Sign in
Sign in
Recover your password.
A password will be e-mailed to you.
ಆಡಳಿತ ವ್ಯವಸ್ಥೆ ಇನ್ನಾದರೂ ಎಚ್ಚೆತ್ತುಕೊಳ್ಳಲಿ: ಸಿವಿಸಿ
ಕೊಪ್ಪಳ: ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಯ ಮೇಲೆ ನಡೆದ ಅಪಘಾತದಲ್ಲಿ ಆರು ಜನ ಸಾವನ್ನಪ್ಪಿರುವುದಕ್ಕೆ ಹಲವು ಕಾರಣಗಳಿವೆ. ಅದರಲ್ಲಿ ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯವೂ ಒಂದು ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ್ ಟೀಕಿಸಿದ್ದಾರೆ.
!-->!-->!-->!-->!-->!-->!-->…
ಭೀಕರ ಅಪಘಾತ: 6 ಜನರ ದುರ್ಮರಣ
ಕೊಪ್ಪಳ: ಕೊಪ್ಪಳ ವಿಜಯನಗರ ಜಿಲ್ಲೆಗಳ ಗಡಿಭಾಗದಲ್ಲಿರುವ ರಾಷ್ಟ್ರೀಯ ಹೆದ್ದಾರಿ-50ರ ಸಮೀಪ ಶುಕ್ರವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆರು ಜನರು ಸ್ಥಳದಲ್ಲೇ ಮೃತಪಟ್ಟಿದ್ದು, ಹತ್ತಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ನಡೆದಿದೆ.
!-->!-->!-->!-->!-->!-->!-->!-->!-->…
ಮಳೆ, ಸಿಡಿಲಿನ ಮುನ್ಸೂಚನೆಗಳಿಗೆ ನಾನಾ ಸೌಲಭ್ಯ ಬಳಸಿ: ಡಾ.ಸುರೇಶ ಬಿ ಇಟ್ನಾಳ ಸಾರ್ವಜನಿಕರಲ್ಲಿ ಮನವಿ
ಕೊಪ್ಪಳ ಮೇ 14 : ಮಳೆ ಮತ್ತು ಸಿಡಿಲಿನ ಮುನ್ಸೂಚನೆಗಳಿಗಾಗಿ ವಿವಿಧ ಸೌಲಭ್ಯಗಳನ್ನು ಬಳಸಿಕೊಳ್ಳಬಹುದು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿಗಳಾದ ಡಾ.ಸುರೇಶ ಬಿ ಇಟ್ನಾಳ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ
ಮಳೆ ಮತ್ತು…
ಸಚಿವ ಶಿವರಾಜ್ ತಂಗಡಗಿ ಪುತ್ರ ಶಶಾಂಕ್ ನಿಶ್ಚಿತಾರ್ಥ ಕಾರ್ಯಕ್ರಮ
ಕೊಪ್ಪಳ ; ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ತಂಗಡಗಿಯವರ ಹಿರಿಯ ಪುತ್ರ ಶಶಾಂಕ್ ಇವರ ನಿಶ್ಚಿತಾರ್ಥ ಕಾರ್ಯಕ್ರಮ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ಮೈದಾನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಸಂಪುಟದ ಹಿರಿಯ!-->!-->!-->!-->!-->!-->!-->…
ಸಂಸದರೇ ಸಂಕಷ್ಟಗಳು ಹೇಳಿ ಕೇಳಿ ಬರುವುದಿಲ್ಲ ವ್ಯಂಗ್ಯ ಮಾಡುವ ಸಮಯ ಇದಲ್ಲ- ಗುಳಗಣ್ಣವರ
