ಜಿಲ್ಲಾ ಬಾಲಕಾರ್ಮಿಕ ಯೋಜನೆ: ತಪಾಸಣೆ, ವಿಶೇಷ ಜಾಗೃತಿ

 : ಜಿಲ್ಲಾ ಬಾಲಕಾರ್ಮಿಕ ಯೋಜನೆಯಡಿ ಜಿಲ್ಲೆಯ ವಿವಿಧೆಡೆ ಬಾಲಕಾರ್ಮಿಕ ದಾಳಿ, ತಪಾಸಣೆ ಕಾರ್ಯಾಚರಣೆ ಮೂಲಕ ಬಾಲ ಮತ್ತು ಕಿಶೋರ ಕಾರ್ಮಿಕರನ್ನು ರಕ್ಷಿಸಿ ಅವರಿಗೆ ಪುನರ್ವಸತಿಗೊಳಿಸಲಾಗಿದೆ. ಇದರ ಜೊತೆಗೆ ಸಾರ್ವಜನಿಕರಿಗೆ ವಿಶೇಷ ಜಾಗೃತಿ ಮೂಡಿಸಲಾಗಿದೆ.ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ…

ಯುವ ಸಂಘಗಳ ನೊಂದಣಿ, ನವೀಕರಣಕ್ಕೆ ಅರ್ಜಿ ಆಹ್ವಾನ

  ಕೊಪ್ಪಳ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ನೊಂದಣಿಯಾದ ಯುವಕ-ಯುವತಿ ಸಂಘಗಳನ್ನು ನವೀಕರಣ ಮತ್ತು ಹೊಸದಾಗಿ ನೋಂದಣಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಇಲಾಖೆಯಲ್ಲಿ ನೋಂದಣಿಯಾದ ಸಂಘಗಳಲ್ಲಿ ಹಲವಾರು ಸಂಘಗಳು ನವೀಕರಣ ಆಗಿರುವುದಿಲ್ಲ. ಇಲಾಖೆಯಲ್ಲಿ ನೋಂದಣಿಯಾದ ಯುವಕ ಯುವತಿ ಸಂಘಗಳನ್ನು…

ನ 28ರಂದು ಶಿಶುಕ್ಷ ಮೇಳ, ಉದ್ಯೋಗ ನೇಮಕಾತಿಗೆ ಕ್ಯಾಂಪಸ್ ಸಂದರ್ಶನ

  ಕೊಪ್ಪಳದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ನವೆಂಬರ್ 28ರಂದು ಬೆಳಿಗ್ಗೆ 9 ಗಂಟೆಗೆ ಶಿಶುಕ್ಷ ಮೇಳ, ಉದ್ಯೋಗ ನೇಮಕಾತಿಗೆ ಕ್ಯಾಂಪಸ್ ಸಂದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಬಳ್ಳಾರಿ ತೋರಣಗಲ್ ಜೆ.ಎಸ್.ಡಬ್ಲ್ಯೂ ಸಹಯೋಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೈಗಾರಿಕಾ ಕಂಪನಿಗಳು…

ಕೊಪ್ಪಳದಲ್ಲಿ ಸಂವಿಧಾನ ಸಮರ್ಪಣ ದಿನ

ಕರ್ನಾಟಕ ದಲಿತ ಸಂಘರ್ಷ ಸಮಿತಿ ( ಭೀಮವಾದ ) ರಾಜ್ಯ ಸಂಘಟನಾ ಸಂಚಾಲಕರಾದ ಯಲ್ಲಪ್ಪ ಹಳೆಮನೆ ರವರ ನೇತೃತ್ವದಲ್ಲಿ ಶೋಭಾ  ಹೋಟೆಲ್ ಕೊಪ್ಪಳದಲ್ಲಿ ಸಂವಿಧಾನ ಸಮರ್ಪಣ ದಿನವನ್ನು ಆಚರಿಸಲಾಯಿತು ಭಾಗವಹಿಸಿದ ಪದಾಧಿಕಾರಿಗಳು  ಯಲ್ಲಪ್ಪ ಹಳೆಮನೆ (ರಾಜ್ಯ ಸಂಘಟನಾ ಸಂಚಾಲಕರು ). ಸಿಕೆ ಮರಿಸ್ವಾಮಿ (…

ಪ್ರಜಾಪ್ರಭುತ್ವವನ್ನು ಬಲಪಡಿಸುವಲ್ಲಿ ಸಂವಿಧಾನವೇ ದೊಡ್ಡ ಶಕ್ತಿ.: ಭೀಮಪ್ಪ ಹವಳಿ

ಯಲಬುರ್ಗಾ.ನ.26:ಭಾರತದ ಸಂವಿಧಾನ ದಿನವನ್ನು. ಪ್ರತಿ ವರ್ಷ ನವೆಂಬರ್ 26 ರಂದು ಭಾರತದ ಸಂವಿಧಾನ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ.ನಂತರದಲ್ಲಿ  ಜನವರಿ 26, 1950 ರಂದು ಜಾರಿಗೊಳಿಸಲಾಯಿತು. ಅಂದಿನಿಂದ, ಸಂವಿಧಾನವು ಭಾರತದ ಹಾದಿ ಮತ್ತು ಪ್ರಕ್ರಿಯೆಯನ್ನು ಯಶಸ್ವಿಯಾಗಿ ಮಾರ್ಗದರ್ಶನ…

