ಗಂಗಾವತಿ ಕೊಪ್ಪಳ ನಗರಸಭೆ ಮೀಸಲಾತಿ ಪ್ರಕಟ
ಕೊಪ್ಪಳ : ಸ್ಥಳೀಯ ಸಂಸ್ಥೆಗಳ ಮೀಸಲಾತಿ ಪ್ರಕಟ ವಾಗಿದ್ದು ಇದರಲ್ಲಿ ರಾಜ್ಯದ 61 ನಗರ ಸಭೆಗಳ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿಯನ್ನು ಪ್ರಕಟಿಸಲಾಗಿದೆ.
ಕೊಪ್ಪಳ ಅಧ್ಯಕ್ಷ ಸ್ಥಾನ ಜನರಲ್ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ,
ಗಂಗಾವತಿ ಅಧ್ಯಕ್ಷ ಸ್ಥಾನ BCA ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆ
ರಾಜ್ಯದ 61 ನಗರ ಸಭೆಗಳ ಮೀಸಲಾತಿಯನ್ನು ಪ್ರಕಟಿಸಲಾಗಿದೆ.
Comments are closed.