Sign in
Sign in
Recover your password.
A password will be e-mailed to you.
ಕರಸೇವಕರ ಬಂಧನ: ದ್ವೇಷದ ರಾಜಕಾರಣ ಮಾಡಿಲ್ಲ: ಮುಖ್ಯ ಮಂತ್ರಿ ಸಿದ್ದರಾಮಯ್ಯ
ಕೊಪ್ಪಳ, ಜನವರಿ 02:ಹುಬ್ಬಳ್ಳಿಯಲ್ಲಿ ಕರಸೇವಕರ ಬಂಧನದಲ್ಲಿ ನಾವು ಯಾವುದೇ ದ್ವೇಷದ ರಾಜಕಾರಣ ಮಾಡುವುದಾಗಲಿ, ನಿರಪರಾಧಿಗಳನ್ನು ಬಂಧಿಸುವ ಕೆಲಸವಾಗಲಿ ಮಾಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಅವರು ಇಂದು ಕೊಪ್ಪಳ ವಿಮಾನ ನಿಲ್ದಾಣದಲ್ಲಿ!-->!-->!-->!-->!-->!-->!-->!-->!-->!-->!-->!-->!-->…
ವಿಕಸಿತ ಭಾರತ ಸಂಕಲ್ಪ ಯಾತ್ರೆ
ಯಲಬುರ್ಗಾ ತಾಲೂಕಿನ ಹಿರೇಅರಳಿಹಳ್ಳಿ ಗ್ರಾಮದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಸದ ಕರಡಿ ಸಂಗಣ್ಣ ಮಾತನಾಡಿದರು.
ಈ ಸಂಧರ್ಭದಲ್ಲಿ ಮಾಜಿ ಸಚಿವರಾದ ಹಾಲಪ್ಪ ಆಚಾರ , ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ, ಗ್ರಾಂ.ಪ. ಉಪಾಧ್ಯಕ್ಷರಾದ ಮಲ್ಲಮ್ಮ…
ಗಿಣಗೇರಾ ಶಾಲೆಯಲ್ಲಿ ಹೊಸ ವರ್ಷಾಚರಣೆ: ಮಾಸ್ಕ್ ವಿತರಣೆ
ಕೊಪ್ಪಳ : ನೂತನ ವರ್ಷಾಚರಣೆ ನಿಮಿತ್ಯ ಗಿಣಿಗೇರ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಹೊಸ ವರ್ಷ ಆಚರಣೆಯನ್ನು ಮಹಿಳಾ ಕಾಂಗ್ರೆಸ್ ಸಮಿತಿ ರಾಜ್ಯ ಉಪಾಧ್ಯಕ್ಷರಾದ ಕಿಶೋರಿ ಬೂದನೂರ್ ಶಾಲೆಯ ಮಕ್ಕಳು ಶಿಕ್ಷಕರು ಮತ್ತು ಸಿಬ್ಬಂದಿಯೊಂದಿಗೆ ಕೇಕ್ ಕಟ್ ಮಾಡಿ ಆಚರಿಸಿದರು. ಕೋವಿಡ್ ಬರುತ್ತಿರುವ…
ಕ್ರಾಂತಿಚಕ್ರ ಬಳಗ ಕಾರ್ಯಾಲಯದಲ್ಲಿ ಕೋರೆಗಾಂವ್ ದಿನಾಚರಣೆ ಆಚರಣೆ
ಗಂಗಾವತಿ: ೧೮೧೮ ರ ಜನೇವರಿ-೦೧ ರಂದು ೨೫೦೦೦ ಜನ ಮರಾಠರ ವಿರುದ್ಧ ಮೆಹರರು ಕೋರೆಗಾಂವ್ನಲ್ಲಿ ಯುದ್ಧ ಮಾಡಿ ಅವರನ್ನು ಸೋಲಿಸಿದ್ದಾರೆ. ಅದರ ಅಂಗವಾಗಿ ಸದರಿ ದಿನವನ್ನು ಕೋರೆಗಾಂವ್ ವಿಜಯೋತ್ಸವ ದಿನವನ್ನಾಗಿ ಆಚರಿಸಲಾಗುತ್ತಿದೆ. ಅದರಂತೆ ಇಂದು ಕ್ರಾಂತಿ ಚಕ್ರ ಬಳಗ ಕಾರ್ಯಾಲಯದಲ್ಲಿ ಕೋರೆಗಾಂವ್…
ಜಕಣಾಚಾರಿಯವರ ಕಾಯಕ ಶ್ರದ್ಧೆಯನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು: ತಹಶೀಲ್ದಾರ ವಿಠ್ಠಲ್ ಚೌಗಲಾ
: ಅಮರ ಶಿಲ್ಪಿ ಎಂದೇ ಖ್ಯಾತರಾದ ಜಕಣಾಚಾರಿ ಅವರು ತನ್ಮಯತೆ ಹಾಗೂ ಶ್ರದ್ಧೆಯಿಂದ ತಮ್ಮ ಕಾಯಕದಲ್ಲಿ ತೊಡಗುತ್ತಿದ್ದರು. ಅವರ ಕಾಯಕ ಶ್ರದ್ಧೆಯನ್ನು ಇಂದು ನಾವೆಲ್ಲರೂ ಅಳವಡಿಸಿಕೊಳ್ಳಬೇಕಿದೆ ಎಂದು ತಹಶೀಲ್ದಾರ ವಿಠ್ಠಲ್ ಚೌಗಲಾ ಅವರು ಹೇಳಿದರು.
