Sign in
Sign in
Recover your password.
A password will be e-mailed to you.
ಕಲರ್ಸ್‌ನಲ್ಲಿ ಹೊಸ ಧಾರಾವಾಹಿ ‘ನನ್ನದೇವ್ರು’
ಜುಲೈ 8ರಿಂದನಿತ್ಯಸಂಜೆ 6:30ಕ್ಕೆಪ್ರಸಾರ
ಅಶ್ವಿನಿ ನಕ್ಷತ್ರ ಖ್ಯಾತಿಯ ಮಯೂರಿ ಮರಳಿ ಕಿರುತೆರೆಗೆ
ಕೌಟುಂಬಿಕಮೌಲ್ಯಗಳನ್ನುಬಿಂಬಿಸುವಸದಭಿರುಚಿಯಧಾರಾವಾಹಿಗಳಿಗೆಹೆಸರಾದಕಲರ್ಸ್‌ಕನ್ನಡಇದೀಗ ‘ನನ್ನದೇವ್ರು’ ಎಂಬಹೊಸಕತೆಯನ್ನುಹೊತ್ತುತಂದಿದೆ. ಜುಲೈ 8,…
ಹಝರತ್ ಮರ್ದಾನೆ ಗೈಬ್ ದರ್ಗಾ. ಹಝರತ್ ರಾಜಾ ಬಾಗ್ ಸವಾರ ದರ್ಗಾ ಕಮಿಟಿಗಳ ಚುನಾವಣೆ ಆಗ್ರಹ
ಕೊಪ್ಪಳ : ವಕ್ಫ್ ಸಂಸ್ಥೆಯಡಿ ಹಝರತ್ ಮರ್ದಾನೆ ಗೈಬ್ ದರ್ಗಾ ಕಮಿಟಿ ಹಾಗೂ ಹಝರತ್ ರಾಜಾ ಬಾಗ್ ಸವಾರ್ ದರ್ಗಾ ಕಮಿಟಿಯ ಆಡಳಿತ ಅವಧಿ ಮುಗಿದಿದ್ದು. ಹೆಚ್ಚುವರಿ ಅವಧಿ ವಿಸ್ತರಣೆಗೆ ತಡೆಹಿಡಿದು ಚುನಾವಣೆ ನಡೆಸಲು ಒತ್ತಾಯಿಸಿದ್ದಾರೆ.
ಹೊಸಪೇಟೆ ರಸ್ತೆಯಲ್ಲಿರುವ ಮೌಲಾನಾ ಅಜಾದ್ ಭವನದಲ್ಲಿ…
ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರ ಕೊಠಡಿ ಉದ್ಘಾಟನೆ
ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರ ಕೊಠಡಿ ಉದ್ಘಾಟನೆ
ಗಂಗಾವತಿ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರ ಕೊಠಡಿಯನ್ನು ಇಂದು ಜಿಲ್ಲಾಧ್ಯಕ್ಷರಾದ ರೆಡ್ಡಿ ಶ್ರೀನಿವಾಸ್ ಮತ್ತು ಜಿಲ್ಲಾ ಉಪಾಧ್ಯಕ್ಷರಾದ ಎಸ್ ಬಿ ಖಾದ್ರಿ ಅವರು ಉದ್ಘಾಟನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಗಂಗಾವತಿ ತಾಲೂಕ…
ಜನನಾಯಕ ಕೆ.ಎಂ.ಸೈಯದ್ 44 ನೇ ಹುಟ್ಟುಹಬ್ಬ ಆಚರಣೆ
ಕೆ.ಎಂ.ಸೈಯದ್ ಅವರ 44 ನೇ ಹುಟ್ಟುಹಬ್ಬ ಆಚರಣೆ
ಕೊಪ್ಪಳ : ರಾಜ್ಯದ ಕೆಪಿಸಿಸಿ ಸಂಯೋಜಕ ಹಾಗೂ ಕೆಎಂಎಸ್ ಸಮುಾಹ ಸಂಸ್ಥೆಯ ಅಧ್ಯಕ್ಷ ಕೆ.ಎಂ.ಸೈಯದ್ ಅವರು 44ನೇ ಜನ್ಮದಿನವನ್ನು ಕೊಪ್ಪಳ ನಗರದ ಸುರಭಿ ವೃದ್ರಾಶ್ರಮದಲ್ಲಿ ಆಚರಿಸಿದರು.
ಕೊಪ್ಪಳ,ವಿಜಯನಗರ ಬಳ್ಳಾರಿ, ಗದಗ, ಬಾಗಲಕೋಟಿ ಜಿಲ್ಲೆಗಳು…
ಹಾವೇರಿಯಲ್ಲಿ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ
ಹಾವೇರಿಯಲ್ಲಿ ಸಾಹಿತ್ಯಗೆ ಪ್ರತಿಭಾ ಪುರಸ್ಕಾರ ಪ್ರದಾ
ಕೊಪ್ಪಳ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ಮತ್ತು ಜಿಲ್ಲಾ ಘಟಕ, ಹಾವೇರಿ ವತಿಯಿಂದ ೨೦೨೪ನೇ ಸಾಲಿನ ರಾಜ್ಯಮಟ್ಟದ ಪತ್ರಕರ್ತರ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಕೊಪ್ಪಳ ನಗರದ ಸಾಹಿತ್ಯ ಎಂ. ಗೊಂಡಬಾಳ ಅವರನ್ನು…
ಗವಿಮಠದ ಉಚಿತ ವಸತಿ ಹಾಗೂ ಪ್ರಸಾದ ನಿಲಯ ಉದ್ಘಾಟನೆ
ಅಕ್ಷರ ಸಂತ ಹಾಜಬ್ಬ ಹಾಗೂ ಮಹಾದಾನಿ ಹುಚ್ಚಮ್ಮ ಉದ್ಘಾಟಿಸಿದರು.
