ರಿಲ್. 10 ರಂದು ಸುರಿದ ಮಳೆ ಹಾಗೂ ಆಲಿಕಲ್ಲು ಮಳೆಯಿಂದ ಕಾರಟಗಿ. ಗಂಗಾವತಿ ಮತ್ತು ನವಲಿ ಭಾಗದಲ್ಲಿ ಭತ್ತ ನಾಶವಾಗಿದ್ದು ಇದರ ವರದಿಯನ್ನು ಕೂಡಲೇ ಸರ್ಕಾರಕ್ಕೆ ಸಲ್ಲಿಸುವ ಮೂಲಕ ರೈತರಿಗೆ ಪರಿಹಾರ ಒದಗಿಸುವ ಕೆಲಸವನ್ನು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು…

ಕೊಪ್ಪಳ ಬೆಂಗಳೂರು ಮಧ್ಯ ನಾನ್ ಎಸಿ ಸ್ಲೀಪರ್ ಬಸ್ ಸಂಚಾರದಿಂದ ಜನರಿಗೆ ಅನುಕೂಲವಾಗಲಿದೆ – ಸಚಿವ ಶಿವರಾಜ…

ಕೊಪ್ಪಳ- ಬೆಂಗಳೂರು ಮತ್ತು ಕೊಪ್ಪಳ ಬೀದರ ಮಧ್ಯ ಬಸ್ ಸಂಚಾರದಿಂದ ನಮ್ಮ ಭಾಗದ ಜನರಿಗೆ ಅನುಕೂಲವಾಗಲಿದೆ. ಇದು ಜನರ ಬಹುದಿನಗಳ ಬೇಡಿಕೆಯಾಗಿತ್ತು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್.…

ಡಿಸೆಂಬರ್ ಬಳಿಕ ಅಲ್ಲ ಐದು ವರ್ಷವೂ ಸಿದ್ದರಾಮಯ್ಯನವರೇ ಸಿಎಮ್ ಇರುತ್ತಾರೆ- ರಾಘವೇಂದ್ರ ಹಿಟ್ನಾಳ

ಕೊಪ್ಪಳ : ಜಾತಿ ಗಣತಿ ಸಮಿಕ್ಷೆ ಯಾರಿಗೂ ನಷ್ಟವಾಗುವುದಿಲ್ಲ ಸಮಾಜದಲ್ಲಿ ಜಾತಿವಾರು ಸಮಿಕ್ಷೆಯಿಂದ ಆರ್ಥಿಕ. ಶೈಕ್ಷಣಿಕ ಪ್ರಗತಿ ಕಾಣಲಿದೆ ವಿರೋಧ ಪಕ್ಷದವರು ವಿರೋಧಕ್ಕಾಗಿ ವಿರೋಧ ಮಾಡುತ್ತಿದ್ದಾರೆ ಸಮಿಕ್ಷೆಯ ವರದಿಯನ್ನು ಸಿಎಂ ಮುತುವರ್ಜಿ ವಹಿಸಲಿದ್ದಾರೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ್…

ಹುಲಿಗಿ : ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ 134ನೇ ಜಯಂತಿ ಆಚರಣೆ

ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದಲ್ಲಿ ಸಮಾನತೆಯ ಹರಿಕಾರ, ಮಾನವತಾವಾದಿ, ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ರವರ 134 ನೇ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಜಯಂತಿ ಆಚರಣೆ ಸಮಾರಂಭದಲ್ಲಿ ಗ್ರಾ. ಪಂ.ಅಧ್ಯಕ್ಷೆ ನೀಲಮ್ಮ ಗವಿಸಿದ್ದಪ್ಪ ಗೂಂಗಾಡಿ ಮಾಜಿ ತಾ. ಪಂ ಸದಸ್ಯ…

ಸರ್ವೋದಯ ಸಂಸ್ಥೆಯಲ್ಲಿ ಡಾ.ಅಂಬೇಡ್ಕರ್ ಜಯಂತಿ

ಕೊಪ್ಪಳ: ದಲಿತರು ದಮನಿತರ ಬದುಕಿನ ಆಶಾಕಿರಣ, ವಿಶ್ವಜ್ಞಾನಿ ಡಾ.ಬಿ.ಆರ್ ಅಂಬೇಡ್ಕರ್ ಅವರ ೧೩೪ನೇ ಜಯಂತಿಯನ್ನ ನಗರದ ಕಿನ್ನಾಳ ರಸ್ತೆಯಲ್ಲಿರುವ ಸರ್ವೋದಯ ಸಮಗ್ರ ಗ್ರಾಮೀಣಾಭಿವೃದ್ದಿ ಸಂಸ್ಥೆಯಲ್ಲಿ ಅತ್ಯಂತ ಸಡಗರದಿಂದ ಆಚರಿಸಲಾಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ…
error: Content is protected !!