ಕಲಕೇರಿಯಲ್ಲಿ ಭಾರತ ನಿರ್ಮಾಣ ಸೇವಾ ಕೇಂದ್ರ ಕಟ್ಟಡ ಉದ್ಘಾಟನೆ

  ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಕೊಪ್ಪಳ ತಾಲೂಕಿನ ಕಲಕೇರಿ ಗ್ರಾಮ ಪಂಚಾಯತಿಯಲ್ಲಿ ನಿರ್ಮಿಸಲಾದ `ಭಾರತ ನಿರ್ಮಾಣ ಸೇವಾ ಕೇಂದ್ರದ ಕಟ್ಟಡ’ದ ಉದ್ಘಾಟನೆಯನ್ನು ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ಜನವರಿ 22ರಂದು ನೆರವೇರಿಸಿದರು. ಇದೆ ವೇಳೆ ಮಾತನಾಡಿದ ಶಾಸಕರು, ಮಹಾತ್ಮಾ…

ಯುವಜನರಿಗೆ ಉದ್ಯೋಗದ ಹಕ್ಕು ಖಾತ್ರಿಪಡಿಸಿ: ಬಸವರಾಜ ಪೂಜಾರ ಆಗ್ರಹ

. ಕೊಪ್ಪಳ: ದೇಶದ ಅತಿ ದೊಡ್ಡ ಮಾನವ ಸಂಪನ್ಮೂಲವಾಗಿರುವ ಯುವಜನರನ್ನು ಬಳಸಿಕೊಂಡು ದೇಶವನ್ನು ಅಭಿವೃದ್ಧಿಗೊಳಿಸಬೇಕಾದ ಸರಕಾರಗಳು ಯುವಜನರಿಗೆ ಹುಸಿ ಭರವಸೆ ನೀಡಿ ವಂಚಿಸುತ್ತಲೇ ಇವೆ. ಶಿಕ್ಷಣ, ಉದ್ಯೋಗ ಸಿಗದೇ ಹತಾಶೆಗೊಂಡಿರುವ ಯುವಜನತೆಗೆ ಆಳುವ ವರ್ಗ ಪರಿಹಾರ ಒದಗಿಸುವ ಬದಲು ಅವರ…

ಶ್ರೀಮತಿ ಕಿಶೋರಿ ಬುದನೂರ್ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆ

ಕೊಪ್ಪಳ : ಇಂದು ಕೊಪ್ಪಳದ ಬಿ ಟಿ ಪಾಟೀಲ್ ನಗರದಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ರಾಜಶೇಖರ್ ಹಿಟ್ನಾಳ್ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಇವರ ನೇತೃತ್ವದಲ್ಲಿ ಮತ್ತು ಶ್ರೀಮತಿ ಕಿಶೋರಿ ಬುದನೂರ್ ರಾಜ್ಯ ಉಪಾಧ್ಯಕ್ಷರು ಮಹಿಳಾ ಕಾಂಗ್ರೆಸ್ ಇವರ ನಾಯಕತ್ವದಲ್ಲಿ ಕೊಪ್ಪಳದ ಹಲವಾರು ವಾರ್ಡ್ ನ…

ಗಣರಾಜ್ಯೋತ್ಸವಕ್ಕೆ ವಿಶೇಷ ಅತಿಥಿಯಾಗಿ ಕೊಪ್ಪಳ ತಾಲ್ಲೂಕಿನ ಘಟ್ಟಿರಡ್ಡಿಹಾಳದ ರೇಷ್ಮಾ ಬೇಗಂ ಆಯ್ಕೆ

ಕೊಪ್ಪಳ : ದೆಹಲಿಯಲ್ಲಿ ಇದೇ ಜ.26 ರಂದು ನಡೆಯಲಿರುವ ಗಣರಾಜ್ಯೋತ್ಸವದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಲು ಕೊಪ್ಪಳ ತಾಲ್ಲೂಕಿನ ಘಟ್ಟಿರಡ್ಡಿಹಾಳ ಗ್ರಾಮದ ಯೋಗಪಟು ಹಾಗೂ ಕೊಪ್ಪಳ ತಾಲ್ಲೂಕಿನ ಕಾಮನೂರಿನ ಆಯುರ್ವೇದ ಕ್ಷೇಮ ಕೇಂದ್ರದ ಯೋಗ ತರಬೇತಿದಾರರಾದ ರೇಷ್ಮಾ ಬೇಗಂ…

ಮುಸ್ಲಿಂ ಬಾಂಧವರಿಂದ ರಾಮಮಂದಿರ, ಆಂಜನೇಯ ದೇವಸ್ಥಾನದಲ್ಲಿ ಪೂಜೆ,ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ

ಭಾಗ್ಯನಗರ: ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ‌  ಭಾಗ್ಯನಗರದ ಮುಸ್ಲಿಂ‌ ಸಮುದಾಯದವರು ಭಾವೈಕ್ಯ ‌ಮೆರೆದಿದ್ದಾರೆ. ಭಾಗ್ಯನಗರದ ರಾಮಮಂದಿರ ಹಾಗೂ ಆಂಜನೇಯ ದೇವಾಲಯದಲ್ಲಿ ಮುಸ್ಲಿಂ ಸಮುದಾಯದ ಪಂಚ‌ ಕಮಿಟಿ ಸದಸ್ಯರು ಸೋಮವಾರ ಪೂಜೆ ಸಲ್ಲಿಸಿದರು. ಇದೇ…

