ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಟೇಲ್ ಹಾಗೂ ಆತನ ಮಗ ಪಂಪನಗೌಡ ಅರೆಸ್ಟ್ ಮಾಡಬೇಕು- ರಾಜ ನಾಯಕ
Raju Nayak JDS
ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಟೇಲ್ ಹಾಗೂ ಆತನ ಮಗ ಪಂಪನಗೌಡ. ಕೂಡಲೆ ಅರೆಸ್ಟ್ ಮಾಡಬೇಕು. ಜೆಡಿಎಸ್ ಯುವ ಘಟಕದ ರಾಜ್ಯ ಕಾರ್ಯಧ್ಯಕ್ಷ ರಾಜ ನಾಯಕ ಹೇಳಿಕೆ..
ದಲಿತ ಅಧಿಕಾರಿ ಪಿ ಎಸ್ ಎ ಪರಶುರಾಮ ಅವರಿಗೆ 30 ಲಕ್ಷ ಲಂಚ ಕೇಳಿದ ಶಾಸಕ. ಹಾಗೂ ಅವರ ಮಗ . ಕಾಂಗ್ರೆಸ್ ಪಕ್ಷದ ಶಾಸಕರು ವರ್ಗಾವಣೆ ದಂಧೆಯಲ್ಲಿ . ಪ್ರತಿ ವರ್ಷ ಮಾರ್ಚ್ ಮತ್ತು ಏಪ್ರಿಲ್ ಬಂತು ಎಂದರೆ ಶಾಸಕರ ಗಳಿಗೆ. ವರ್ಗಾವಣೆ ಒಂದು ದಂದೆ ಮಾಡಿಕೊಂಡಿದ್ದಾರೆ .ಅವರಿಗೆ ಪರಶುರಾಮ್ ಅವರ ಪತ್ನಿ. ಆರೋಪ ಮಾಡಿದ್ದಾರೆ. ಅವರ ಮೇಲೆ ಅಟ್ರಾಸಿಟಿ ಕೇಸ್ ಫೈಲ್ ಆಗಿದೆ… ಕೂಡಲೇ ಗೃಹ ಮಂತ್ರಿಗಳಾದ ಡಾ. ಜಿ ಪರಮೇಶ್ವರ್ ಅವರು.. ಚನ್ನರಡಿ ಪಟೇಲ್ ಇವರನ್ನು ಅರೆಸ್ಟ್ ಮಾಡಲು ಎಸ್ ಪಿ ಅವರಿಗೆ ಆದೇಶ ಮಾಡಬೇಕೆಂದು. ಒತ್ತಾಯಿಸಿದರು.
Comments are closed.