ಕೊಟ್ಟ ಗಡುವು ಮುಗಿಯಿತು ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ:ಕೆ.ಪ್ರಭಾಕರ್

ಕೊಪ್ಪಳ : ಪೌರ ನೌಕರರ ವಿವಿಧ ಬೇಡಿಕೆಗಳಿಗೆ‌ ಆಗ್ರಹಿಸಿ ರಾಜ್ಯ ಸರ್ಕಾರಕ್ಕೆ ನೀಡಿದ 45 ದಿನಗಳ ಗಡುವು ಈಗ ಮುಗಿದಿದೆ, ರಾಜ್ಯಾದ್ಯಂತ ಮೇ 27 ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು‌ ರಾಜ್ಯ ಪೌರ ನೌಕರರ ಸಂಘದ ಅಧ್ಯಕ್ಷ ಕೆ.ಪ್ರಭಾಕರ್ ತಿಳಿಸಿದರು. ಅವರುಸೋಮವಾರದಂದು…

ರಡ್ಡಿ  ಯಾವ ಪ್ರವರ್ಗದಲ್ಲಿ ಬರೆಯಿಸುವ ಕುರಿತು ಶೀಘ್ರ ತೀರ್ಮಾನ – ವೇಮಾನಂದ ಶ್ರೀಗಳು

ಕೊಪ್ಪಳ ರಡ್ಡಿ, ರೆಡ್ಡಿ ಸೇರಿದಂತೆ  ಎಲ್ಲ ಒಳಪಂಗಡಗಳನ್ನು ಒಂದೆ ಪ್ರಗರ್ಗದಲ್ಲಿ ಬರೆಯಿಸುವ ಕುರಿತು ಹಾಗೂ ಕೇಂದ್ರದಲ್ಲಿ ಓಬಿಸಿ ಪಟ್ಟಿಯಲ್ಲಿ ರಡ್ಡಿ ಸಮಾಜ ಸೇರಿಸುವ ಕುರಿತು ಶೀಘ್ರದಲ್ಲಿಯೇ  ಒಮ್ಮತದ ನಿರ್ಧಾರ ಮಾಡಲಾಗುವುದು ಎಂದು ಹರಿಹರ ತಾಲೂಕು ಯರೆಹೊಸಳ್ಳಿ ಹೇಮ-ವೇಮ ಸದ್ಭಾವನ ಗುರುಪೀಠ…

ಶ್ರೀ ಗವಿಮಠದಲ್ಲಿ ಅಕ್ಷರಾಭ್ಯಾಸ ಕಾರ್ಯಕ್ರಮ

ಕೊಪ್ಪಳ: ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಸಂಸ್ಥಾನ ಶ್ರೀ ಗವಿಮಠದಲ್ಲಿ ದಿನಾಂಕ: ೨೩  ಶುಕ್ರವಾರದಂದು ಬೆಳಿಗ್ಗೆ ೦೯:೦೦ ರಿಂದ ೧:೩೦ರವರೆಗೆ ಪೂಜ್ಯ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ "ಅಕ್ಷರಾಭ್ಯಾಸ" ಕಾರ್ಯಕ್ರಮ ಜರುಗಿತು. ತಮ್ಮ ಮಕ್ಕಳಿಗೆ ಹೊಸದಾಗಿ…

ಇತಿಹಾಸ ಕಟ್ಟಿಕೊಡುವ ಶಕ್ತಿ ಕಲೆಗೆ ಇದೆ- ಸಚಿವ ಶಿವರಾಜ್ ತಂಗಡಗಿ

ಸಾವಿರ ಪದಗಳಲ್ಲಿ ಹೇಳಲಾಗದ್ದನ್ನು ಒಂದು ಚಿತ್ರ ಸರಳವಾಗಿ ಹೇಳುತ್ತದೆ ಬೆಂಗಳೂರು: ಮೇ 23 ಸಾವಿರ ಪದಗಳಲ್ಲಿ ಹೇಳಲಾಗದ್ದನ್ನು ಒಂದು ಚಿತ್ರ ಸರಳವಾಗಿ ಹೇಳುತ್ತದೆ. ಹೀಗಾಗಿ ಚಿತ್ರ ಕಲೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಕಲೆಗಳು ಸಂಪೂರ್ಣ ಚಿತ್ರಣ ಕಟ್ಟಿಕೊಡುವ ಶಕ್ತಿ ಹೊಂದಿವೆ…

ಅಂತರರಾಷ್ಟ್ರೀಯ ಬೂಕರ್ ಪುರಸ್ಕೃತರಾದ ಬಾನುಮುಷ್ತಾಕ್, ದೀಪ್ತಿ ಭಾಸ್ತಿ ಅವರಿಗೆ ಮೇ 28ಕ್ಕೆ ಅಭಿನಂದನೆ

ಬೆಂಗಳೂರು: ಅಂತರರಾಷ್ಟ್ರೀಯ ಬೂಕರ್ ಪುರಸ್ಕೃತರಾದ ಬಾನುಮುಷ್ತಾಕ್, ದೀಪ್ತಿ ಭಾಸ್ತಿ ಅವರಿಗೆ ಗಾಂಧಿಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಮೇ 28 ಬುಧವಾರ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಭಾಜನರಾಗಿರುವ…

ಕೊಪ್ಪಳ ಪರಿಸರ ಉಳಿಸಿ, ಕಾರ್ಖಾನೆಗಳ ವಿರುದ್ಧ “ಪೇಂಟ್ ಅಭಿಯಾನ” ಮುಂದುವರಿಕೆ

ಕೊಪ್ಪಳ: ನಗರಕ್ಕೆ ಹೊಂದಿಕೊಂಡು ಸ್ಥಾಪನೆಗೆ ಸಿದ್ಧವಾದ ಬಿಎಸ್‌ಪಿಎಲ್ ಹಾಗೂ ಕಿರ್ಲೋಸ್ಕರ್, ಕಲ್ಯಾಣ ಸೇರಿ ಇತರೆ ಕಾರ್ಖಾನೆಗಳ ಆರಂಭ, ವಿಸ್ತರಣೆ ವಿರೋಧಿಸಿ ನಡೆಯುತ್ತಿರುವ ಜನಾಂದೋಲನದ ಭಾಗವಾಗಿ ನಡೆಯುತ್ತಿರುವ ಹೋರಾಟ ತೀವ್ರಗೊಳಿಸಲು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ವತಿಯಿಂದ "ಪೇಂಟ್…

ಮಳೆಯ ನಡುವೆಯೂ ಸಂಭ್ರಮದಿoದ ನಡೆದ ಗಂಡುಗಲಿ ಕುಮಾರರಾಮನ ಜಾತ್ರೆ 

ಗಂಡುಗಲಿ ಕುಮಾರರಾಮ. ದೆಹಲಿ ಸುಲ್ತಾನನ ಸೈನ್ಯವನ್ನು ಸಮರ್ಥವಾಗಿ ಎದುರಿಸಿ, ನಾಡಿಗಾಗಿ ಹಾಗೂ ತಾಯಿಗೆ ಕೊಟ್ಟ ಮಾತಿನಂತೆ ಪರಸ್ತಿçÃಯರ ಮೇಲೆ ಕೈ ಮಾಡದೇ ಪ್ರಾಣವನ್ನೇ ಅರ್ಪಿಸಿದ ಕಡುಗಲಿ, ಪರನಾರಿ ಸಹೋದರ ಗಂಡುಗಲಿ ಕುಮಾರರಾಮ. ಕಾಲಚಕ್ರದಲ್ಲಿ ಉರುಳಿ ರಾಮ, ರಾಮನಾಥದೇವರಾಗಿ, ಕುಮ್ಮಟರಾಮ…

ಮೇ.24 ರಂದು ಶ್ರೀ ಶಿವದಾಸಿಮಯ್ಯನವರ ಜಯಂತೋತ್ಸವ : ವೀರೇಶ ಬೆಟಗೇರಿ

ಕೊಪ್ಪಳ : ಕೊಪ್ಪಳ ಜಿಲ್ಲಾ ಶಿವಸಿಂಪಿ ಸಮಾಜ ವತಿಯಿಂದ ಪ್ರಪ್ರಥಮ ಬಾರಿಗೆ ಮೇ 24ರಂದು ಶನಿವಾರ ನಗರದ ಮಹಾಂತಯ್ಯನ ಮಠ ಕಲ್ಯಾಣ ಮಂಟಪದಲ್ಲಿ ಶ್ರೀ ಶಿವದಾಸಿಮಯ್ಯನವರ ಜಯಂತೋತ್ಸವ ಹಾಗೂ ನೂತನ ಕೊಪ್ಪಳ ಜಿಲ್ಲಾ ಶಿವಸಿಂಪಿ ಸಮಾಜದ ಉದ್ಘಾಟನಾ ಸಮಾರಂಭ ಜರುಗುವುದು ಎಂದು ಜಿಲ್ಲಾ ಶಿವಸಿಂಪಿ ಸಮಾಜದ…

ಮುನಿರಾಬಾದ್: ಎಂ.ಎಸ್.ಟಿ.ಸಿ. ಘಟಕದ ಅನುಪಯುಕ್ತ ಟೆಂಪೋ ಟ್ರಾವೆಲರ್ ವಾಹನದ ಇ-ಹರಾಜು

: ಕೆ.ಎಸ್.ಆರ್.ಪಿ. ತರಬೇತಿ ಶಾಲೆ, ಮುನಿರಾಬಾದ್ ಘಟಕಕ್ಕೆ ಸೇರಿದ ಅನುಪಯುಕ್ತ ಟೆಂಪೋ ಟ್ರಾವೆಲರ್ ವಾಹನವನ್ನು ಎಂ.ಎಸ್.ಟಿ.ಸಿ. ಅಮಿಟೆಡ್ ಮೂಲಕ  ಇ-ಹರಾಜು ಮಾಡಲಾಗುತ್ತಿದೆ. ಕೆ.ಎಸ್.ಆರ್.ಪಿ. ತರಬೇತಿ ಶಾಲೆ, ಮುನಿರಾಬಾದ್ ಘಟಕಕ್ಕೆ ಸೇರಿದ ಟೆಂಪೋ ಟ್ರಾವೆಲರ್, ವಾಹನ ಸಂಖ್ಯೆ ಕೆ.ಎ 1, ಜಿ 3978…

ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ -2025 ಅವಧಿ ವಿಸ್ತರಣೆ

ಬೆಂಗಳೂರು, ಮೇ 23 ಸರ್ಕಾರದ ಆದೇಶ ದಿನಾಂಕ 2024 ನೇ ನವೆಂಬರ್ 12 ರಲ್ಲಿ ರಾಜ್ಯದಲ್ಲಿ ಶಿಕ್ಷಣ ಮತ್ತು ಸರ್ಕಾರಿ ಸೇವೆಗಳಲ್ಲಿ ಪರಿಶಿಷ್ಟ ಜಾತಿಯ ವಿವಿಧ ಉಪ ಜಾತಿಗಳಿಗೆ ಸೇರಿದವರ ಪ್ರಾತಿನಿಧ್ಯತೆ ಕುರಿತು Empirical Data ಪಡೆದು ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಬಗ್ಗೆ ಸೂಕ್ತ…
error: Content is protected !!