ನಗರದ ಸಾಹಿತ್ಯ ಭವನದಲ್ಲಿ ಸೋಮವಾರದಂದು…
ಶ್ರೀ ಗವಿಮಠದ ಜಾತ್ರಾ ಮಹೋತ್ಸವಕ್ಕೆ ದಿನಗಣನೆ – ಮಹಾದಾಸೋಹ ಸಿದ್ಧತೆ
ಕೊಪ್ಪಳ: ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭಗೊಂಡಿದ್ದು ಜಾತ್ರಾ ಸಿದ್ದತೆಗಳು ಭರದಿಂದ ಸಾಗುತ್ತಿವೆ. ಲಕ್ಷೆಪಲಕ್ಷ ಭಕ್ತರ ಆಧ್ಯಾತ್ಮಿಕ ನೆಲೆ, ಮೆಮ್ಮದಿಯ ತಾಣ ಸಂಸ್ಥಾನ ಶ್ರೀ ಗವಿಮಠ. ಇಂದು ಹೊಸ ವರುಷದ ನಿಮಿತ್ಯ ಭಕ್ತ ಸಮೂಹವೇ ಹರಿದು ಬಂದಿದೆ. ಶಾಲಾ…
ಬೇಟೆಗಾರನಿಗೂ ಒಂದು ಕಥೆ ಇರುವಂತೆ ಬೇಟೆಗೂ ಒಂದು ಕಥೆ ಇದೆ : ಕೋರೆಗಾಂವ್ ವಿಜಯೋತ್ಸವದ ದಿನ ನಿಮಿತ್ಯ ಈ ಲೇಖನ
ಜನವರಿ ಒಂದು ಕೋರೆಗಾಂವ್ ವಿಜಯೋತ್ಸವದ ದಿನ.
ಆ ನಿಮಿತ್ಯ ಈ ಲೇಖನ
ಲೇಖನ:
ಚರಿತ್ರೆಯಲ್ಲಿ ನಡೆದ ಒಂದು ಯುದ್ಧ ಎಷ್ಟು ಮಹತ್ವದ್ದು ಎಂದರೆ ಆ ಯುದ್ಧ ಸಾವಿರಾರು ವರ್ಷಗಳ ಹಿಂದಿನ ದಾಖಲೆಗಳನ್ನು ಮುರಿಯುತ್ತದೆ. ಮತ್ತು ಅಷ್ಟೇ ಪ್ರಮುಖವಾಗಿ ಕಾಲಕಾಲದಿಂದಲೂ ನಿರಂತರವಾಗಿ ಜಾತಿಯಿಂದ,…
ವಿಕಸಿತ ಭಾರತ ಸಂಕಲ್ಪ ಯಾತ್ರೆ | ಸಂಸದ ಸಂಗಣ್ಣ ಕರಡಿ ಅಭಿಮತ
ಅಯೋಧ್ಯೆ ಮಾದರಿಯಲ್ಲಿ ಅಂಜನಾದ್ರಿ ಅಭಿವೃದ್ಧಿ
ಯಲಬುರ್ಗಾ: ರಾಮಜನ್ಮ ಭೂಮಿ ಅಯೋಧ್ಯೆ ಸಮಗ್ರ ಅಭಿವೃದ್ಧಿಯಂತೆ ಕೇಂದ್ರದಲ್ಲಿ ಮೂರನೇ ಬಾರಿಗೆ ಅಧಿಕಾರಕ್ಕೆ ಬರುತ್ತಿದ್ದಂತೆ ಹನುಮ ಜನ್ಮಭೂಮಿ ಅಂಜನಾದ್ರಿ ಮೊದಲ ಆದ್ಯತೆ ಯಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ಸಂಸದ ಸಂಗಣ್ಣ ಕರಡಿ…
ಗಂಗಾವತಿ ಐ.ಎಂ.ಎ ಶಾಖೆಗೆ ರಾಷ್ಟ್ರಮಟ್ಟದಲ್ಲಿ ಉತ್ತಮ ಶಾಖೆ ಪ್ರಶಸ್ತಿ
ಗಂಗಾವತಿ: ಇತ್ತೀಚೆಗೆ ಕೇರಳದ ತಿರುವನಂತಪುರಂದಲ್ಲಿ ೯೮ನೇ ಐ.ಎಂ.ಎ ರಾಷ್ಟ್ರೀಯ ಸಮ್ಮೇಳನ ನಡೆಯಿತು. ಈ ಸಮ್ಮೇಳನದಲ್ಲಿ ಗಂಗಾವತಿ ಐ.ಎಂ.ಎ ಗೆ ಉತ್ತಮ ಶಾಖೆ ಪ್ರಶಸ್ತಿ ಪುರಸ್ಕಾರ ಲಭಿಸಿದೆ.
ಗಂಗಾವತಿ ಐ.ಎಂ.ಎ ಶಾಖೆಯು ೨೦೨೨-೨೩ನೇ ಸಾಲಿನಲ್ಲಿ ಸುಮಾರು ೧೦೫ ಕ್ಕಿಂತಲೂ ಹೆಚ್ಚು ಸಾಕಷ್ಟು…
ಕೆಯುಡ್ಲ್ಯುಜೆ ಕ್ಯಾಲೆಂಡರ್ ಬಿಡುಗಡೆ : ರಾಷ್ಟ್ರ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ
ಚಿತ್ರರಂಗದ ಕಾವಲುಗಾರ ಬಾನಾಸು: ನಂಜುಂಡೇಗೌಡ
ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲ್ಯುಜೆ ) ವತಿಯಿಂದ 2024 ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ, ಹಾಗೂ ಅತ್ಯುತ್ತಮ ಚಲನಚಿತ್ರ ವಿಮರ್ಶಕರಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಬಾ.ನಾ.ಸುಬ್ರಹ್ಮಣ್ಯ(ಸುಬ್ಬಣ್ಣ) ಮತ್ತು…