ಭಾಗ್ಯನಗರದಲ್ಲಿ ವಾರ್ಡ್ ವಾರು ವಿಶೇಷ ಶಿಬಿರ : ಸುರೇಶ ಬಬಲಾದ

ಕೊಪ್ಪಳ : ಭಾಗ್ಯನಗರ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಆಸ್ತಿ ಮಾಲೀಕರಿಗೆ ತಿಳಿಸುವುದೇನೆಂದರೆ ಇ -ಆಸ್ತಿ ತಂತ್ರಾಂಶವನ್ನು ಸರಳೀಕರಣಗೊಳಿಸಿ ಪರಿಣಾಮಕಾರಿಯಾಗಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅನುಷ್ಠಾನಗೊಳಿಸುವ ಕುರಿತು ಮತ್ತು ಇ-ಖಾತಾ ನೀಡುವ ಕುರಿತು ಜಿಲ್ಲಾಧಿಕಾರಿಗಳು,ಕೊಪ್ಪಳ ರವರ…

ಸಮಾಜದ ಅಂಕು ಡೊಂಕುಗಳನ್ನು ತಿದ್ದಿದ ಮಹಾನ್ ದಾರ್ಶನಿಕ : ಕೆ.ರಾಜಶೇಖರ್

*ಕನಕಗಿರಿ:* ದಾಸಶ್ರೇಷ್ಠ ಕನಕದಾಸ ಸಮಾಜದಲ್ಲಿನ ಮೂಢ ನಂಬಿಕೆ, ಜಾತಿ ಪದ್ಧತಿ ಸೇರಿದಂತೆ ಅನಿಷ್ಟ ಪದ್ಧತಿಗಳ ವಿರುದ್ದ ಧ್ವನಿ ಎತ್ತಿ, ಸಮಾಜದ ಅಂಕು-ಡೊಂಕುಗಳನ್ನು ತಿದ್ದಿದ ಮಹಾನ್ ದಾರ್ಶನಿಕರು ಎಂದು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ರಾಜಶೇಖರ್ ಹೇಳಿದರು. ಅವರು ಪಟ್ಟಣದ…

ರಾಜ್ಯ ಸರಕಾರಿ ನೌಕರರ ಚುನಾವಣೆ : ೬ ಸ್ಥಾನಗಳಲ್ಲಿ ಆಯ್ಕೆಯಾದವರು

ರಾಜ್ಯ ಸರಕಾರಿ ನೌಕರರ ಚುನಾವಣೆ ಪ್ರಾಥಮಿಕ ,ಪದವೀದರ ಪ್ರಾಥಮಿಕ ಶಾಲಾ ಶಿಕ್ಷಣ ವಿಭಾಗದಲ್ಲಿ ೬ ಸ್ಥಾನಗಳಲ್ಲಿ ಆಯ್ಕೆಯಾದವರು ಒಟ್ಟು ಮತದಾರರು ೧೧೩೫ ಚಲಾಯಿತ ಮತಗಳು ೧೦೫೬ ೬ ಸ್ಥಾನಗಳಿಗೆ ೧೨ ಜನ ಸ್ಪರ್ಧೆ ಮಾಡಿದ್ದರು. ಅದರಲ್ಲಿ ೫ ಪ್ರಾಥಮಿಕ ವಿಭಾಗ ೧ ಪದವೀಧರ ಪ್ರಾಥಮಿಕ ವಿಭಾಗ

ರಾಜ್ಯ ವಕ್ಫ್ ಬೋರ್ಡ್ ಚುನಾವಣೆ ಮತಯಾಚನೆ

ರಾಜ್ಯ ವಕ್ಫ್ ಬೋರ್ಡ್ ಚುನಾವಣೆ ಅಭ್ಯರ್ಥಿ ಖಾಜಾ ಬಂದಾನವಾಜ ಪೀಠಾಧಿಪತಿ ಗುರುಗಳಾದ ಸೈಯದ್ ಷಾ ಅಲಿಬಾಬಾ ಖೂಸ್ರು ಹುಸೇನಿ ಗುಲ್ಬರ್ಗಾ  ಗಂಗಾವತಿ ತಾಲೂಕಿನ ಮಸೀದಿಯ ಮತದಾರರಿಗೆ  ಯಾಚನೆ ಮಾಡಿದರು  . ಮಾಜಿ ಕೇಂದ್ರ ಸಚಿವ c.m. ಇಬ್ರಾಹಿಂ ಸಾಬ್ ರಾಜ್ಯದಲ್ಲಿ ಇವರ ಜೋತೆ ಪ್ರವಾಸ ಮಾಡುವ ಮೂಲಕ…

ಗಂಗಾವತಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಶಿವಶಂಕರ್‌ ಕಲ್ಮಠ ಆಯ್ಕೆ

: ಗಂಗಾವತಿ: 17 ಕರ್ನಾಟಕ ರಾಜ್ಯದ ಸರ್ಕಾರಿ ನೌಕರರ ಗಂಗಾವತಿ ತಾಲೂಕು ಸಂಘಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶಿವ ಶಂಕರ್ ಕಲ್ಮಠ, ರಾಜ್ಯ ಪರಿಷತ್ ಗೆ ಉಮೇಶ್.ಎಸ್ ಹಾಗೂ ಖಜಾಂಚಿ ಯಾಗಿ ಶ್ರೀನಿವಾಸ್‌ ವೆಂಕಟರಾವ್ ಆಯ್ಕೆಯಾದರು. ಶನಿವಾರ ಸಂಘದ ಕಚೇರಿ ಆವರಣದಲ್ಲಿ ಅಧ್ಯಕ್ಷ ಮತ್ತು ರಾಜ್ಯ…

