ಕರ್ನಾಟಕದ ದೀರ್ಘಾವಧಿ ಮುಖ್ಯಮಂತ್ರಿ ಎಂಬ ದಾಖಲೆ ಸಾಧ್ಯವಾಗಿದ್ದು ಜನರ ಆಶೀರ್ವಾದದಿಂದ- CM ಸಿದ್ದರಾಮಯ್ಯ

ರಾಜ್ಯದ ಜನರು ಮತ್ತು ಹೈ ಕಮಾಂಡ್ ಆಶೀರ್ವಾದ, ಶಾಸಕರ ಬೆಂಬಲದಿಂದ ನಾನು ಎರಡನೇ ಬಾರಿ ಮುಖ್ಯಮಂತ್ರಿಯಾಗಿ ದಿವಂಗತ ದೇವರಾಜ ಅರಸು ಅವರ ದಾಖಲೆ ಮುರಿದಿದ್ದೇನೆ : ವಿಜಯಪುರದಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ ಜನತೆಗೆ ಕೃತಜ್ಞತೆ ಅರ್ಪಿಸಿದ ಸಿಎಂ ಸಿದ್ದರಾಮಯ್ಯ ವಿಜಯಪುರ : ಜನವರಿ 09:

ಸಂಸ್ಕಾರ ಮತ್ತು ಸಂಸ್ಕೃತಿಯ ಪ್ರತೀಕವೇ ಶಿಕ್ಷಣ: ಚಂದ್ರೇಗೌಡ

ಸ್ವಾಗತ ಸಮಾರಂಭ - ಯುವಕರ ಕೈಯಲ್ಲಿದೆ ಭವಿಷ್ಯದ ಸಮಾಜ ನಿರ್ಮಾಣ: ಗುರಿಕಾರ ವಿದ್ಯಾರ್ಥಿಗಳಿಗೆ ಬೇಕು ಪ್ರಯತ್ನಶೀಲತೆ ಗಂಗಾವತಿ: ಶಿಕ್ಷಣವು ಸಂಸ್ಕಾರ ಮತ್ತು ಸಂಸ್ಕೃತಿಯ ಪ್ರತೀಕವಾಗಿದೆ. ಪ್ರತಿ ವಿದ್ಯಾರ್ಥಿಯು ಶಿಕ್ಷಣದ ಜೊತೆಗೆ ಸಂಸ್ಕಾರ-ಸಂಸ್ಕೃತಿ ಅನುಸರಿಸಿ ಸಾಗುವುದರಿಂದ

ಸೌಹಾರ್ದತೆ: ಮಾನವ ಸಂಬಂಧಗಳ ಬೆಸೆಯುವ ಕನಸು “ಸೌಹಾರ್ದ ಭಾರತ ಸಮಾನತೆಯ ಸ್ನೇಹಿತ” – ಬರಗೂರು…

ಮನುಷ್ಯನನ್ನು ಪ್ರೀತಿಸಿದರೆ ಮಾತ್ರ ಮಾನವೀಯತೆಗೆ ಅರ್ಥ ಬರುತ್ತದೆ. ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ದೇಶ. ಇಂದು ಭಾರತದ ಸೌಹಾರ್ದ ವಾತಾವರಣ ಕದಡುತ್ತಿದೆ. ಇಂತಹ ವಾತಾವರಣದಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪನವರ ಸೌಹಾರ್ದ ಭಾರತ ಸಮಾನತೆಯ

ಕೇರಳ ಸರ್ಕಾರದಿಂದ ಭಾಷಾ ಸ್ವಾತಂತ್ರ್ಯದ ಉಲ್ಲಂಘನೆ: ಸಚಿವ ಶಿವರಾಜ್ ‌ತಂಗಡಗಿ

ಬೆಂಗಳೂರು: ಜ.09 ಕೇರಳ‌ ಸರ್ಕಾರ ಅಂಗೀಕರಿಸಿರುವ ಮಲೆಯಾಳಿ ಭಾಷಾ ಮಸೂದೆ- 2025ರ ನಡೆಯ ವಿರುದ್ಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆ‌ ಸಚಿವ ಶಿವರಾಜ್ ತಂಗಡಗಿ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಕೇರಳದ‌ ಗಡಿ ಜಿಲ್ಲೆಯಲ್ಲಿ‌ ವಾಸ ಮಾಡುತ್ತಿರುವ ಜನರ ಮನಸ್ಸು ಸಂಪೂರ್ಣ

ಅನಿಶ್ಚಿತ ಕಾಲದ ನೈತಿಕ ಧ್ವನಿ: ‘ಬೌಮನಿಜಂ’ ಮತ್ತು ಬೌಮನ್ ಚಿಂತನೆ

(ಕುವೆAಪು ಭಾಷಾಭಾರತಿಯಿಂದ ಕೊಡಮಾಡುವ ೨೦೨೪ನೇ ವರ್ಷದ ಪುಸ್ತಕ ಬಹುಮಾನ ಪಡೆದ ಡಾ.ಮಲ್ಲೇಶಪ್ಪ ಸಿದ್ರಾಂಪೂರರವರ ‘ಬೌಮನಿಜಂ’ ಕೃತಿ ಅವಲೋಕನ) A moral voice in uncertain times: ‘Baumanism’ and Bauman’s thought ಡಾ.ಮಲ್ಲೇಶಪ್ಪ ಸಿದ್ರಾಂಪೂರರವರು ಮೂಲತಃ…

ಜ. 12ರಿಂದ  ಹಾಲುಮತ ಸಮಾಜದ ಪೂಜಾರಿಗಳಿಗೆ ಶಿಬಿರ

ಕುಷ್ಟಗಿ: ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ತಿಂಥಿಣಿ ಬ್ರಿಡ್ಜ್ ಬಳಿಯ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರು ಪೀಠದಲ್ಲಿ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮ ಹಿನ್ನೆಲೆ ಹಾಲುಮತ ಧರ್ಮದ ಸಂಸ್ಕೃತಿ ಮತ್ತು ಸಾಹಿತ್ಯದ ಬಗ್ಗೆ ಜನೆವರಿ 12ರಿಂದ ಮೂರು ದಿನಗಳ ಕಾಲ ವಿಶೇಷ

ಎಸ್‌.ಎಂ.ಕಂಬಾಳಿಮಠ ವಿರಚಿತ ಕೊಪ್ಪಳ ಶ್ರೀಗವಿಸಿದ್ಧೇಶ್ವರ ಪುರಾಣಂಗದ್ಯಾನುವಾದ ಕೃತಿಯ ಲೋಕಾರ್ಪಣೆ

ಕೊಪ್ಪಳ  :ಶ್ರೀಗವಿಸಿದ್ದೇಶ್ವರಮಾಹಾರಥೋತ್ಸವದಅಂಗವಾಗಿಬೆಟ್ಟದಮೇಲಿನಕೈಲಾಸಮಂಟಪದವೇದಿಕೆಯಮೇಲೆನಾಳೆದಿನಾಂಕ5ರಂದು ಸೋಮವಾರ ಸಾಯಂಕಾಲ 6ಗಂಟೆಗೆ ಜರುಗುವ…

ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ಸರ್ವರಿಗೂ ಸುಸ್ವಾಗತ – ಪಟ್ಟಣ ಪಂಚಾಯತ್ ಭಾಗ್ಯನಗರ

ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ಸರ್ವರಿಗೂ ಸುಸ್ವಾಗತ ಸ್ವಾಗತ ಕೋರುವವರು ಪಟ್ಟಣ ಪಂಚಾಯತ್ ಭಾಗ್ಯನಗರ

ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ: ವಿವಿಧ ಇಲಾಖೆ ಅಧಿಕಾರಿಗಳ ನಿಯೋಜನೆ

ಕೊಪ್ಪಳ ಡಿಸೆಂಬರ್ ಕೊಪ್ಪಳದಲ್ಲಿ 2026ರ ಜನವರಿ 1 ರಿಂದ 7ರ ವರೆಗೆ ಜರುಗುವ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ನಿಯೋಜಿಸಿ, ಕಾರ್ಯ ಹಂಚಿಕೆ ಮಾಡಿ ಕರ್ತವ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಅವರು

ಜ.1 ರಿಂದ ಗವಿಸಿದ್ದೇಶ್ವರ ಜಾತ್ರಾ ಕಾರ್ಯಕ್ರಮ: ಸ್ವಚ್ಛತೆಗೆ ಕ್ರಮ ವಹಿಸುವಂತೆ ಕೊಪ್ಪಳ ನಗರಸಭೆ ಮನವಿ

ಕೊಪ್ಪಳ ಡಿಸೆಂಬರ್ ಜನವರಿ 1 ರಿಂದ 25 ರವರೆಗೆ ಸುಮಾರು ಒಂದು ತಿಂಗಳವರೆಗೆ ಕೊಪ್ಪಳ ನಗರದಲ್ಲಿರುವ ಶ್ರೀ ಗವಿಸಿದ್ದೇಶ್ವರ ಸ್ವಾಮಿಗಳ ಜಾತ್ರಾ ಮಹೋತ್ಸವ ಕಾರ್ಯಕ್ರಮ ಜರುಗಲಿದ್ದು, ಈ ಜಾತ್ರಾ ಮಹೋತ್ಸವ ಕಾರ್ಯಕ್ರಮಕ್ಕೆ ಅಕ್ಕಪಕ್ಕದ ರಾಜ್ಯಗಳಿಂದ ಮತ್ತು ಜಿಲ್ಲೆಗಳಿಂದ
error: Content is protected !!