ವಿಪತ್ತು ನಿರ್ವಹಣೆಯಲ್ಲಿ ಮುಂಜಾಗೃತೆ, ಪೂರ್ವಸಿದ್ಧತೆ ಅತ್ಯಗತ್ಯ: ಕ್ಯಾ ಮಹೇಶ್ ಮಾಲಗಿತ್ತಿ

: ಎಲ್ಲಾ ಅಧಿಕಾರಿಗಳು ವಿಪತ್ತು ನಿರ್ವಹಣೆಯಲ್ಲಿ ಮುಂಜಾಗೃತೆ ಮತ್ತು ಪೂರ್ವಸಿದ್ಧತೆ ಕೈಗೊಳ್ಳುವುದು ಅತ್ಯಗತ್ಯವಾಗಿದೆ ಎಂದು ಕೊಪ್ಪಳ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ ಹೇಳಿದರು.  ಆಡಳಿತ ತರಬೇತಿ ಸಂಸ್ಥೆ ಮೈಸೂರು, ಜಿಲ್ಲಾ ತರಬೇತಿ ಸಂಸ್ಥೆ ಹಾಗೂ ಜಿಲ್ಲಾಡಳಿತ ಕೊಪ್ಪಳ ರವರ…

ಕಾಂಗ್ರೆಸ್ ನ ರಾಜಶೇಖರ್ ಆಡೂರ, ಬಿಜೆಪಿಯ ಕವಿತಾ ಗಾಳಿ ಗೆಲುವು

ನಗರಸಭೆಯ ಎರಡು ವಾರ್ಡಗಳಿಗೆ ನಡೆದ ಚುನಾವಣೆ ಕೊಪ್ಪಳ : ನಗರಸಭೆಯ ಎರಡು ವಾರ್ಡಗಳಿಗೆ ನಡೆದ ಚುನಾವಣೆಯಲ್ಲಿ ಒಂದು ಸ್ಥಾನವನ್ನು ಕಾಂಗ್ರೆಸ್ ಮತ್ತೊಂದು ಸ್ಥಾನವನ್ನು ಬಿಜೆಪಿ ಗಳಿಸುವಲ್ಲಿ ಯಶಸ್ವಿಯಾಗಿದೆ. ಸರಕಾರಿ ನೌಕರಿ ದೊರೆತ ಹಿನ್ನೆಲೆಯಲ್ಲಿ ೮ನೇ ವಾರ್ಡಿನ ಸದಸ್ಯೆ…

೨೦ ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಯಶಸ್ವಿ

ಕೊಪ್ಪಳ : ನಗರದ ಸರದಾರ್ ಗಲ್ಲಿ ಮುಸ್ಲಿಂ ಪಂಚ ಕಮಿಟಿಯ ಪರವಾಗಿ ಹಜರತ್ ಮೆಹಬೂಬ್ ಸುಬ್ಲಾನಿ (ರ.ಅ.) ರವರ ಪವಿತ್ರ ಗ್ಯಾರವಿ ಶರೀಫ್ ಆಚರಣೆಯ ನಿಮಿತ್ತ ಹಮ್ಮಿಕೊಂಡಿದ್ದ ಸತತ 20 ನೇ ವರ್ಷದ ಮುಸ್ಲಿಂ ಜೋಡಿಗಳ ಉಚಿತ ಸಾಮೂಹಿಕ ಮದುವೆಗಳ ಕಾರ್ಯಕ್ರಮ ಅದ್ದೂರಿಯಾಗಿ ಯಶಸ್ವಿಯಾಗಿ ನಡೆಯಿತು.…

 ಸಂವಿಧಾನ ವಾಚನ ಕಾರ್ಯಕ್ರಮ

ಸಂವಿಧಾನ ದಿನ ಕಾರ್ಯಕ್ರಮ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸಂವಿಧಾನ ಪೀಠಿಕೆ ವಾಚನ ಕಾರ್ಯಕ್ರಮವನ್ನು ನವೆಂಬರ್ 26ರಂದು ಬೆಳಗ್ಗೆ 10.30 ಗಂಟೆಗೆ ಜಿಲ್ಲಾಧಿಕಾರಿಗಳ ಆಡಿಟೋರಿಯಮ್ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದೆ.  ಸರಕಾರದ ಆದೇಶದಂತೆ…

ಬಿ.ಎಲ್ ಬುಲ್ಸ್ ಕರಾಟೆ ಸಂಸ್ಥೆಯ ಕರಾಟೆ ವಿದ್ಯಾರ್ಥಿಗಳ ಅಮೋಘ ಸಾಧನೆ

೮ನೇ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ . ಗಂಗಾವತಿ: ನವೆಂಬರ್-೨೪ ಭಾನುವಾರ ನಡೆದ ೮ನೇ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್‌ಶಿಪ್ ಲಯನ್ ಮಾ?ಲ್ ಆರ್ಟ್ಸ್ ಸಂಸ್ಥೆ ವತಿಯಿಂದ ಶ್ರೀಯುತ ಪ್ರಕಾಶ್‌ರವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ಈ ಒಂದು ಸ್ಪರ್ಧೆಯಲ್ಲಿ ಬಿ.ಎಲ್ ಬುಲ್ಸ್ ಕರಾಟೆ ಡು…
error: Content is protected !!