ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ ತೋಟಗಾರಿಕೆ ಫಲಪುಷ್ಪ ಪ್ರದರ್ಶನ

0

Get real time updates directly on you device, subscribe now.

 

ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ ಶ್ರೀ ಗವಿಮಠ ಹಾಗೂ ಜಿಲ್ಲಾ ಪಂಚಾಯತ ಮತ್ತುಜಿಲ್ಲಾತೋಟಗಾರಿಕೆ ಇಲಾಖೆ ಕೊಪ್ಪಳ, ಇವರ ಸಹಯೋಗದೊಂದಿಗೆ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯಜಾತ್ರಾಆವರಣದಲ್ಲಿ ದಿನಾಂಕ ೧೫/೦೧/೨೦೨೫ರಿಂದ ೨೫/೦೧/೨೦೨೫ವರೆಗೆ ಫಲಪುಷ್ಪ ಪ್ರದರ್ಶನವನ್ನುತೋಟಗಾರಿಕೆಇಲಾಖೆಯಿಂದ ಹಮ್ಮಿಕೊಳ್ಳಲಾಗಿದೆ.
ಫಲಪಷ್ಪ ಪ್ರದರ್ಶನ:
ಹಣ್ಣುತರಕಾರಿ ಬೆಳೆಯುವುದು ಅಲ್ಲದೆಜನರಿಗೆ ಹೂವಿನ ಬೆಳವಣಿಗೆ ಕುರಿತು ಮಾಹಿತಿ ಮತ್ತು ಹೂಗಳ ವಿವಿಧಅಲಂಕಾರ ಮತ್ತು ಪ್ರದರ್ಶನ ನಡೆಸಲಾಗುತ್ತದೆ.
೧. ವಿವಿಧ ಬಗೆಯ ಹೂಗಳಿಂದ ಅಲಂಕೃತವಾದವಿಮಾನದಸ್ಥಬ್ದ ಚಿತ್ರದ ಪ್ರದರ್ಶನ.
೨. ವಿವಿಧ ಬಗೆಯ ಹೂಗಳಿಂದ ವಿವಿಧ ಬಗೆಯ ಹೂದಾನಿಗಳು, ಅಲಂಕಾರಿಕ ಸಸಿಗಳ ಪ್ರದರ್ಶನ.
೩. ಹಣ್ಣಿನ ಮತ್ತುತರಕಾರಿಕೆತ್ತನೆ ಪ್ರದರ್ಶನದಲ್ಲಿ ಸರ್ವಪಲ್ಲಿರಾಧಾಕೃ?ನ್,ವಿಜಯಪುರದ ಸಿದ್ದೇಶ್ವರಸ್ವಾಮೀಜಿ ನಟವಿ?ವರ್ಧನ್,ಮಾಜಿರಾಷ್ಟ್ರಪತಿಅಬ್ದುಲ್ ಕಲಾಂ, ಪೂಜ್ಯ ಮರಿಶಾಂತವೀರ ಸ್ವಾಮೀಜಿ,ಮಾಜಿರಾಜ್ಯಪಾಲ ಎಸ್.ಎಂ.ಕೃ?, ಜಗಜ್ಯೋತಿ ಬಸವೇಶ್ವರ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ನಟ ಪುನೀತ್‌ರಾಜಕುಮಾರ್‌ನಟ ಶಂಕರ್‌ನಾಗ್,ಡಾ.ರಾಜಕುಮಾರ್,ಕರ್ನಾಟಕ ನಕ್ಷೆ.
೪. ತೋಟಗಾರಿಕೆಇಲಾಖೆಯಿಂದರೈತರಿಗೆ ಲಭ್ಯವಿರುವ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಲು ಮಾಹಿತಿಕೇಂದ್ರ ಸ್ಥಾಪನೆ.
೫. ಉತ್ತಮಗುಣಮಟ್ಟದ ಹಣ್ಣು ತರಕಾರಿಗಳು ಹಾಗೂ ತೋಟಗಾರಿಕೆ ಉತ್ಪನ್ನಗಳ ಪ್ರದರ್ಶನ.

Get real time updates directly on you device, subscribe now.

Leave A Reply

Your email address will not be published.

error: Content is protected !!