Sign in
Sign in
Recover your password.
A password will be e-mailed to you.
Browsing Category
Elections Karnataka
BJP ಕೊಪ್ಪಳ ಜಿಲ್ಲಾ ಶಕ್ತಿ ಕೇಂದ್ರ ಪ್ರಮುಖರ ಸಭೆ
ಕೊಪ್ಪಳ ನಗರದ ಶಾಂತಾಬಾಯಿ ಪವರ್ ಕಲ್ಯಾಣ ಮಂಟಪದಲ್ಲಿ ನೆಡೆದ ಕೊಪ್ಪಳ ಜಿಲ್ಲಾ ಶಕ್ತಿ ಕೇಂದ್ರ ಪ್ರಮುಖರ ಸಭೆಯಲ್ಲಿ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರದಾನ ಕಾರ್ಯದರ್ಶಿಗಳಾದ ಬಿ ಎಲ್ ಸಂತೋಷ ಜೀ ಅವರು ಚುನಾವಣೆಯ ರೂಪುರೇಷೆಗಳ ಕುರಿತು ಪ್ರಮುಖರಿಗೆ ಮಾರ್ಗದರ್ಶನ ಮಾಡಿದರು.
ಈ…
ಗ್ಯಾರೆಂಟಿ ಯೋಜನೆಗಳೇ ಕಾಂಗ್ರೆಸ್ ಗೆಲುವಿಗೆ ಶ್ರೀರಕ್ಷೆ -ಕೆ.ಎಂ.ಸೈಯದ್
ಕೊಪ್ಪಳ : ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ನುಡಿದಂತೆ ನಡೆದಿದ್ದಾರೆ ಗ್ಯಾರೆಂಟಿ ಯೋಜನೆಗಳೇ ಕಾಂಗ್ರೆಸ್ ಗೆಲುವಿಗೆ ಶ್ರೀರಕ್ಷೆ ಎಂದು ಕೆಪಿಸಿಸಿ ಸಂಯೋಜಕ ಹಾಗೂ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಕೆ.ಎಂ.ಸೈಯದ್ ಹೇಳಿದರು.
ಅವರು…
ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆ
ಕೊಪ್ಪಳ : ಜೆಡಿಎಸ್ ಪಕ್ಷದ ವಕ್ತಾರ ಕರಾಟೆ ಮೌನೇಶ್, ವಕೀಲರಾದ ವೆಂಕಟೇಶ್ ಬೆಲ್ಲದ್, ಜೆಡಿಎಸ್ ಮುಖಂಡ ಮಂಜುನಾಥ್ ಹುರಕಡ್ಲಿ ಸೇರಿ ಅನೇಕರು ಜೆಡಿಎಸ್ ಪಕ್ಷವನ್ನು ತೊರೆದು ಮಾಜಿ ಸಂಸದ ಸಂಗಣ್ಣ ಕರಡಿ ನೇತೃತ್ವದಲ್ಲಿ ಶನಿವಾರ ನಗರದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು.
ನಂತರ ಕಾಂಗ್ರೆಸ್…
ಕಾರಟಗಿ ತಾಲೂಕು ಸ್ವೀಪ್ ಸಮಿತಿಯಿಂದ ಬೈಕ್ ರ್ಯಾಲಿ
Kannadanet NEWS
ಕಾರಟಗಿ: ಲೋಕಸಭಾ ಚುನಾವಣೆ ಅಂಗವಾಗಿ ಮತದಾನ ಜಾಗೃತಿಗಾಗಿ ಶನಿವಾರ ಸಂಜೆ ತಾಲೂಕು ಸ್ವೀಪ್ ಸಮಿತಿ ವತಿಯಿಂದ ಆಯೋಜಿಸಿದ್ದ ಬೈಕ್ ರ್ಯಾಲಿಗೆ ಚಾಲನೆ ನೀಡಿದರು.
ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷರಾದ ಲಕ್ಷ್ಮೀದೇವಿ…
ಮತದಾನ ದಿನ ನಿಮ್ಮ ಹಕ್ಕು ಚಲಾಯಿಸಿ ದೇಶದ ಅಭಿವೃದ್ಧಿಗಾಗಿ ಮತ ಹಾಕಿ : ರಾಹುಲ್ ರತ್ನಂ ಪಾಂಡೇಯ
ರಸ್ತೆಯೂದ್ದಕ್ಕೂ ಮತದಾನ ಜಾಗೃತಿ ಗೀತೆಗಳ ಪ್ರಸಾರ
ಕೊಪ್ಪಳ: ಸಾರ್ವತ್ರಿಕ ಲೋಕಸಭಾ ಚುನಾವಣೆ-2024ರ ಹಿನ್ನೆಲೆಯಲ್ಲಿ ಮತದಾರಿಗೆ ಮತದಾನದ ಜಾಗೃತಿಗಾಗಿ ಕೊಪ್ಪಳ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯಿಂದ ಶನಿವಾರ ಕೊಪ್ಪಳ ನಗರದಲ್ಲಿ ಬೃಹತ್ ಬೈಕ್ ರ‍್ಯಾಲಿ ನಡೆಯಿತು.