ಗವಿಮಠದ ಉಚಿತ ವಸತಿ ಹಾಗೂ ಪ್ರಸಾದ ನಿಲಯ ಉದ್ಘಾಟನೆ
ಕೊಪ್ಪಳ : ಶ್ರೀ ಗವಿಸಿದ್ದೇಶ್ವರ ಮಠದ ವಿದ್ಯಾರ್ಥಿಗಳ ಉಚಿತ ವಸತಿ ಹಾಗೂ ಪ್ರಸಾದ ನಿಲಯವನ್ನು ಅಕ್ಷರ ಸಂತ ಹಾಜಬ್ಬ ಹಾಗೂ ಮಹಾದಾನಿ ಹುಚ್ಚಮ್ಮ ಉದ್ಘಾಟಿಸಿದರು.…
ವಿದ್ಯಾರ್ಥಿಗಳು ಪತ್ರಿಕಾ ಬರವಣಿಗೆಯ ಹವ್ಯಾಸ ಬೆಳಸಿಕೊಳ್ಳಬೇಕು : ಪ್ರೊ.ಬಿ.ಕೆ. ರವಿ
ಕೊಪ್ಪಳ (ಜು.೦೧) : ವಿದ್ಯಾರ್ಥಿಗಳು ಯಾವುದೇ ವಿಷಯದಲ್ಲಿ ಪದವಿ ಪಡೆಯುತ್ತಿರಲಿ ಆ ವಿದ್ಯಾರ್ಥಿಗಳು ಪತ್ರಿಕಾ ಲೇಖನಗಳನ್ನು ಬರೆಯುವ ಹವ್ಯಾಸ ಬೆಳಸಿಕೊಳ್ಳವುದರೊಂದಿಗೆ ಜ್ಞಾನ ಸಂಪಾದಿಸಿಕೊಳ್ಳಬೇಕು ಎಂದು ಕುಲಪತಿ ಪ್ರೊ.ಬಿ.ಕೆ.ರವಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕೊಪ್ಪಳ…
ಸಾಮಾಜಿಕ ಮಾಧ್ಯಮಗಳ ಮೂಲಕ ಹರಡುವ ಸುಳ್ಳು ಸುದ್ದಿಗಳು ಸಮಾಜಕ್ಕೆ ಅನಾಹುತಕಾರಿ: ಸಿ.ಎಂ.ಸಿದ್ದರಾಮಯ್ಯ
ಸುಳ್ಳು ಸುದ್ದಿಗಳ ಮೇಲೆ ತೀವ್ರ ನಿಗಾ ಇಡಲು ಪ್ರತೀ ಜಿಲ್ಲೆಗಳಲ್ಲೂ ವಿಶೇಷ ಘಟಕ : ಸಿ.ಎಂ
*ಫೇಕ್ ನ್ಯೂಸ್ ಗಳ ಬಗ್ಗೆ ಇಡೀ ಸಮಾಜ ಬಹಳ ಎಚ್ಚರದಿಂದ ಇರಬೇಕು. ಪತ್ರಿಕಾ, ಮಾಧ್ಯಮ ಸಂಘಟನೆಗಳು ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕು: ಸಿ.ಎಂ.ಸಿದ್ದರಾಮಯ್ಯ ಕರೆ*
ಬೆಂಗಳೂರು ಜು 1: ಫೇಕ್ ನ್ಯೂಸ್ ಗಳ…
ಆತ್ಮಹತ್ಯೆ ಮಾಡಿಕೊಳ್ಳಲು ಹೊರಟವನ ಜೀವ ಉಳಿಸಿದ ಪತ್ರಕರ್ತರು
ಕೊಪ್ಪಳ :ನೀರಿನ ಟ್ಯಾಂಕ್ ಹತ್ತಿ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ವ್ಯಕ್ತಿ ಹೈಡ್ರಾಮಾ ಮಾಡುತ್ತಿದ್ದ ವ್ಯಕ್ತಿಯ ಜೀವವನ್ನು ಉಳಿಸುವುದರ ಮೂಲಕ ಕೊಪ್ಪಳದ ಪತ್ರಕರ್ತರು ಮಾದರಿಯಾಗಿದ್ದಾರೆ .
ಕೊಪ್ಪಳ ನಗರದ ಗವಿಮಠದ ಮುಂಬಾಗದಲ್ಲಿರುವ ನೀರಿನ ಟ್ಯಾಂಕ್ ಮೇಲಿಂದ ಬಿದ್ದು ಆತ್ಮಹತ್ಯೆ…
ಅಖಿಲ ಭಾರತ ೮೭ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಹಿಳಾ ಸಾಹಿತಿಯನ್ನು ಅಧ್ಯಕ್ಷರನ್ನಾಗಿ ಮಾಡಲು ಮನವಿ
ಕೊಪ್ಪಳ: ಮಹಿಳಾ ಸಾಹಿತಿಗಳು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಲು ೧೯೭೧ ರ ತನಕ ಕಾಯ ಬೇಕಾಯಿತು. ಮಂಡ್ಯದಲ್ಲಿ ೩೧ನೇ ಮೇ ಇಂದ ಎರಡನೇ ಜೂನ್ ೧೯೭೧ ರತನಕ ಕಾಯಬೇಕಾಯತು. ಮಂಡ್ಯದಲ್ಲಿ ೩೧ನೇ ಯಿಂದ ಮೇ ಇಂದ ಎರಡನೇ ಜೂನ್ ೧೯೭೧ರಂದು ಸಮ್ಮೇಳನದ ಅಧ್ಯಕ್ಷರನ್ನಾಗಿ ಪ್ರಥಮವಾಗಿ…