Sign in
Sign in
Recover your password.
A password will be e-mailed to you.
ಜನವರಿ15 ಕ್ಕೆ ಹರಿಹರದಲ್ಲಿ ಹರಜಾತ್ರೆ : ಸೋಮನಗೌಡ ಪಾಟೀಲ
ಕೊಪ್ಪಳ : ಹರಿಹರದಲ್ಲಿ ಜ.15ರಂದು ಹರ ಜಾತ್ರೆ ನಡೆಯಲಿದೆ, ರಾಜ್ಯಾದ್ಯಂತ ಎಲ್ಲ ಜಿಲ್ಲೆಯವರು ಪಾಲ್ಗೊಳ್ಳಲಿದ್ದಾರೆ ಎಂದು ವೀರಶೈವ ಪಂಚಮಸಾಲಿ ಸಮಾಜದ ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ್ ಹೇಳಿದರು.ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಶಿ ಮಾತನಾಡಿದ ಅವರು, ಕಳೆದ ಎಂಟು!-->!-->!-->…
ಆಡಳಿತ ನಿಷ್ಕ್ರಿಯತೆಯಿಂದ ಕುಲಪತಿ ನಿರ್ಗಮನ: ಸಿವಿಸಿ
ಕೊಪ್ಪಳ: ಕೊಪ್ಪಳ ವಿಶ್ವವಿದ್ಯಾಲಯದ ಪ್ರಥಮ ಕುಲಪತಿಯಾದ ಬಿಕೆ ರವಿ ಅವರು ನಿರಾಶಾಯದಾಯಕವಾಗಿ ವಿದಾಯ ಹೇಳಿದ್ದು ಕೊಪ್ಪಳದ ನಿಷ್ಕ್ರಿಯ ಆಡಳಿತ ವ್ಯವಸ್ಥೆಯ ದ್ಯೋತಕ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ್ ಕಿಡಿ ಕಾರಿದ್ದಾರೆ.ಬಿ ಕೆ ರವಿ ಸಮರ್ಥ ಆಡಳಿತಗಾರರು.!-->!-->!-->…
ಕರ್ನಾಟಕದ ದೀರ್ಘಾವಧಿ ಮುಖ್ಯಮಂತ್ರಿ ಎಂಬ ದಾಖಲೆ ಸಾಧ್ಯವಾಗಿದ್ದು ಜನರ ಆಶೀರ್ವಾದದಿಂದ- CM ಸಿದ್ದರಾಮಯ್ಯ
ರಾಜ್ಯದ ಜನರು ಮತ್ತು ಹೈ ಕಮಾಂಡ್ ಆಶೀರ್ವಾದ, ಶಾಸಕರ ಬೆಂಬಲದಿಂದ ನಾನು ಎರಡನೇ ಬಾರಿ ಮುಖ್ಯಮಂತ್ರಿಯಾಗಿ ದಿವಂಗತ ದೇವರಾಜ ಅರಸು ಅವರ ದಾಖಲೆ ಮುರಿದಿದ್ದೇನೆ : ವಿಜಯಪುರದಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ
ಜನತೆಗೆ ಕೃತಜ್ಞತೆ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ವಿಜಯಪುರ : ಜನವರಿ 09:
!-->!-->!-->!-->!-->!-->!-->!-->…
ಸಂಸ್ಕಾರ ಮತ್ತು ಸಂಸ್ಕೃತಿಯ ಪ್ರತೀಕವೇ ಶಿಕ್ಷಣ: ಚಂದ್ರೇಗೌಡ
ಸ್ವಾಗತ ಸಮಾರಂಭ
- ಯುವಕರ ಕೈಯಲ್ಲಿದೆ ಭವಿಷ್ಯದ ಸಮಾಜ ನಿರ್ಮಾಣ: ಗುರಿಕಾರ
ವಿದ್ಯಾರ್ಥಿಗಳಿಗೆ ಬೇಕು ಪ್ರಯತ್ನಶೀಲತೆ ಗಂಗಾವತಿ: ಶಿಕ್ಷಣವು ಸಂಸ್ಕಾರ ಮತ್ತು ಸಂಸ್ಕೃತಿಯ ಪ್ರತೀಕವಾಗಿದೆ. ಪ್ರತಿ ವಿದ್ಯಾರ್ಥಿಯು ಶಿಕ್ಷಣದ ಜೊತೆಗೆ ಸಂಸ್ಕಾರ-ಸಂಸ್ಕೃತಿ ಅನುಸರಿಸಿ ಸಾಗುವುದರಿಂದ!-->!-->!-->!-->!-->!-->!-->!-->…
ಸೌಹಾರ್ದತೆ: ಮಾನವ ಸಂಬಂಧಗಳ ಬೆಸೆಯುವ ಕನಸು “ಸೌಹಾರ್ದ ಭಾರತ ಸಮಾನತೆಯ ಸ್ನೇಹಿತ” – ಬರಗೂರು…