ಕೊಪ್ಪಳ : ಪ್ರಧಾನಿ ನರೇಂದ್ರ ಮೋದಿ ದೇಶ ಆರ್ಥಿಕತೆ ಹಿತ ದೃಷ್ಟಿಯಿಂದ ಸಲಹೆ ನೀಡಿದ್ದು, ಸಂಸದ ಹಿಟ್ನಾಳ್ ಅವರೇ ಸಂಕಷ್ಟಗಳು ಹೇಳಿ ಕೇಳಿ ಬರುವುದಿಲ್ಲ ವ್ಯಂಗ್ಯ ಮಾಡುವ ಸಮಯ ಇದಲ್ಲ ಜವಾಬ್ದಾರಿಯಿಂದ ಹೇಳಿಕೆ ನೀಡಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನವೀನಕುಮಾರ ಗುಳಗಣ್ಣನವರ ಪ್ರಕಟಣೆ ಮೂಲಕ…
ರೈತರ ಬೆಳೆಗಳಿಗೆ ಬೆಂಬಲ ಬೆಲೆ ಜೊತೆಗೆ ರಸಗೊಬ್ಬರ ಪೂರೈಸಲು ಒತ್ತಾಯ
ಕೊಪ್ಪಳ/ರೈತರ ಹಕ್ಕುಗಳು ಈಡೇರಿಸಲು ಸ್ವಾಮಿನಾಥನ್ ವರದಿ ಜಾರಿಗೊಳಿಸಿ ರೈತರು ಬೆಳೆದ ಬೆಳೆಗಳಿಗೆ ನ್ಯಾಯಯುತವಾಗಿ ಬೆಂಬಲ ಬೆಲೆ ನೀಡಿ ಅದರ ಜೊತೆಗೆ ಸಮರ್ಪಕವಾಗಿ ರಸಗೊಬ್ಬರ ವಿತರಣೆ ಮಾಡಿ, ನೀರಾವರಿ ಸಮಸ್ಯೆಗಳು ಹಾಗೂ ರೈತರ ಸಮಸ್ಯೆಗಳಿಗೆ ನೇರ ಸ್ಪಂದನೆ ನೀಡಿ ಸರಕಾರ ರೈತರಿಗೆ ಅನುಕೂಲ…
ವಿಶ್ವಕರ್ಮ ಸಮಾಜದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ
ಕೊಪ್ಪಳ/ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಸಂಘಟನೆಯಿಂದ ಇದೆ ತಿಂಗಳ ಮೇ 31ರ ರವಿವಾರ ಬೆಂಗಳೂರಿನ ಟೌನ್ ಹಾಲ್ ನಲ್ಲಿ ಪ್ರಸಕ್ತ ಸಾಲಿನ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ದ್ವಿತೀಯ ಪರೀಕ್ಷೆ ಗಳಲ್ಲಿ ಶೇಕಡ 75 ರಷ್ಟು ಅಂಕಗಳಿಸಿದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿ ಯುವಕ ಯುವತಿಯರಿಗೆ…
May Literary Festival in Hubballi ದಿ. 16 ಮತ್ತು 17 ರಂದು ಹುಬ್ಬಳ್ಳಿಯಲ್ಲಿ ಬೃಹತ್ ಮೇ ಸಾಹಿತ್ಯ ಮೇಳ
ಕೊಪ್ಪಳ/ ಇದೇ ತಿಂಗಳ ದಿ, 16 ಶನಿವಾರ ಮತ್ತು ದಿ, 17 ರ ರವಿವಾರ ಎರಡು ದಿನಗಳ ಕಾಲ ಹುಬ್ಬಳ್ಳಿ ನಗರದ ಆರ್ ಎನ್ ಶೆಟ್ಟಿ ಕಲ್ಯಾಣ ಮಂಟಪದ ನರಗುಂದ ನವಲಗುಂದು ರೈತ ಬಂಡಾಯ ವೇದಿಕೆಯಲ್ಲಿ ಸಾoವಿಧಾನಿಕಾ ಪ್ರಜಾ ಸತ್ತೆಯ ಮೇಲಿನ ದಾಳಿ ಚಹರೇ ಮತ್ತು ಹೂರ ದಾರಿಗಳು ಎಂಬ ವಿಷಯ ಕುರಿತು…
Black Belt Distribution to Trainers ತರಬೇತುದಾರರಿಗೆ ಬ್ಲಾಕ್ ಬೆಲ್ಟ್ ವಿತರಣೆ
ಕೊಪ್ಪಳ: ನ್ಯಾಷನಲ್ ಶೋಟೊಖಾನ್ ಕರಾಟೆ ಅಸೋಷಿಯೇಷನ್ ಇಂಡಿಯಾ ವತಿಯಿಂದ ಮಹಾರಾಷ್ಟ್ರದ ನಾಗಪುರದಲ್ಲಿ ಮೇ-೦೧ ರಿಂದ ಮೇ-೦೩ ರವರೆಗೆ ತರಬೇತುದಾರರ ತರಬೇತಿ ಮತ್ತು ತೀರ್ಪುಗಾರರ ತಾಂತ್ರಿಕ ಕಾರ್ಯಗಾರವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಗಾರದಲ್ಲಿ ತರಬೇತುದಾರರಿಗೆ ಬ್ಲಾಕ್ ಬೆಲ್ಟ್ ಪರೀಕ್ಷೆ…
ನಿರಂತರ ಪ್ರಕಾಶನಕ್ಕೊಂದು ಹೆಮ್ಮೆಯ ಗರಿ: ಸಖಿ ಸೂಸಿದ ಸೌಗಂಧ ಸಂಕಲನ ಕ್ಕೆ ಫ್ರಾನ್ಸಿಸ್ ದಾಂತಿ ಪುರಸ್ಕಾರ
ನಿರಂತರ ಪ್ರಕಾಶನ ಸಂಸ್ಥೆ