Browsing Category

Elections Karnataka

ಮತದಾನ ದಿನ ನಿಮ್ಮ ಹಕ್ಕು ಚಲಾಯಿಸಿ ದೇಶದ ಅಭಿವೃದ್ಧಿಗಾಗಿ ಮತ ಹಾಕಿ : ರಾಹುಲ್ ರತ್ನಂ ಪಾಂಡೇಯ

ರಸ್ತೆಯೂದ್ದಕ್ಕೂ ಮತದಾನ ಜಾಗೃತಿ ಗೀತೆಗಳ ಪ್ರಸಾರ ಕೊಪ್ಪಳ: ಸಾರ್ವತ್ರಿಕ ಲೋಕಸಭಾ ಚುನಾವಣೆ-2024ರ ಹಿನ್ನೆಲೆಯಲ್ಲಿ ಮತದಾರಿಗೆ ಮತದಾನದ ಜಾಗೃತಿಗಾಗಿ ಕೊಪ್ಪಳ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯಿಂದ ಶನಿವಾರ ಕೊಪ್ಪಳ ನಗರದಲ್ಲಿ ಬೃಹತ್ ಬೈಕ್ ರ‍್ಯಾಲಿ ನಡೆಯಿತು. ಬೈಕ್…

ಕಾಂಗ್ರೆಸ್‌ಗೆ ಮತ ನೀಡಲು ಕಾರ್ಮಿಕರಿಗೆ ಭಾರಧ್ವಾಜ್ ಮನವಿ

ಗಂಗಾವತಿ: ಬಿಜೆಪಿ ಸರ್ಕಾರ ೪೬ ಕಾರ್ಮಿಕ ಕಾಯ್ದೆಗಳನ್ನು ನಾಲ್ಕು ಗುಂಪುಗಳನ್ನಾಗಿಸಿ ಕಾರ್ಮಿಕರಿಗೆ ಯಾವುದೇ ನ್ಯಾಯ ಸಿಗದಂತೆ ಮಾಡಿದ್ದಾರೆ. ಈ ಕಾರಣದಿಂದ ಕಾರ್ಮಿಕರ ಕಾಯ್ದೆಗಳ ರಕ್ಷಣೆಗಾಗಿ ಕಾರ್ಮಿಕರು ಯಾರೂ ಬಿಜೆಪಿ ಮತ ಹಾಕಬಾರದೆಂದು ಸಿ.ಪಿ.ಐ.ಎಂ.ಎಲ್ ರಾಜ್ಯ ಸ್ಥಾಯಿ ಸಮಿತಿ ಸದಸ್ಯರಾದ…

ಮತದಾನ ಬಹಿಷ್ಕಾರಕ್ಕೆ ನಿರ್ಧರಿಸಿದ್ದ ಚಿಕ್ಕರಾಂಪುರ ಗ್ರಾಮಸ್ಥರ ಮನವೊಲಿಸಿದ ಸಿಂಧು

. ಗಂಗಾವತಿ: ಹಕ್ಕುಪತ್ರ ವಿತರಣೆ ಸೇರಿದಂತೆ ವಿವಿಧ ಬೇಡಿಕೆಗೆ ಒತ್ತಾಯಿಸಿ ಮತ ಬಹಿ?ರಕ್ಕೆ ನಿರ್ಧರಿಸಿದ್ದ ತಾಲೂಕಿನ ಚಿಕ್ಕರಾಂಪುರ ಗ್ರಾಮಕ್ಕೆ ಮೇ-೦೩ ಶುಕ್ರವಾರದಂದು ಭೇಟಿ ನೀಡಿದ ಪರಿಸರ ಪ್ರೇಮಿ ಕುಮಾರಿ ಡಿ. ಸಿಂಧು ಗ್ರಾಮಸ್ಥರಿಗೆ ಮತದಾನ ಬಹಿ?ರಿಸದಂತೆ ಮನವೊಲಿಸಿದರು. ಚುನಾವಣಾ…