ಬೈಕ್…
ಕಾಂಗ್ರೆಸ್‌ಗೆ ಮತ ನೀಡಲು ಕಾರ್ಮಿಕರಿಗೆ ಭಾರಧ್ವಾಜ್ ಮನವಿ
ಗಂಗಾವತಿ: ಬಿಜೆಪಿ ಸರ್ಕಾರ ೪೬ ಕಾರ್ಮಿಕ ಕಾಯ್ದೆಗಳನ್ನು ನಾಲ್ಕು ಗುಂಪುಗಳನ್ನಾಗಿಸಿ ಕಾರ್ಮಿಕರಿಗೆ ಯಾವುದೇ ನ್ಯಾಯ ಸಿಗದಂತೆ ಮಾಡಿದ್ದಾರೆ. ಈ ಕಾರಣದಿಂದ ಕಾರ್ಮಿಕರ ಕಾಯ್ದೆಗಳ ರಕ್ಷಣೆಗಾಗಿ ಕಾರ್ಮಿಕರು ಯಾರೂ ಬಿಜೆಪಿ ಮತ ಹಾಕಬಾರದೆಂದು ಸಿ.ಪಿ.ಐ.ಎಂ.ಎಲ್ ರಾಜ್ಯ ಸ್ಥಾಯಿ ಸಮಿತಿ ಸದಸ್ಯರಾದ…
ಮತದಾನ ಬಹಿಷ್ಕಾರಕ್ಕೆ ನಿರ್ಧರಿಸಿದ್ದ ಚಿಕ್ಕರಾಂಪುರ ಗ್ರಾಮಸ್ಥರ ಮನವೊಲಿಸಿದ ಸಿಂಧು
.
ಗಂಗಾವತಿ: ಹಕ್ಕುಪತ್ರ ವಿತರಣೆ ಸೇರಿದಂತೆ ವಿವಿಧ ಬೇಡಿಕೆಗೆ ಒತ್ತಾಯಿಸಿ ಮತ ಬಹಿ?ರಕ್ಕೆ ನಿರ್ಧರಿಸಿದ್ದ ತಾಲೂಕಿನ ಚಿಕ್ಕರಾಂಪುರ ಗ್ರಾಮಕ್ಕೆ ಮೇ-೦೩ ಶುಕ್ರವಾರದಂದು ಭೇಟಿ ನೀಡಿದ ಪರಿಸರ ಪ್ರೇಮಿ ಕುಮಾರಿ ಡಿ. ಸಿಂಧು ಗ್ರಾಮಸ್ಥರಿಗೆ ಮತದಾನ ಬಹಿ?ರಿಸದಂತೆ ಮನವೊಲಿಸಿದರು.
ಚುನಾವಣಾ…
ಕಾರ್ಮಿಕ ವರ್ಗದ ಪಕ್ಷವಾದ ಎಸ್ ಯು ಸಿ ಐ (ಕಮ್ಯುನಿಸ್ಟ್ )ಪಕ್ಷವನ್ನು ಬಲಪಡಿಸಿ -ಶರಣು ಗಡ್ಡಿ
ಇಲ್ಲಿಯವರೆಗೂ ನಮ್ಮನ್ನಾಳಿದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಬಡ ಜನರಿಗೆ ದ್ರೋಹ ಬಗೆದು ಶ್ರೀಮಂತರ ಉದ್ದಾರವನ್ನೇ ಮಾಡಿದ್ದಾರೆ. ಹತ್ತಿರದಲ್ಲೇ ಡ್ಯಾಮ್ ಇದ್ದರು ಶುದ್ಧ ಕುಡಿಯುವ ನೀರು ಹಾಗೂ ಶಾಶ್ವತ ನೀರಾವರಿ ಯೋಜನೆ ಮಾಡುವಲ್ಲಿ ವಿಫಲರಾಗಿದ್ದಾರೆ. ಆದರೆ ತುಂಗಭದ್ರ ಡ್ಯಾಮ್…
ಲೋಕಸಭಾ ಚುನಾವಣೆ; ಧ್ವನಿವರ್ಧಕಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳ ಆದೇಶ
ಸಾರ್ವತ್ರಿಕ ಲೋಕಸಭಾ ಚುನಾವಣೆ-2024 ರ ನಿಮಿತ್ತ ಭಾರತ ಚುನಾವಣಾ ಆಯೋಗ ನೀಡಿರುವ ನಿರ್ದೇಶನದಂತೆ ಚುನಾವಣೆಯ ಮತದಾನವು ಅಂತ್ಯಗೊಳ್ಳುವ 48 ಗಂಟೆಗಳ ಪೂರ್ವದಲ್ಲಿ ಅಂದರೆ ಮೇ 05 ರ ಸಂಜೆ 06 ಗಂಟೆಯಿAದ ಚುನಾವಣೆ ಪ್ರಚಾರ ಹಾಗೂ ಚುನಾವಣೆಗೆ ಸಂಬAಧಿಸಿದAತೆ ಬಳಸಲಾಗುವ ಧ್ವನಿವರ್ಧಕಗಳ ಬಳಕೆಯನ್ನು…
2045 ಮತಗಟ್ಟೆಗಳು, 4990 ಬಿಯು, 2657 ಸಿಯು, 2755 ವಿವಿಪ್ಯಾಟ್ ವ್ಯವಸ್ಥೆ -ಮತದಾನಕ್ಕೆ ಸಕಲ ಸಿದ್ಧತೆ
KANNADANET NEWS
ಮತದಾನಕ್ಕೆ ಸಕಲ ಸಿದ್ಧತೆ: ಜಿಲ್ಲಾ ಚುನಾವಣಾಧಿಕಾರಿ ನಲಿನ್ ಅತುಲ್
: ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಮೂರನೇ ಹಂತದಲ್ಲಿ ಮೇ 7ರಂದು ಮತದಾನ ನಡೆಯಲಿದ್ದು, ಇದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ…