ಕೊಪ್ಪಳ ನಗರಸಭೆಯಲ್ಲಿ ಆರೋಗ್ಯ ತಪಾಸಣೆ: ಪೌರಕಾರ್ಮಿಕರಿಗೆ ವಿಶೇಷ ಅರಿವು

ಕೊಪ್ಪಳ ನಗರಸಭೆಯಲ್ಲಿ ಸೋಮವಾರದಂದು ಆರೋಗ್ಯ ತಪಾಸಣೆ ಶಿಬಿರ ಹಾಗೂ ತಂಬಾಕು ಪದಾರ್ಥಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಪೌರಕಾರ್ಮಿಕರಿಗೆ ವಿಶೇಷ ಅರಿವು ಕಾರ್ಯಕ್ರಮವು ನಡೆಯಿತು. ಕೊಪ್ಪಳ ನಗರಸಭೆ ಹಾಗೂ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳಾದ ಅಹಸಾಂಕ್ರಾಮಿಕ ರೋಗಗಳ ನಿಯಂತ್ರಣ…

ಜನ ಸಾಮಾನ್ಯರಿಗೆ ಸ್ವಚ್ಛತೆಯ ಅರಿವು ಮೂಡಿಸಿ: ಸಿಪಿಐ ಸುರೇಶ್

ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ ಗ್ರಾಮೀಣ ಭಾಗದ ಜನ ಸಾಮಾನ್ಯರಿಗೆ ಸ್ವಚ್ಛತೆಯ ಕುರಿತು ಅರಿವು ಮೂಡಿಸುವಂತೆ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯ ಸಿಪಿಐ ಸುರೇಶ ಡಿ  ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ವತಿಯಿಂದ ಕೊಪ್ಪಳ ತಾಲೂಕಿನ…

ಗಂಗಾವತಿ ಕೊಪ್ಪಳ ನಗರಸಭೆ ಮೀಸಲಾತಿ ಪ್ರಕಟ

ಕೊಪ್ಪಳ :   ಸ್ಥಳೀಯ ಸಂಸ್ಥೆಗಳ ಮೀಸಲಾತಿ ಪ್ರಕಟ ವಾಗಿದ್ದು ಇದರಲ್ಲಿ ರಾಜ್ಯದ 61 ನಗರ ಸಭೆಗಳ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿಯನ್ನು ಪ್ರಕಟಿಸಲಾಗಿದೆ. ಕೊಪ್ಪಳ ಅಧ್ಯಕ್ಷ ಸ್ಥಾನ ಜನರಲ್ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ,  ಗಂಗಾವತಿ ಅಧ್ಯಕ್ಷ ಸ್ಥಾನ BCA ಹಾಗೂ ಉಪಾಧ್ಯಕ್ಷ ಸ್ಥಾನ…

ಭಾಗ್ಯನಗರ ಕುಕುನೂರು ಕನಕಗಿರಿ ಪಟ್ಟಣ ಪಂಚಾಯತ್ ಮೀಸಲಾತಿ ಪ್ರಕಟ

ಕೊಪ್ಪಳ : ಬಹುದಿನಗಳಿಂದ ನಿರೀಕ್ಷಿಸಲಾಗಿದ್ದ ಕೊಪ್ಪಳ ಜಿಲ್ಲೆಯ ಕನಕಗಿರಿ ಕುಕುನೂರು ಹಾಗೂ ಭಾಗ್ಯನಗರ ಪಟ್ಟಣ ಪಂಚಾಯತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಮೀಸಲಾತಿಯನ್ನು ಪ್ರಕಟಿಸಲಾಗಿದೆ.  ಸದಸ್ಯರಾಗಿ ಆಯ್ಕೆಗೊಂಡಿದ್ದರು ಸಹ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲಾತಿ ಜಾರಿಯಾಗದ…

ಕುತಂತ್ರ ಹೊಟ್ಟೆಕಿಚ್ಚಿನ ಬಿಜೆಪಿ -ಜೆಡಿಎಸ್ ಸುಳ್ಳು ಆರೋಪದ ಪಾದಯಾತ್ರೆ – ಹನುಮಂತಪ್ಪ ಕೌದಿ

ಕೊಪ್ಪಳ ಅಗಸ್ಟ್ 04 : ಪ್ರಜಾಪ್ರಭುತ್ವದ ವ್ಯವಸ್ಥೆಯಡಿಯಲ್ಲಿ ಕರ್ನಾಟಕದ ಮತ ಪ್ರಭುಗಳು 136 ಸೀಟುಗಳನ್ನು ಗೆಲ್ಲಿಸಿ ಸರ್ವ ಜನಾಂಗದ ಹಿಂದುಳಿದ ವರ್ಗದ ನಾಯಕ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನ ಎರಡನೇ ಬಾರಿ ಮುಖ್ಯಮಂತ್ರಿ ಆಗಿದ್ದರಿಂದ ಕುತಂತ್ರ ಹೊಟ್ಟೆಕಿಚ್ಚಿನಿಂದ ಕೂಡಿದ ಬಿಜೆಪಿ…

ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಟೇಲ್ ಹಾಗೂ ಆತನ ಮಗ ಪಂಪನಗೌಡ ಅರೆಸ್ಟ್ ಮಾಡಬೇಕು- ರಾಜ ನಾಯಕ

ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಟೇಲ್ ಹಾಗೂ ಆತನ ಮಗ ಪಂಪನಗೌಡ. ಕೂಡಲೆ ಅರೆಸ್ಟ್ ಮಾಡಬೇಕು. ಜೆಡಿಎಸ್ ಯುವ ಘಟಕದ ರಾಜ್ಯ ಕಾರ್ಯಧ್ಯಕ್ಷ ರಾಜ ನಾಯಕ ಹೇಳಿಕೆ.. ದಲಿತ ಅಧಿಕಾರಿ ಪಿ ಎಸ್ ಎ ಪರಶುರಾಮ ಅವರಿಗೆ 30 ಲಕ್ಷ ಲಂಚ ಕೇಳಿದ ಶಾಸಕ. ಹಾಗೂ ಅವರ ಮಗ . ಕಾಂಗ್ರೆಸ್ ಪಕ್ಷದ ಶಾಸಕರು ವರ್ಗಾವಣೆ…

ಜಾನಪದ ಬಾಲಾಜಿಯ ಜೀವಪರ್ಯಟನೆಗೆ ಶಕ್ತಿಯಾದ ಕಲಾಲೋಕ

ಇದೊಂತರ ವಿಚಿತ್ರವಾದ ಸತ್ಯ ಸಂಗತಿ. ಒಬ್ಬ ಸಾಮಾನ್ಯ ವ್ಯಕ್ತಿ ಇಡೀ ರಾಜ್ಯದ ಉದ್ದಗಲಕ್ಕೂ ಓಡಾಡಿ ಎಲ್ಲ ಜಿಲ್ಲೆಗಳನ್ನು ಮೂರು ನಾಲ್ಕು ಬಾರಿ ಯಾವುದೇ ಅಧಿಕಾರ ಇರದೆನೂ ಓಡಾಡಿ ಸಂಘಟನೆ ಕಟ್ಟಿ ಒಂದೆಡೆ ಯುವ ಸಂಘಟನೆ ನಂತರ ಇನ್ನೊಂದು ಕಡೆ ಕನ್ನಡ ಜಾನಪದ ಪರಿಷತ್ ಮೂಲಕ ಮೂಲ ಜನಪದರ ರಕ್ಷಣೆ, ಜಾನಪದ…

ಆಗಸ್ಟ್ 6ರಂದು ಕೊಪ್ಪಳ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರವಾಸ

 : ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಆಗಸ್ಟ್ 6ರಂದು ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಅಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಹೆಚ್‌ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಹೊರಟು ಬೆಳಗ್ಗೆ 11.50ಕ್ಕೆ ಕೊಪ್ಪಳದ ಗಿಣಿಗೇರಾ ಏರ್‌ಸ್ಟಿçಪ್‌ಗೆ ಆಗಮಿಸುವರು.…

ಭಾಗ್ಯನಗರ ಪಟ್ಟಣ ಪಂಚಾಯತಿಯನ್ನು ಕೊಪ್ಪಳ ನಗರಸಭೆಗೆ ಸೇರಿಸಲು ಗೊಂಡಬಾಳ ಮನವಿ

ಕೊಪ್ಪಳ: ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಭಾಗ್ಯನಗರವನ್ನು ಗ್ರಾಮ ಪಂಚಾಯತಿಯಿಂದ ಮೇಲ್ದರ್ಜೆಗೆ ಏರಿಸಿ ಪಟ್ಟಣ ಪಂಚಾಯತಿಯನ್ನಾಗಿ ೨೦೧೬ರಲ್ಲಿ ಸ್ಥಾಪಿಸಿದ್ದು, ಒಂದು ಅವಧಿ ಪೂರ್ಣಗೊಂಡು ಎರಡನೇ ಅವಧಿಯ ಚುನಾವಣೆ ಆದರೂ ಇದೂವರೆಗೆ ಅದು ಜಾರಿಗೆ ಬಂದಿರುವದಿಲ್ಲ, ಸದರಿ ಭಾಗ್ಯನಗರ ಪಟ್ಟಣ…

ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟಣೆಗಳಿಗೆ ಶೇ.50ರ ರಿಯಾಯಿತಿ

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ 2024ರ ಆಗಸ್ಟ್ ತಿಂಗಳು ಪೂರ್ತಿ ಕನ್ನಡ ಪುಸ್ತಕ ಪ್ರಾಧಿಕಾರದ ಎಲ್ಲಾ ಪುಸ್ತಕಗಳನ್ನು ಶೇಖಡಾ 50ರ ರಿಯಾಯಿತಿ ದರಗಳಲ್ಲಿ ಮಾರಾಟ ಮಾಡಲಾಗುತ್ತಿದ್ದು, ಪುಸ್ತಕ ಪ್ರಿಯರು ಈ ಅವಕಾಶ ಬಳಸಿಕೊಳ್ಳಬೇಕು. ಬೆಂಗಳೂರಿನ ಕನ್ನಡ ಭವನದ ಸಿರಿಗನ್ನಡ ಪುಸ್ತಕ ಮಳಿಗೆಯಲ್ಲಿ…
error: Content is protected !!