ಕಾರ್ಮಿಕ ವರ್ಗದ ಪಕ್ಷವಾದ ಎಸ್ ಯು ಸಿ ಐ (ಕಮ್ಯುನಿಸ್ಟ್ )ಪಕ್ಷವನ್ನು ಬಲಪಡಿಸಿ -ಶರಣು ಗಡ್ಡಿ 

   ಇಲ್ಲಿಯವರೆಗೂ ನಮ್ಮನ್ನಾಳಿದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಬಡ ಜನರಿಗೆ ದ್ರೋಹ ಬಗೆದು ಶ್ರೀಮಂತರ ಉದ್ದಾರವನ್ನೇ ಮಾಡಿದ್ದಾರೆ. ಹತ್ತಿರದಲ್ಲೇ ಡ್ಯಾಮ್ ಇದ್ದರು ಶುದ್ಧ ಕುಡಿಯುವ ನೀರು ಹಾಗೂ ಶಾಶ್ವತ ನೀರಾವರಿ ಯೋಜನೆ ಮಾಡುವಲ್ಲಿ ವಿಫಲರಾಗಿದ್ದಾರೆ.   ಆದರೆ ತುಂಗಭದ್ರ ಡ್ಯಾಮ್…

ಲೋಕಸಭಾ ಚುನಾವಣೆ; ಧ್ವನಿವರ್ಧಕಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳ ಆದೇಶ

ಸಾರ್ವತ್ರಿಕ ಲೋಕಸಭಾ ಚುನಾವಣೆ-2024 ರ ನಿಮಿತ್ತ ಭಾರತ ಚುನಾವಣಾ ಆಯೋಗ ನೀಡಿರುವ ನಿರ್ದೇಶನದಂತೆ ಚುನಾವಣೆಯ ಮತದಾನವು ಅಂತ್ಯಗೊಳ್ಳುವ 48 ಗಂಟೆಗಳ ಪೂರ್ವದಲ್ಲಿ ಅಂದರೆ ಮೇ 05 ರ ಸಂಜೆ 06 ಗಂಟೆಯಿAದ ಚುನಾವಣೆ ಪ್ರಚಾರ ಹಾಗೂ ಚುನಾವಣೆಗೆ ಸಂಬAಧಿಸಿದAತೆ ಬಳಸಲಾಗುವ ಧ್ವನಿವರ್ಧಕಗಳ ಬಳಕೆಯನ್ನು…

2045 ಮತಗಟ್ಟೆಗಳು, 4990 ಬಿಯು, 2657 ಸಿಯು, 2755 ವಿವಿಪ್ಯಾಟ್ ವ್ಯವಸ್ಥೆ -ಮತದಾನಕ್ಕೆ ಸಕಲ ಸಿದ್ಧತೆ

KANNADANET NEWS ಮತದಾನಕ್ಕೆ ಸಕಲ ಸಿದ್ಧತೆ: ಜಿಲ್ಲಾ ಚುನಾವಣಾಧಿಕಾರಿ ನಲಿನ್ ಅತುಲ್  : ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಮೂರನೇ ಹಂತದಲ್ಲಿ ಮೇ 7ರಂದು ಮತದಾನ ನಡೆಯಲಿದ್ದು, ಇದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ…

ಕರ್ನಾಟಕ ಈಶಾನ್ಯ ಪದವೀಧರರ ಕ್ಷೇತ್ರದ ಚುನಾವಣಾ ವೇಳಾಪಟ್ಟಿ ಘೋಷಣೆ: ನಲಿನ್ ಅತುಲ್

: ಭಾರತ ಚುನಾವಣಾ ಆಯೋಗವು ಮೇ 02 ರಂದು ಕರ್ನಾಟಕ ವಿಧಾನಪರಿಷತ್ ಈಶಾನ್ಯ ಪದವೀಧರರ ಕ್ಷೇತ್ರದ ಚುನಾವಣೆಯ ವೇಳಾಪಟ್ಟಿಯನ್ನು ಘೋಷಿಸಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ನಲಿನ್ ಅತುಲ್ ಅವರು ಹೇಳಿದರು. ಕರ್ನಾಟಕ ಈಶಾನ್ಯ ಪದವೀಧರರ ಕ್ಷೇತ್ರದ ಚುನಾವಣೆಯ…

