ಗಿಣಗೇರಾ ಶಾಲೆಯಲ್ಲಿ ಹೊಸ ವರ್ಷಾಚರಣೆ: ಮಾಸ್ಕ್ ವಿತರಣೆ
ಕೊಪ್ಪಳ : ನೂತನ ವರ್ಷಾಚರಣೆ ನಿಮಿತ್ಯ ಗಿಣಿಗೇರ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಹೊಸ ವರ್ಷ ಆಚರಣೆಯನ್ನು ಮಹಿಳಾ ಕಾಂಗ್ರೆಸ್ ಸಮಿತಿ ರಾಜ್ಯ ಉಪಾಧ್ಯಕ್ಷರಾದ ಕಿಶೋರಿ ಬೂದನೂರ್ ಶಾಲೆಯ ಮಕ್ಕಳು ಶಿಕ್ಷಕರು ಮತ್ತು ಸಿಬ್ಬಂದಿಯೊಂದಿಗೆ ಕೇಕ್ ಕಟ್ ಮಾಡಿ ಆಚರಿಸಿದರು. ಕೋವಿಡ್ ಬರುತ್ತಿರುವ ಹಿನ್ನೆಲೆಯಲ್ಲಿ ಶಾಲೆಯ ಮಕ್ಕಳಿಗೆ ಮಾಸ್ಕ್ ಹಂಚಿದರು. ಈ ಸಮಯದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು ಶಿಕ್ಷಕರು ಸಿಬ್ಬಂದಿ ಜೊತೆಗೆ ಶಾಲೆಯ ಅಧ್ಯಕ್ಷರಾದ ಮತ್ತು ಗ್ರಾಮ ಪಂಚಾಯಿತಿ ಮೆಂಬರ್ ಮಂಜುನಾಥ್ ಪಾಟೀಲ್, ಗ್ರಾಮ ಪಂಚಾಯತಿ ಸದಸ್ಯರಾದ ಶಶಿಕಲಾ, ಶರಣು ಕೊಡ್ಲಿ ದಾವಲ್ ಮಲ್ಲಿಕ್ ಮತ್ತು ಸದಸ್ಯರಗಳು ಉಪಸ್ಥಿತರಿದ್ದರು
Comments are closed.