ದೇವಸ್ಥಾನದ ಘಂಟೆ- ಮೋಟಾರ್ ಸೈಕಲ್‌ಗಳ ಕಳ್ಳತನ ಮಾಡಿದ ಕಳ್ಳನ ಬಂಧನ

ಮುನಿರಾಬಾದ್ : ದೇವಸ್ಥಾನದ ಘಂಟೆ ಹಾಗೂ ಮೋಟಾರ್ ಸೈಕಲ್‌ಗಳ ಕಳ್ಳತನ ಮಾಡಿದ ಕಳ್ಳನನ್ನು ಬಂಧಿಸುವಲ್ಲಿ ಮುನಿರಾಬಾದ್ ಪೋಲಿಸರು ಯಶಸ್ವಿಯಾಗಿದ್ದಾರೆ. ಆರೋಪಿತನಿಂದ ದೇವಸ್ಥಾನದ 07 ಘಂಟೆಗಳು ಹಾಗೂ 04 ಮೋಟಾರ್ ಸೈಕಲ್ ಗಳು ಸೇರಿ ಒಟ್ಟು 2,40,000/-ರೂ. ವಶ ಪಡಿಸಿಕೊಳ್ಳಲಾಗಿದೆ

ಶ್ರೀ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವ  : ನವ ದಾಂಪತ್ಯಕ್ಕೆ ಹೆಜ್ಜೆ ಹಾಕಿದ ೨೧  ವಿಶೇಷಚೇತನ ನವ ಜೋಡಿಗಳು

ಶ್ರೀ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವ-೨೦೨೪ರ ಪ್ರಯುಕ್ತ ಈ ವರ್ಷ ಸಂಸ್ಥಾನ ಶ್ರೀ ಗವಿಮಠವು ವಿಶೇಷ ಚೇತನರ ಬದುಕಿಗೆ ವಿಶೇಷ ಚೈತನ್ಯ ಒದಗಿಸುವ ದೃಷ್ಠಿಯಿಂದ ದಿನಾಂಕ:  ೨೧-೦೧-೨೦೨೪ ರಂದು ರವಿವಾರ ಶ್ರೀಮಠದ ಯಾತ್ರಿ ನಿವಾಸ ಆವರಣದ ಶಾಂತವನದಲ್ಲಿ  ಬೆಳಗ್ಗೆ ೧೧:೩೦ಗಂಟೆಗೆ  ಉಚಿತ ಸಾಮೂಹಿಕ…

ಝಗ-ಮಗಿಸುವ ಬಣ್ಣ ಬಣ್ಣದ ವಿದ್ಯುತ್ ದೀಪಾಲಂಕಾರಗಳಿಂದ ಅಲಂಕೃತಗೊಂಡಶ್ರೀ ಗವಿಮಠ

ಕೊಪ್ಪಳ : ಶ್ರೀಗವಿಸಿದ್ಧೇಶ್ವರ ಮಹಾರಥೋತ್ಸವವುಜನೆವರಿ ೨೭ರಂದುಜರುಗುವ ಪ್ರಯುಕ್ತ,ಗವಿಮಠದಲ್ಲಿ ಸಿದ್ಧತೆಗಳು ಭರದಿಂದಸಾಗುತ್ತಲಿವೆ. ಹಾಗೆಯೇಜನಮನರಂಜಿಸುವಚಿತ್ತಾಕರ್ಷಕ ವಿದ್ಯುತ್ ದೀಪಾಲಂಕಾರಅತ್ಯಂತಆಕರ್ಷಣಿಯವಾಗಿದೆ. ಶ್ರೀಗವಿಮಠದ ಆವರಣ,ಮಹಾದ್ವಾರ,ಕೈಲಾಸ ಮಂಟಪ,…

ಶಿಕ್ಷಕರ ಕಲಾಸಂಘದಿಂದ ಪಾದಯಾತ್ರೆ.

ಕೊಪ್ಪಳ  : ಇದೇ ಜನೆವರಿ ೨೪ ರಂದು ಗವಿಸಿದ್ಧೇಶ್ವರ ಜಾತ್ರೆಯ ಅಂಗವಾಗಿ ನಡೆಯುತ್ತಿರುವ ಕಾಯಕದೇವೋಭವ ಜಾಗೃತಿ ನಡಿಗೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಜಾಗೃತಿ ನಡಿಗೆಯನ್ನು ಕೊಪ್ಪಳದ ಶಿಕ್ಷಕರ ಕಲಾಸಂಘ (ರಿ) ಕೊಪ್ಪಳದವರು ಭಾಗ್ಯನಗರದ ಪಟ್ಟಣ ಪಂಚಾಯತನಿಂದ ಮುಂಜಾನೆ ೦೬:೩೦ ಕ್ಕೆ ಹೊರಟು, ನಗರದ…

ಆರ್ಯ ಈಡಿಗ ಸಮಾಜದಿಂದ ಡಾ. ಹನುಮಂತಪ್ಪ ಅಂಡಗಿ ಅವರಿಗೆ ಸನ್ಮಾನ

ಕೊಪ್ಪಳ: ರವಿವಾರ ಕೊಪ್ಪಳದ ಕಾಳಿದಾಸ ನಗರದಲ್ಲಿರುವ ಬ್ರಹ್ಮಶ್ರೀ ನಾರಾಯಣಗುರು ಸಭಾಮಂಟಪದಲ್ಲಿ ಆರ್ಯ ಈಡಿಗ ಸಮಾಜದ ವತಿಯಿಂದ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಪಡೆದ ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ…
error: Content is protected !!