ಲೋಕಸಭಾ ಚುನಾವಣೆ: ಬೃಹತ್ ಬೈಕ್ ರ‍್ಯಾಲಿ ಮೂಲಕ ಮತದಾನ ಜಾಗೃತಿ

ಸಾರ್ವತ್ರಿಕ ಲೋಕಸಭಾ ಚುನಾವಣೆ-2024ರ ಹಿನ್ನೆಲೆಯಲ್ಲಿ ಮತದಾರಿಗೆ ಮತದಾನದ ಜಾಗೃತಿಗಾಗಿ ಕೊಪ್ಪಳ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯಿಂದ ಶನಿವಾರ ಕೊಪ್ಪಳ ನಗರದಲ್ಲಿ ಬೃಹತ್ ಬೈಕ್ ರ‍್ಯಾಲಿ ನಡೆಯಿತು. ಬೈಕ್ ರ‍್ಯಾಲಿಗೆ ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ ಜಿಲ್ಲಾಧಿಕಾರಿಗಳು ಹಾಗೂ…

ಎಲ್ಲ ಇಲಾಖೆಗಳ ಅಧಿಕಾರಿಗಳು ತಮ್ಮ ಸಿಬ್ಬಂದಿಯೊoದಿಗೆ ಬೈಕ್ ರ್ಯಾ ಲಿಯಲ್ಲಿ ಭಾಗವಹಿಸಿ: ಸಿಇಒ

: ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ರ ಅಂಗವಾಗಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಸ್ವೀಪ್ ಕಾರ್ಯಕ್ರಮದಡಿ ಮೇ 04 ರಂದು ಬೈಕ್ ರ್ಯಾ ಲಿಯನ್ನು ಆಯೋಜಿಸಿದ್ದು, ಈ ಕಾರ್ಯಕ್ರಮಕ್ಕೆ ಎಲ್ಲ ಇಲಾಖೆಗಳ ಅಧಿಕಾರಿಗಳು ತಮ್ಮ ಸಿಬ್ಬಂದಿಯೊoದಿಗೆ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾ…

ಗ್ಯಾರಂಟಿ ಒಂದೇ ಅಲ್ಲ ಕಾಂಗ್ರೆಸ್ ಗೆಲುವಿಗೆ ಸಾಕಷ್ಟು ಕಾರಣಗಳಿವೆ : ಜ್ಯೋತಿ

ಕೊಪ್ಪಳ : ಇಲ್ಲಿನ ನಗರಸಭೆ ೯ ನೇ ವಾರ್ಡು ಮತ್ತು ಭಾಗ್ಯನಗರದ ವಾರ್ಡ ನಂಬರ್ ೨ ರಲ್ಲಿ ಪ್ರಚಾರ ನಡೆಸಿದ ಜಿಲ್ಲಾ ಕಾಂಗ್ರೆಸ್ ಮುಖಂಡೆ ಮತ್ತು ಗ್ಯಾರಂಟಿ ಪ್ರಾಧಿಕಾರದ ಸದಸ್ಯೆ ಜ್ಯೋತಿ ಎಂ. ಗೊಂಡಬಾಳ ಅವರು ಗ್ಯಾರಂಟಿ ಒಂದೇ ಅಲ್ಲ ಕಾಂಗ್ರೆಸ್ ಗೆಲುವಿಗೆ ಸಾಕಷ್ಟು ಶಕ್ತಿ ಇವೆ…
error: Content is protected !!