ಕಾಂಗ್ರೆಸ್‌ಗೆ ಮತ ನೀಡಲು ಕಾರ್ಮಿಕರಿಗೆ ಭಾರಧ್ವಾಜ್ ಮನವಿ
ಗಂಗಾವತಿ: ಬಿಜೆಪಿ ಸರ್ಕಾರ ೪೬ ಕಾರ್ಮಿಕ ಕಾಯ್ದೆಗಳನ್ನು ನಾಲ್ಕು ಗುಂಪುಗಳನ್ನಾಗಿಸಿ ಕಾರ್ಮಿಕರಿಗೆ ಯಾವುದೇ ನ್ಯಾಯ ಸಿಗದಂತೆ ಮಾಡಿದ್ದಾರೆ. ಈ ಕಾರಣದಿಂದ ಕಾರ್ಮಿಕರ ಕಾಯ್ದೆಗಳ ರಕ್ಷಣೆಗಾಗಿ ಕಾರ್ಮಿಕರು ಯಾರೂ ಬಿಜೆಪಿ ಮತ ಹಾಕಬಾರದೆಂದು ಸಿ.ಪಿ.ಐ.ಎಂ.ಎಲ್ ರಾಜ್ಯ ಸ್ಥಾಯಿ ಸಮಿತಿ ಸದಸ್ಯರಾದ ಭಾರಧ್ವಾಜ್ ಕಾರ್ಮಿಕರಲ್ಲಿ ಮನವಿ ಮಾಡಿದ್ದಾರೆ.
Comments are closed.