ಕಲರ್ಸ್‌ನಲ್ಲಿ ಹೊಸ ಧಾರಾವಾಹಿ ‘ನನ್ನದೇವ್ರು’
ಜುಲೈ 8ರಿಂದನಿತ್ಯಸಂಜೆ 6:30ಕ್ಕೆಪ್ರಸಾರ
ಅಶ್ವಿನಿ ನಕ್ಷತ್ರ ಖ್ಯಾತಿಯ ಮಯೂರಿ ಮರಳಿ ಕಿರುತೆರೆಗೆ
ಕೌಟುಂಬಿಕಮೌಲ್ಯಗಳನ್ನುಬಿಂಬಿಸುವಸದಭಿರುಚಿಯಧಾರಾವಾಹಿಗಳಿಗೆಹೆಸರಾದಕಲರ್ಸ್‌ಕನ್ನಡಇದೀಗ ‘ನನ್ನದೇವ್ರು’ ಎಂಬಹೊಸಕತೆಯನ್ನುಹೊತ್ತುತಂದಿದೆ. ಜುಲೈ 8, 2024ರಿಂದಪ್ರಸಾರಆರಂಭಿಸಲಿರುವಈಹೊಸಧಾರಾವಾಹಿಯನ್ನುನೀವುಸೋಮವಾರದಿಂದಶುಕ್ರವಾರದತನಕಪ್ರತಿಸಂಜೆ೬.೩೦ರಿಂದವೀಕ್ಷಿಸಬಹುದು.
‘ನನ್ನದೇವ್ರು’ ಧಾರಾವಾಹಿಯವಿಶೇಷವೆಂದರೆ “ಅಶ್ವಿನಿನಕ್ಷತ್ರ’ದಿಂದಮನೆಮಾತಾಗಿದ್ದಮಯೂರಿಮತ್ತೆಕಿರುತೆರೆಗೆಮರಳಿರುವುದು. ಈಧಾರಾವಾಹಿಯಲ್ಲಿಮಯೂರಿಯದುಸಣ್ಣಊರಿನಬಡನರ್ಸ್‌ಪಾತ್ರ. ಊರೇಮೆಚ್ಚುವಉದ್ಯಮಿಸಚ್ಚಿದಾನಂದಅವರಿಗೆಸೇರಿದಆಸ್ಪತ್ರೆಯೊಂದರಲ್ಲಿಕೆಲಸಮಾಡುವಬಡಹುಡುಗಿಮಯೂರಿ. ಜನಾನುರಾಗಿಸಚ್ಚಿದಾನಂದರ ೨೦ವರ್ಷದಮಗಳಿಗೆಅಪ್ಪನನ್ನುಕಂಡರೆಇಷ್ಟವಿಲ್ಲ. ತನ್ನಿಂದದೂರಾಗಿಬದುಕುತ್ತಿರುವಮಗಳವಿಶ್ವಾಸವನ್ನುಮರಳಿಗಳಿಸಿಕೊಳ್ಳಲುಹಲುಬುತ್ತಿರುವಸಚ್ಚಿದಾನಂದಅವರಬದುಕಿನಲ್ಲಿಮಯೂರಿಯಪ್ರವೇಶವಾಗುತ್ತದೆ. ತಾನುಆರಾಧಿಸುವಸಚ್ಚಿದಾನಂದ್ಬಾಳನ್ನುಸರಿದಾರಿಗೆತರುವಹಾದಿಯಲ್ಲಿಮಯೂರಿಎದುರಿಸುವಸವಾಲುಗಳೇನುಎಂಬುದೇಮುಂದಿನಕತೆ. ಸುತ್ತಲಿನವರಸಂಚುಗಳಿಂದಮಯೂರಿಹೇಗೆಸಚ್ಚಿದಾನಂದರನ್ನುಕಾಪಾಡುತ್ತಾಳೆಎಂಬುದೇಕುತೂಹಲ.