ಶಿವಾನಂದ ತಗಡೂರು ಹೇಳಿದ ಕೋವಿಡ್ ಕಥೆಗಳು ಕೃತಿಗೆ ಅಮ್ಮ ಪ್ರಶಸ್ತಿಯ ವಿಶೇಷ ಪುರಸ್ಕಾರ

ಕಲಬುರಗಿ, ನ.17 ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ಪ್ರತಿಷ್ಠಿತ ‘ಅಮ್ಮ ಪ್ರಶಸ್ತಿ’ಯ ವಿಶೇಷ ಪುರಸ್ಕಾರವು ಹಿರಿಯ ಪತ್ರಕರ್ತರಾದ ಶಿವಾನಂದ ತಗಡೂರು ಅವರ ‘ಕೋವಿಡ್ ಕಥೆಗಳು ಕೃತಿಗೆ ಲಭಿಸಿದೆ. ಮಾತೋಶ್ರೀ…

 ಮಾಜಿ ಜಿ. ಪಂ ಅಧ್ಯಕ್ಷ ಟಿ.ಜನಾರ್ಧನ ಹುಲಿಗಿ ನಿಧನ

ಕೊಪ್ಪಳ :  ಕೊಪ್ಪಳ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರು ಹಾಗೂ ತ್ಯಾಜ್ಯ ವಿಲೇವಾರಿಯಲ್ಲಿ ಮತ್ತು ನಿರ್ವಹಣೆಯಲ್ಲಿ  ವಿಶೇಷ ಪಾಂಡಿತ್ಯವನ್ನು ಹೊಂದಿದ್ದ,  ಹುಲಿಗಿ-ಹೊಸಳ್ಳಿ ಸಮೀಪದ ಹೊನ್ನೂರಮಟ್ಟಿ ಬಹುಗ್ರಾಮ ಪಂಚಾಯತ್ ಘನ ತ್ಯಾಜ್ಯ ವಿಲೇವಾರಿ ಘಟಕದ ಸಂಸ್ಥಾಪಕರು ಹಾಗೂ ಗೌರವಾಧ್ಯಕ್ಷರ ಆಗಿದ್ದ   …

ಎನ್ ಪಿಎಸ್ ವಿರುದ್ದ ನಿರಂತರವಾಗಿ ಹೋರಾಟ ಮುಂದುವರಿಯಲಿದೆ: ಶಂಶಾದಬೇಗ್ಂ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷರಾಗಿ ಶಂಶಾದಬೇಗ್ಂ ನೌಕರರ‌ ನಿರೀಕ್ಷೆ ಹುಸಿಗೊಳಿಸುವುದಿಲ್ಲ ಕನಕಗಿರಿ: ಇಲ್ಲಿನ‌ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷರಾಗಿ ಶಂಶಾದಬೇಗ್ಂ ಅವರು ಆಯ್ಕೆಯಾದರು. ಪಟ್ಟಣದ ಶಾಸಕರ ಮಾದರಿಯ ಹಿರಿಯ…

ಗ್ರಂಥಾಲಯ ಇಲಾಖೆ: ನಾಗರಾಜನಾಯಕ ಡೊಳ್ಳಿನ ಆಯ್ಕೆ

ಕೊಪ್ಪಳ ,ನವೆಂಬರ್ 16: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕೊಪ್ಪಳ ಜಿಲ್ಲಾ ಘಟಕದ ನಿರ್ದೇಶಕ ಸ್ಥಾನದ ಚುನಾವಣೆಗೆ ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ಸ್ಪರ್ಧಿಸಿದ್ದ ನಾಗರಾಜನಾಯಕ ಡಿ.ಡೊಳ್ಳಿನ ಚುನಾಯಿತರಾಗಿದ್ದಾರೆ. ನಿರ್ದೇಶಕ ಸ್ಥಾನಕ್ಕೆ ಇಂದು ಮತದಾನ ನಡೆದು ,ಸಂಜೆ ಮತ…

ಸ್ವಾತಂತ್ರ್ಯ ಕಾಪಾಡುವ ಹೊಣೆಗಾರಿಕೆ ಮಾಧ್ಯಮಗಳದ್ದು: ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ

ಬೆಂಗಳೂರು, ನವೆಂಬರ್‌ 16- ಮಾಧ್ಯಮಗಳನ್ನು ನಾಶಪಡಿಸಲು ಸಾಧ್ಯವಾಗದು. ಅಂತೆಯೇ ಸಂವಿಧಾನದತ್ತವಾಗಿ ದೊರೆತಿರುವ ಸ್ವಾತಂತ್ರ್ಯವನ್ನು ಕಾಪಾಡುವ ಹೊಣೆಗಾರಿಕೆ ಮಾಧ್ಯಮಗಳದ್ದು ಎಂದು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಅವರು ಅಭಿಪ್ರಾಯಪಟ್ಟರು. ಅವರು ಇಂದು ಕರ್ನಾಟಕ ಮಾಧ್ಯಮ ಅಕಾಡೆಮಿ…
error: Content is protected !!