ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳು ಹೆಚ್ಚು ನೇಮಕವಾಗಲಿ-ಸುಬೆದಾರ್ ಮೇಜರ್ ಮನೋಜಕುಮಾರ್

ಕೊಪ್ಪಳ- ಸೇನಾ ನೇಮಕಾತಿಯಲ್ಲಿಕಲ್ಯಾಣಕರ್ನಾಟಕದಅಭ್ಯರ್ಥಿಗಳು ಹೆಚ್ಚೆಚ್ಚು ಸಕ್ರಿಯವಾಗಿ ಪಾಲ್ಗೋಂಡು ನೇಮಕಾತಿಯಾಗಿಎಂದುಭಾರತೀಯ ಸೇನಾ ನೇಮಕಾತಿಬೆಳಗಾವಿಯ ಕಛೇರಿಯಸಹಾಯಕನೇಮಕಾತಿಅಧಿಕಾರಿಸುಬೆದಾರ್ ಮೇಜರ್ ಮನೋಜಕುಮಾರ್‌ಅವರು ವಿದ್ಯಾರ್ಥಿಗಳಿಗೆ ಹೇಳಿದರು. ಸೇನಾ ನೇಮಕಾತಿಗೆ ಸಿದ್ಧತೆ ನಡೆಸುವದು ಹೇಗೆ ಅದಕ್ಕೆಇರಬೇಕಾದ ಅರ್ಹತೆಗಳ ಕುರಿತಂತೆ ಮಾಹಿತಿ ನೀಡಿದರು.ದಿನಾಂಕ ೧೮-೦೨-೨೦೨೬, ಬುಧವಾರದಂದು ಕೊಪ್ಪಳ ಜಿಲ್ಲಾ ಮಾಜಿ ಸೈನಿಕರ ಸಂಘ ಹಾಗೂ ಬೆಳಗಾವಿಯ ಸಹಾಯಕ ನೇಮಕಾತಿಯಕಛೇರಿಂಖಔ ಃeಟಚಿgಚಿm (ಂಡಿmಥಿ ಖeಛಿಡಿuiಣmeಟಿಣ ಔಜಿಜಿiಛಿe) ಇವರ ಸಹಯೋಗದಲ್ಲಿ ನಡೆದ (ಸೇನೆಗೆ ನೇಮಕಾತಿಆಗುವದು ಹೇಗೆ) “ಊoತಿ ಣo ಂಡಿmಥಿ ಎoiಟಿ”ಕಾರ್ಯಕ್ರಮವನ್ನುಕೊಪ್ಪಳ ಬೆಂಕಿನಗರದಸರಕಾರಿ ಪ್ರೌಢಶಾಲೆ, ಕಾಳಿದಾಸ ಪಿ.ಯು.ಕಾಲೇಜು, ಜಿಲ್ಲಾ ಮಾಜಿ ಸೈನಿಕರ ಸಂಘದಕಾರ್ಯಲಯ, ಸಿಂದೋಗಿಯ ಮುರಾರ್ಜಿ ಪಿ.ಯುಕಾಲೇಜು, ಭಾಗ್ಯನಗರದಜ್ಞಾನಬಂದು ಶಾಲೆಗಳಿಗೆ ಬೇಟಿ ನೀಡಿಉಪನ್ಯಾಸ ಕಾರ್ಯಕ್ರಮಗಳನ್ನು ನೀಡಲಾಯಿತು.
ಬೆಳಗಾವಿಯ ಸಹಾಯಕ ನೇಮಕಾತಿಯಕಛೇರಿಯಹವಾಲ್ದಾರ್ ಬ್ರಾಜ್‌ಕಿಶೋರ್ ಮಾತನಾಡಿ ಭಾರತೀಯ ಸೇನಾ ನೇಮಕಾತಿಯ ರ‍್ಯಾಲಿಗಳಲ್ಲಿ ಕಲ್ಯಾಣಕರ್ನಾಟಕದಅಭ್ಯರ್ಥಿಗಳು ಕಡಿಮೆ ನೇಮಕಾತಿಆಗುತ್ತಿರುವದು ವಿಷಾದನಿಯಆದ್ದರಿಂದಕಲ್ಯಾಣಕರ್ನಾಟಕದಅಭ್ಯರ್ಥಿಗಳು ಹೆಚ್ಚು ಪಾಲ್ಗೊಳ್ಳುವಂತೆ ಮಾಡುವಲ್ಲಿ ಕೊಪ್ಪಳ ಜಿಲ್ಲಾ ಮಾಜಿ ಸೈನಿಕರ ಸಂಘದ ಸಹಕಾರಅಗತ್ಯವಿದೆತಾವೆಲ್ಲರೂ ಆ ನಿಟ್ಟಿನಲ್ಲಿ ಪ್ರಯತ್ನಿಸಿರಿ ಮುಂದುವರೆದು ಮಾತನಾಡಿ ಸೇನಾ ನೇಮಕಾತಿಗೆಕೇವಲಒಂದೇ ಬಾರಿಗೆ ಪ್ರಯತ್ನಿಸಿ ವಿಫಲವಾದತಕ್ಷಣನೇಮಕಾತಿ ಪ್ರಯತ್ನದಿಂದಹಿಮ್ಮುಖವಾಗದೆ ನಿರಂತರವಾಗಿ ಪ್ರಯತ್ನಿಸಿದರೆ ನೇಮಕಾತಿಆಗುವದುಖಚಿತಎಂದು ಹೇಳಿದರು.
