ಕೊಪ್ಪಳದ ಕವಿಯತ್ರಿ ಅರುಣಾ ನರೇಂದ್ರ ಅವರಿಗೆ ಉಮಾಶಂಕರ ಪ್ರತಿಷ್ಠಾನ ಪುಸ್ತಕ ಪ್ರಶಸ್ತಿ

ಉಮಾಶಂಕರ ಪ್ರತಿಷ್ಠಾನ ಹುಬ್ಬಳ್ಳಿಯವರು ಪ್ರತಿ ವರ್ಷ ಪುಸ್ತಕ ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ. 2023 ನೇ ಸಾಲಿನ ಪುಸ್ತಕ ಪ್ರಶಸ್ತಿಗಾಗಿ ಅರುಣಾ ನರೇಂದ್ರ ಅವರ "ಗದ್ದಲದೊಳಗ್ಯಾಕ ನಿಂತಿ" ಕೃತಿ ಆಯ್ಕೆಯಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷರಾದ ರಾಜೇಂದ್ರ ಪಾಟೀಲ ತಿಳಿಸಿದ್ದಾರೆ.…

ಆಡಳಿತಾಧಿಕಾರಿಗಳ ಅಧ್ಯಕ್ಷತೆ : ಕೊಪ್ಪಳ ತಾ.ಪಂ ಸಾಮಾನ್ಯ ಸಭೆ

ಆಡಳಿತಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜರುಗಿದ ಕೊಪ್ಪಳ ತಾ.ಪಂ ಸಾಮಾನ್ಯ ಸಭ ಕೊಪ್ಪಳ:-2024-25ನೇ ಸಾಲಿನ ಕೊಪ್ಪಳ ತಾಲೂಕ ಪಂಚಾಯತಿ ಸಾಮಾನ್ಯಸಭೆಯು ತಾಲೂಕ ಪಂಚಾಯತಿಯ ಆಡಳಿತಾಧಿಕಾರಿಗಳು ಮತ್ತು ಉಪಕಾರ್ಯದರ್ಶಿಗಳಾದ .ಮಲ್ಲಿಕಾರ್ಜುನ ತೊದಲಬಾಗಿ ರವರ ಅಧ್ಯಕ್ಷತೆಯಲ್ಲಿ ಜರುಗಿತು. ವಿವಿಧ ಇಲಾಖಾ…

ಮಹಿಳೆಯರಿಗೆ ಯೋಗಾಭ್ಯಾಸ ಅಗತ್ಯ: ದತ್ತಾತ್ರೇಯ

//ಮಹಿಳಾ ಸಬಲೀಕರಣಕ್ಕಾಗಿ ಯೋಗ// *ಮಹಿಳೆಯರಿಗೆ ಯೋಗಾಭ್ಯಾಸ ಅಗತ್ಯ: ದತ್ತಾತ್ರೇ* ಕೊಪ್ಪಳ: ಇಂದು ಎಲ್ಲರೂ ಒತ್ತಡದಲ್ಲಿ ಬದುಕು ಸಾಗಿಸುತ್ತಿದ್ದೇವೆ. ಅದರಲ್ಲೂ ಮಹಿಳೆಯರು ಸಾಕಷ್ಟು ಒತ್ತಡದಲ್ಲೇ ಹಲವು ಕೆಲಸಗಳನ್ನು ನಿಭಾಯಿಸುತ್ತಾರೆ. ಒತ್ತಡಮುಕ್ತ ಬದುಕಿಗಾಗಿ ಮಹಿಳೆಯರಿಗೆ ಯೋಗಾಭ್ಯಾಸ…

ಅಭಿನಂದನಾ ಗ್ರಂಥ ಲೇಖನಗಳ ಆಹ್ವಾನ

ಲೇಖನಗಳ ಆಹ್ವಾ ಕೊಪ್ಪಳ: ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ತಿಮ್ಮಾರಡ್ಡಿ ಮೇಟಿಯವರು ಜುಲೈ 31ರಂದು ಸರ್ಕಾರಿ ಸೇವಾ ನಿವೃತ್ತಿ ಹೊಂದಲಿದ್ದು, ಅವರ ಬದುಕಿನ, ವೃತ್ತಿ ಜೀವನದ ವಿವಿಧ ಹಂತ, ಬೆಳವಣಿಗೆಗಳ ಕುರಿತಂತೆ ಅಭಿನಂದನಾ ಗ್ರಂಥ ಹೊರತರಲಾಗುತ್ತಿದೆ ಎಂದು ಗ್ರಂಥ…

ಖ್ಯಾತ ಸಾಹಿತಿ ನಾಡೋಜಕಮಲ ಹಂಪನಾ ನಿಧನ ಬೆಂಗಳೂರು:ನಾಡಿನ ಅಗ್ರಗಣ್ಯ ಮಹಿಳಾ ಸಾಹಿತಿಯಾಗಿದ್ದ ನಾಡೋಜ ಕಮಲ ಹಂಪನಾ (89) ಅವರು ಇಂದು ರಾಜಾಜಿನಗರದ ಮನೆಯಲ್ಲಿ ಮಲಗಿದ್ದಲ್ಲಿಯೇ ಚಿರನಿದ್ರೆಗೆ ಜಾರಿದ್ದಾರೆ.ಪತಿ ಖ್ಯಾತ ಸಾಹಿತಿ ಹಂಪ‌ ನಾಗರಾಜಯ್ಯ, ದೂರದರ್ಶನ ನಿರ್ದೇಶಕರಾದ ಎಚ್.ಎನ್.ಆರತಿ

ಗೊಂಬೆ (ಕಥೆ)

ಅಯ್ಯೋ! ಆರು ಗಂಟೆ ಆಯ್ತು ಅಲರಾಂ ಹೊಡಿದಿದ್ದು ಗೊತ್ತೇ ಆಗ್ಲಿಲ್ಲಾ. ಐದು ಗಂಟೆಗೆ ಅಲರಾಂ ಇಟ್ಟಿದ್ದೆ. ಬಹುಶಃ ಹೊಡೆದು ಹೊಡೆದೂ ಬಂದಾಗಿರಬೇಕು. ನಂಗೆ ಗೊತ್ತೇ ಆಗಿಲ್ಲಾ. ನಿನ್ನೆ ಆಫೀಸ್‌ದಲ್ಲಿ ಬಹಳ ಕೆಲಸ ಇದ್ವು, ಮೈ-ಕೈ ಎಲ್ಲಾ ಬ್ಯಾನ್ಯಾಗ್ಯಾವಾ. ಅದ್ಕ ಎಚ್ಚರ ಆಗಿಲ್ಲ. ನೀನಾರ…

ಮಂಜುನಾಥ ಗಾಳಿಯವರಿಗೆ ಪಿಎಚ್.ಡಿ ಪದವಿ

ಕೊಪ್ಪಳ; ,;- ನಗರದ ಶ್ರೀ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದ ಗಣಿತಶಾಸ್ತçದ ಸಹಾಯಕ ಪ್ರಾಧ್ಯಾಪಕರಾದ ಮಂಜುನಾಥ ಗಾಳಿಯವರಿಗೆ ದಾವಣಗೆರೆ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ದೊರಕಿದೆ. “ಸ್ಟಡಿ ಆನ್ ಸಮ್ ರೀಸೆಂಟ್ ಅಡ್ವಾನ್ಸಸ್ ಇನ್ ಗ್ರಾಫ್ ಥೇರಿ” ಎಂಬ ವಿಷಯದ ಮೇಲೆ ಸಂಶೋಧನೆ ಮಾಡಿ…

ಡಬಲ್ ಪಿಹೆಚ್.ಡಿ ಯ ಡಾ.ತಿಮ್ಮಪ್ಪ ವಡ್ಡೆಪಲ್ಲಿಯವರಿಗೆ ಹಸಿವು ಕಲಿಸಿದ ಯೋಗ    

ಯೋಗ ಮತ್ತು ಧ್ಯಾನದಿಂದ ಜನರು ಕ್ರಿಯಾಶೀಲರಾಗುತ್ತಾರೆ. ದೇಹ ಮತ್ತು ಮನಸ್ಸಿನ ಸಮ್ಮಿಲನವೇ ಯೋಗ. ಇದು ಮಾನಸಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ವ್ಯಕ್ತಿತ್ವದ ನಿರ್ಮಾಣದಲ್ಲಿ ಯೋಗ ಬಹಳ ಸಹಕಾರಿಯಾಗಿದೆ. ಯೋಗದಿಂದ ಅರೋಗ್ಯ  ವೃದ್ಧಿಯಾಗುತ್ತದೆ. ಮನಸ್ಸುನ್ನು ಸದೃಡಗೊಳಿಸುವ ಕ್ರಿಯೆ ಯೋಗದಲ್ಲಿದೆ.…

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನೂತನವಾಗಿ 150 ಹಾಸ್ಟೆಲ್ ಮಂಜೂರು: ಎಸ್.ಎಫ್. ಐ ಸಂಘಟನೆಯ ಹೋರಾಟಕ್ಕೆ ಸಂದ ಜಯ

* ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಸಾವಿರಾರು ವಿದ್ಯಾರ್ಥಿಗಳು ಹಾಸ್ಟೆಲ್ ನಿಂದ ವಂಚಿತರಾಗವುದನ್ನು ತಪ್ಪಿಸಲು ರಾಜ್ಯ ಸರ್ಕಾರ ನೂತನವಾಗಿ 150 ಹಾಸ್ಟೆಲ್ ಮಂಜೂರು ಮಾಡಿರವುದನ್ನು ಭಾರತ ವಿದ್ಯಾರ್ಥಿ ಫೆಡರೇಷನ್ (SFI) ಕರ್ನಾಟಕ ರಾಜ್ಯ ಸಮಿತಿಯು ಸ್ವಾಗತಿಸುತ್ತದೆ ಇದು ನಮ್ಮ ಹೋರಾಟಕ್ಕೆ…
error: Content is protected !!