Browsing Tag

kustagi news

ರವಿಕುಮಾರ ಹಿರೇಮಠಗೆ ರಾಷ್ಟ್ರೀಯ ನಾಗರಿಕ ಧರ್ಮ ರತ್ನಾಕರ ಪ್ರಶಸ್ತಿ ಪ್ರದಾನ

ಕುಷ್ಟಗಿ. ; ಪಟ್ಟಣದ ಜಂಗಮ ಸಮಾಜದ ಹಿರಿಯ ಮುಖಂಡ ರವಿಕುಮಾರ ಮದ್ದಾನಯ್ಯ ಹಿರೇಮಠ ಅವರಿಗೆ ವೈದಿಕ ಚಾರಿಟೇಬಲ್ (ಮಹಾಲಕ್ಷ್ಮಿ ಗುರುಕುಲ) ಟ್ರಸ್ಟ್ ಅಧ್ಯಕ್ಷ ಡಾ.ಕೆ.ಎಸ್ ರಾಜಕುಮಾರ ಶಾಸ್ತ್ರಿ ಅವರು ರಾಷ್ಟ್ರೀಯ ನಾಗರಿಕ ಧರ್ಮ ರತ್ನಾಕರ ಪ್ರಶಸ್ತಿ ಪ್ರದಾನ ಮಾಡಿದರು. ಸೋಮವಾರ…

ಟ್ರ್ಯಾಕ್ಟರ್, ಟ್ರಾಲಿ ಮೋಟಾರ್ ಸೈಕಲ್ ಕಳ್ಳತನ- ಕಳ್ಳರ ಬಂಧನ

ಟ್ರ್ಯಾಕ್ಟರ್, ಟ್ರಾಲಿ ಮೋಟಾರ್ ಸೈಕಲ್ ಕಳ್ಳತನ- ಕಳ್ಳರ ಬಂಧ Kustagi : ಕೊಪ್ಪಳ ಜಿಲ್ಲೆಯ ಕುಷ್ಟಗಿ ವೃತ್ತದ ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯ ಕುಷ್ಟಗಿ ಪಟ್ಟಣದಲ್ಲಿ ಮನೆಗಳ ಮುಂದೆ ನಿಲ್ಲಿಸಿದ ಮೋಟಾರ್ ಸೈಕಲ್‌ಗಳನ್ನು ಹಾಗೂ ತೊಣಸಿಹಾಳ ಗ್ರಾಮದ ಹೊಲದಲ್ಲಿ ನಿಲ್ಲಿಸಿದ ಟ್ರ್ಯಾಕ್ಟರ್…

ಕ್ಷೇತ್ರದ ನೀರಾವರಿ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ : ಶಾಸಕ ದೊಡ್ಡನಗೌಡ ಹೆಚ್ ಪಾಟೀಲ್

ಕುಷ್ಟಗಿ ಜೂ.26; ಕುಷ್ಟಗಿ ತಾಲೂಕು ಅತೀ ಹಿಂದುಳಿದ ಪ್ರದೇಶವಾದ ಕಾರಣ ಈ ಭಾಗದಲ್ಲಿ ನೀರಾವರಿ ಸೌಲಭ್ಯ ಅವಶ್ಯಕತೆ ಇದೆ ಸರಕಾರದ ಹಂತದಲ್ಲಿ ವಿಶೇಷ ಅನುದಾನ ಬಿಡುಗಡೆ ಮಾಡಲು ಒತ್ತಾಯಿಸುತ್ತೇನೆ ಎಂದು ಶಾಸಕ ದೊಡ್ಡನಗೌಡ ಹೆಚ್  ಪಾಟೀಲ್ ಭರವಸೆ ನೀಡಿದರು. ತಾಲೂಕಿನ ಬೀಳಗಿ, ಕಬ್ಬರಗಿ, ಕಲ್ಲಗೋನಾಳ,…

ಜನೆವರಿಯಲ್ಲಿ ಗದಗ ವಾಡಿ ರೈಲು ಕುಷ್ಟಗಿಗೆ : ಸಂಸದ ಸಂಗಣ್ಣ ಕರಡಿ ಭರವಸೆ

ಜನೆವರಿಯಲ್ಲಿ ಗದಗ ವಾಡಿ ರೈಲು ಕುಷ್ಟಗಿಗೆ ಬರುತ್ತೆ: ಸಂಸದ ಸಂಗಣ್ಣ ಕರಡಿ ಭರವಸ ಕುಷ್ಟಗಿ 14: ಜನೆವರಿಯಲ್ಲಿ ಗದಗ ವಾಡಿ ರೈಲು ಕುಷ್ಟಗಿಗೆ ಒಡಾಡುತ್ತೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು. ಬುಧವಾರ ಬೆಳಿಗ್ಗೆ ಇಲ್ಲಿನ ಸರ್ಕೂಟ್ ಹೌಸನಲ್ಲಿ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ…