ಈ ಸಂದರ್ಬದಲ್ಲಿ ಮಾತನಾಡಿದಜಿಲ್ಲಾ ಮಾಜಿ ಸೈನಿಕರ ಸಂಘದಅಧ್ಯಕ್ಷರಾದ ಮಾರುತಿ ಗೊಂದಿ ನಮ್ಮ ಭಾಗದ ಅಭ್ಯರ್ಥಿಗಳು ಕೇಂದ್ರ ಸರಕಾರದಿಂದ ನಡೆಯುವ ಸೇನಾ ನೇಮಕಾತಿಯ ಸದುಪಯೋಗ ಪಡೆದುಕೊಂಡು ಹೆಚ್ಚು ನೇಮಕಾತಿಯಾಗಿರಿಎಂದುಆಶಯ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿಶಾಲೆಗಳ ಮುಖ್ಯೋಪಾಧ್ಯಯರಾದರಾಮಣ್ಣ,ಶೇಖರ,ಕಾಳಿದಾಸ ಪಿ.ಯು.ಕಾಲೇಜಿನ ಪ್ರಾಂಶುಪಾಲರಾದ ನಾಗರಾಜ್, ಜ್ಞಾನ ಬಂದುಕಾಲೇಜಿನರವೀAದ್ರ.ಎ,ಮುರಾರ್ಜಿಪಿ.ಯುಕಾಲೇಜಿನAಓಔ ಪರಶುರಾಮಹಾಗೂ ಮಾಜಿ ಸೈನಿಕರು ಹಾಗೂ ವೀರನಾರಿಯರು ಮತ್ತು ಎನ್.ಸಿ.ಸಿ.ವಿದ್ಯಾರ್ಥಿ/ವಿದ್ಯಾರ್ಥಿನಿಯರುಪಾಲ್ಗೊಂಡುಕಾರ್ಯಕ್ರಮವನ್ನುಯಶಸ್ವಿಗೊಳಿಸಿದರು.ಉಪನ್ಯಾಸಕಾರ್ಯಕ್ರಮದಆಯೋಜನೆ ಮತ್ತುಉಸ್ತುವಾರಿಯನ್ನು ಕೊಪ್ಪಳ ಜಿಲ್ಲಾ ಮಾಜಿ ಸೈನಿಕರ ಸಂಘ ವಹಿಸಿಕೊಂಡಿತ್ತು. ಈ ಸಂದರ್ಬದಲ್ಲಿಖಜಾAಚಿಇAದುಧರ ಸೊಪ್ಪಿಮಠ ಹಾಗೂ ಸದಸ್ಯರಾದ ಹೇಮಂತಪ್ಪ, ವಾಸಪ್ಪಚಲ್ಲಾ, ಸಿದ್ದಲಿಂಗಪ್ಪ,ರಮೇಶ್ ಬಲ್ಲೋಟಗಿ ಉಪಸ್ಥಿತರಿದ್ದರು.ಮಾಜಿ ಸೈನಿಕರ ಸಂಘದಅಧ್ಯಕ್ಷರಾದ ಮಾರುತಿ ಗೊಂದಿ, ಖಜಾಂಚಿಇAದುಧರ ಸೊಪ್ಪಿಮಠ ಹಾಗೂ ಸದಸ್ಯರಾದ ಶ್ರೀ ಹೇಮಂತಪ್ಪ, ವಾಸಪ್ಪಚಲ್ಲಾ, ಸಿದ್ದಲಿಂಗಪ್ಪ, ರಮೇಶ್ ಬಲ್ಲೋಟಗಿ ಉಪಸ್ಥಿತರಿದ್ದರು.
Comments are closed.