‘ಅಶ್ವಿನಿನಕ್ಷತ್ರ’ದಿಂದಹೆಸರಾದಮಯೂರಿತುಂಬಾವರ್ಷಗಳನಂತರಟಿವಿಗೆಮರಳಿ ‘ನನ್ನದೇವ್ರು’ ನಾಯಕಿಯಾಗಿದ್ದಾರೆ. ನಾಯಕನಾಗಿನಟಿಸುತ್ತಿರುವಅವಿನಾಶ್ದಿವಾಕರ್ಹಾಸ್ಯಚಕ್ರವರ್ತಿನರಸಿಂಹರಾಜುಅವರಮೊಮ್ಮಗಅನ್ನುವುದುಇನ್ನೊಂದುವಿಶೇಷ. ಇವರೊಂದಿಗೆಯುಕ್ತಾಮಲ್ನಾಡ್, ಸ್ವಾತಿ, ವಿ. ಮನೋಹರ್, ರೇಖಾದಾಸ್, ನಿಶ್ಚಿತಾಗೌಡ, ಮಾಲತಿಸುಧೀರ್, ಯಮುನಾಶ್ರೀನಿಧಿ, ರವಿಬ್ರಹ್ಮ, ಅಭಿಷೇಕ್ಶ್ರೀಕಾಂತ್… ಹೀಗೆ ‘ನನ್ನದೇವ್ರು’ ತಾರಾಗಣದಲ್ಲಿಜನಪ್ರಿಯನಟನಟಿಯರುತುಂಬಾಮಂದಿಇದ್ದಾರೆ.
ಈಮೊದಲು ‘ಒಲವಿನನಿಲ್ದಾಣ’ ಧಾರಾವಾಹಿಯನ್ನುನಿರ್ಮಿಸಿದ್ದಶ್ರುತಿನಾಯ್ಡುಅವರು ‘ನನ್ನದೇವ್ರು’ ಧಾರಾವಾಹಿಯನಿರ್ಮಾಪಕಿ. ಇತ್ತೀಚಿಗೆಬೆಳ್ಳಿತೆರೆಯಮೇಲೆಖಳನಟನಾಗಿಗಮನಸೆಳೆಯುತ್ತಿರುವರಮೇಶ್ಇಂದಿರಾ ‘ನನ್ನದೇವ್ರು’ ಧಾರಾವಾಹಿಯನ್ನುನಿರ್ದೇಶಿಸುತ್ತಿದ್ದಾರೆ.
ಈಹೊಸಧಾರಾವಾಹಿಬಗ್ಗೆಉತ್ಸುಕತೆತೋರಿದಕಲರ್ಸ್‌ಕನ್ನಡದಬ್ಯುಸಿನೆಸ್ಹೆಡ್ಪ್ರಶಾಂತ್ನಾಯಕ್ಮಾತನಾಡಿ, ‘ಸದಾಹೊಸತನಕ್ಕಾಗಿತುಡಿಯುವಕಲರ್ಸ್‌ಕನ್ನಡವಾಹಿನಿಯುಈಹೊಸಧಾರಾವಾಹಿಯಮೂಲಕಮುಗ್ಧತೆಮತ್ತುಪ್ರಾಮಾಣಿಕತೆತಂದೊಡ್ಡುವಸವಾಲುಗಳ ಕತೆಯೊಂದನ್ನುವೀಕ್ಷಕರಿಗೆಉಣಬಡಿಸಲಿದೆ’ ಎಂದುಹೇಳಿದರು.
ಕಲರ್ಸ್‌ಕನ್ನಡದವಾಹಿನಿಯಲ್ಲಿಜುಲೈ 8ರಂದುಸಂಜೆ 6.30ಕ್ಕೆ ‘ನನ್ನದೇವ್ರು’ ಧಾರಾವಾಹಿಯಮೊದಲಕಂತುಪ್ರಸಾರವಾಗಲಿದೆ. ಇದನ್ನುನೀವುಜಿಯೋಸಿನಿಮಾಮೂಲಕನಿಮ್ಮಫೋನಿನಲ್ಲೂನೋಡಬಹುದು.
About COLORS Kannada:
COLORS Kannada is a family entertainment channel that provides the viewers with quality programs that reflect the rich Kannada culture. Chukki Taare, Kendasampige, Bhagyalakshmi, Lakshmi Baramma, Shree Gowri, Ninagaagi, Antarapata, Ramachari, Gicchi- Giligili, Raja-Rani, Nannamma Superstar, Gicchi Giligili, Family GangStars and Bigg Boss Kannada are some of the highly popular shows of the channel.
Comments are closed.