ಪಿಎಸ್ಐ ಸುನೀಲ್ ಅತ್ಯಂತ ಕ್ರೀಯಾಶೀಲ ವ್ಯಕ್ತಿ; ಸಿಪಿಐ ನಿಂಗಪ್ಪ ರುದ್ರಪ್ಪಗೋಳ

ಕುಷ್ಟಗಿ 07; ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಪಿಎಸ್ಐ ಸುನೀಲ್ ಅವರ ಅತ್ಯಂತ ಕ್ರೀಯಾಶೀಲರಾಗಿ ಕರ್ತವ್ಯ ನಿರ್ವಹಸಿದ್ದಾರೆ ಎಂದು ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಹೇಳಿದರು.ತಾಲೂಕಿನ ಹನುಮಸಾಗರ ಪೊಲೀಸ್ ಠಾಣೆಯ ಪಿಎಸ್ಐ ಸುನೀಲ್ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಬುಧವಾರ ಸಂಜೆ ಇಲ್ಲಿನ

ರೋಗಿಗಳಿಗೆ ತಾರತಮ್ಯ ಮಾಡದೇ ಸೂಕ್ತ ಚಿಕಿತ್ಸೆ ನೀಡಬೇಕು; ಶಾಸಕ ದೊಡ್ಡನಗೌಡ ಪಾಟೀಲ್ ವೈದ್ಯರಿಗೆ ತಾಕೀತು

ಪ್ರತಿಯೊಬ್ಬ ವೈದ್ಯರು ಕುಷ್ಟಗಿ 07; ಪ್ರತಿಯೊಬ್ಬ ವೈದ್ಯರು ರೋಗಿಗಳಿಗೆ ತಾರತಮ್ಯ ಮಾಡದೇ ಹೊರ ರೋಗಿ ವಿಭಾಗದಲ್ಲಿ ಕುಳಿತು ಸೂಕ್ತ ಚಿಕಿತ್ಸೆ ನೀಡಬೇಕು ಎಂದು ಶಾಸಕ ದೊಡ್ಡನಗೌಡ ಪಾಟೀಲ್ ವೈದ್ಯರಿಗೆ ತಾಕೀತು ಮಾಡಿದರು.ಬುಧವಾರ ಬೆಳಿಗ್ಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ಮಾಡಿ ಕಲುಷಿತ

ಅಭಿವೃದ್ಧಿ ನೆಪದಲ್ಲಿ ಗಿಡ, ಮರಗಳನ್ನು ಕಡಿದು ಪರಿಸರ ನಾಶ ; ಹಿರಿಯ ಸಿವಿಲ್ ನ್ಯಾಯಾಧೀಶೆ ಸರಸ್ವತಿ ದೇವಿ ಬೇಸರ

ಕುಷ್ಟಗಿ ; ಇಂದಿನ ಆಧುನಿಕ ಯುಗದ ಜನತೆ ಅಭಿವೃದ್ಧಿ ನೆಪದಲ್ಲಿ ಗಿಡ, ಮರಗಳನ್ನು ಕಡಿದು ಪರಿಸರವನ್ನು ನಾಶ ಮಾಡುತ್ತಿದ್ದಾರೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷೆ ಸರಸ್ವತಿ ದೇವಿ ಬೇಸರ ವ್ಯಕ್ತಪಡಿಸಿದರು.ವಿಶ್ವ ಪರಿಸರ ದಿನಾಚರಣೆ ಅಂಗವಾಗಿ

ಅನೈತಿಕ ಸಂಬಂಧ ಕ್ರಿಮಿನಾಶಕ ಕುಡಿದು ಆತ್ಮಹತ್ಯೆ

ಕುಷ್ಟಗಿ 31; ಅನೈತಿಕ ಸಂಬಂಧ ಹೊಂದಿದ ಜೋಡಿಗಳು ಕ್ರಿಮಿನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ತಡರಾತ್ರಿ ತಾಲೂಕಿನ ಮಾಲಗತ್ತಿ ಗ್ರಾಮದ ಜಮೀನೊಂದರಲ್ಲಿ ನಡೆದಿದೆ.ಮಾಲಗತ್ತಿ ಗ್ರಾಮದ ಚಾಲಕ ಪೀರಸಾಬ (35) ಹಾಗೂ ಅದೇ ಗ್ರಾಮದ ಶಾರವ್ವ ಗಂಡ ಶರಣಪ್ಪ ಉಪ್ಪಾರ (30) ಎಂದು

ನಿವೃತ್ತಿ ನಂತರ ಹೊಸ ವೃತ್ತಿ ಶುರುವಾಗಲಿ : ಹನುಮಂತಗೌಡ ಪೊಲೀಸ್ ಪಾಟೀಲ್

ವಯೋ ನಿವೃತ್ತಿ ಹೊಂದಿದ ಕಾರ್ಯನಿರ್ವಾಹಕ ಅಧಿಕಾರಿಗಳ ಕಾರ್ ಚಾಲಕ ಬೀಳ್ಕೋಡುಗೆ ಸಮಾರಂಭ ಕುಷ್ಟಗಿ: ಸರ್ಕಾರಿ ನೌಕರರು ನಿವೃತ್ತಿ ಹೊಂದುವುದು ಸರ್ವೆ ಸಾಮಾನ್ಯ. ಆದ್ರೆ, ನಿವೃತ್ತಿ ನಂತರ ಅವರ ಜೀವನ ಹೊಸ ವೃತ್ತಿಯೊಂದಿಗೆ ಶುರುವಾಗಲಿ ಎಂದು ತಾ ಪಂ ಸಹಾಯಕ ನಿರ್ದೇಶಕ (ಪಿ ಆರ್) ಹನುಮಂತಗೌಡ
error: Content is protected !!