ಮನುಷ್ಯನನ್ನು ಪ್ರೀತಿಸಿದರೆ ಮಾತ್ರ ಮಾನವೀಯತೆಗೆ ಅರ್ಥ ಬರುತ್ತದೆ. ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ದೇಶ. ಇಂದು ಭಾರತದ ಸೌಹಾರ್ದ ವಾತಾವರಣ ಕದಡುತ್ತಿದೆ. ಇಂತಹ ವಾತಾವರಣದಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪನವರ ಸೌಹಾರ್ದ ಭಾರತ ಸಮಾನತೆಯ!-->!-->!-->!-->!-->…
ಕೇರಳ ಸರ್ಕಾರದಿಂದ ಭಾಷಾ ಸ್ವಾತಂತ್ರ್ಯದ ಉಲ್ಲಂಘನೆ: ಸಚಿವ ಶಿವರಾಜ್ ತಂಗಡಗಿ
ಬೆಂಗಳೂರು: ಜ.09
ಕೇರಳ ಸರ್ಕಾರ ಅಂಗೀಕರಿಸಿರುವ ಮಲೆಯಾಳಿ ಭಾಷಾ ಮಸೂದೆ- 2025ರ ನಡೆಯ ವಿರುದ್ಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಕೇರಳದ ಗಡಿ ಜಿಲ್ಲೆಯಲ್ಲಿ ವಾಸ ಮಾಡುತ್ತಿರುವ ಜನರ ಮನಸ್ಸು ಸಂಪೂರ್ಣ!-->!-->!-->!-->!-->!-->!-->…
ಅನಿಶ್ಚಿತ ಕಾಲದ ನೈತಿಕ ಧ್ವನಿ: ‘ಬೌಮನಿಜಂ’ ಮತ್ತು ಬೌಮನ್ ಚಿಂತನೆ
(ಕುವೆAಪು ಭಾಷಾಭಾರತಿಯಿಂದ ಕೊಡಮಾಡುವ ೨೦೨೪ನೇ ವರ್ಷದ ಪುಸ್ತಕ ಬಹುಮಾನ ಪಡೆದ ಡಾ.ಮಲ್ಲೇಶಪ್ಪ ಸಿದ್ರಾಂಪೂರರವರ ‘ಬೌಮನಿಜಂ’ ಕೃತಿ ಅವಲೋಕನ)
A moral voice in uncertain times: ‘Baumanism’ and Bauman’s thought
ಡಾ.ಮಲ್ಲೇಶಪ್ಪ ಸಿದ್ರಾಂಪೂರರವರು ಮೂಲತಃ…
ಜ. 12ರಿಂದ ಹಾಲುಮತ ಸಮಾಜದ ಪೂಜಾರಿಗಳಿಗೆ ಶಿಬಿರ
ಕುಷ್ಟಗಿ: ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ತಿಂಥಿಣಿ ಬ್ರಿಡ್ಜ್ ಬಳಿಯ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರು ಪೀಠದಲ್ಲಿ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮ ಹಿನ್ನೆಲೆ ಹಾಲುಮತ ಧರ್ಮದ ಸಂಸ್ಕೃತಿ ಮತ್ತು ಸಾಹಿತ್ಯದ ಬಗ್ಗೆ ಜನೆವರಿ 12ರಿಂದ ಮೂರು ದಿನಗಳ ಕಾಲ ವಿಶೇಷ!-->!-->!-->!-->!-->…
ಎಸ್.ಎಂ.ಕಂಬಾಳಿಮಠ ವಿರಚಿತ ಕೊಪ್ಪಳ ಶ್ರೀಗವಿಸಿದ್ಧೇಶ್ವರ ಪುರಾಣಂಗದ್ಯಾನುವಾದ ಕೃತಿಯ ಲೋಕಾರ್ಪಣೆ
ಕೊಪ್ಪಳ :ಶ್ರೀಗವಿಸಿದ್ದೇಶ್ವರಮಾಹಾರಥೋತ್ಸವದಅಂಗವಾಗಿಬೆಟ್ಟದಮೇಲಿನಕೈಲಾಸಮಂಟಪದವೇದಿಕೆಯಮೇಲೆನಾಳೆದಿನಾಂಕ5ರಂದು ಸೋಮವಾರ ಸಾಯಂಕಾಲ 6ಗಂಟೆಗೆ ಜರುಗುವ…
ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ಸರ್ವರಿಗೂ ಸುಸ್ವಾಗತ – ಪಟ್ಟಣ ಪಂಚಾಯತ್ ಭಾಗ್ಯನಗರ
ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ಸರ್ವರಿಗೂ ಸುಸ್ವಾಗತ
ಸ್ವಾಗತ ಕೋರುವವರು
ಪಟ್ಟಣ ಪಂಚಾಯತ್
ಭಾಗ್ಯನಗರ