Browsing Category

Koppal District News

ಶೀಘ್ರ, ನೈಜ ನ್ಯಾಯಾಧಾನ ಇಂದಿನ ಅತ್ಯಗತ್ಯ: ನ್ಯಾ.ಹಂಚಾಟೆ ಸಂಜೀವಕುಮಾರ ಸಲಹೆ

ಕೊಪ್ಪಳ : ನಾವು ನಮ್ಮ ಚಿಂತನಾ ಕ್ರಮವನ್ನು ಬದಲಾಯಿಸಿದಲ್ಲಿ, ನೆಲಕ್ಕೆ ಬಿದ್ದ ಕಕ್ಷಿದಾರರಿಗೆ ವಕೀಲರಿಂದಶೀಘ್ರ ಮತ್ತು ನೈಜ ನ್ಯಾಯಾಧಾನ ಕೊಡಬಹುದಾಗಿದೆ ಎಂದುಕರ್ನಾಟಕ ಹೈಕೋರ್ಟನ ನ್ಯಾಯಾಧೀಶರಾದ ಗೌರವಾನ್ವಿತ ನ್ಯಾಯಮೂರ್ತಿ ಹಂಚಾಟೆ ಸಂಜೀವ್‌ಕುಮಾರ್ ಅವರು ಹೇಳಿದರು.ಯಲಬುರ್ಗಾ ಪಟ್ಟಣದಲ್ಲಿ

ಜಾಮೀನಿಗಾಗಿ ಲಂಚಕ್ಕೆ ಬೇಡಿಕೆ – ಇಬ್ಬರು ಪೊಲೀಸರು ಲೋಕಾಯುಕ್ತ  ಬಲೆಗೆ

ಕೊಪ್ಪಳ : ಪ್ರಕರಣವೊಂದರಲ್ಲಿ ಸ್ಟೇಷನ್ ಬೇಲ್ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು DCRE   ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ ಪೊಲೀಸರನ್ನು ಕೊಪ್ಪಳ ಲೋಕಾಯುಕ್ತರು ದಾಳಿ ಮಾಡಿ ಬಂಧಿಸಿದ್ದಾರೆ. ಮಾರುತಿ ಹಾಗೂ ಚಂದಲಿಂಗ ಲೋಕಾಯುಕ್ತ ಬಲೆಗೆ ಬಿದ್ದವರು. ಫೋನ್ ಪೇ ಮೂಲಕ ಬೇರೆ,

ವಿಜೃಂಭಣೆಯಿಂದ ಜರುಗಿದ ಶ್ರೀ ಸಿದ್ದೇಶ್ವರ ರಥೋತ್ಸವ

ಆಕರ್ಷಣೆ ಪಡೆದ ಕುಂಭ ಮೆರವಣಿಗೆ. ನವಜೀವನಕ್ಕೆ ಕಾಲಿಟ್ಟ ಮೂರು ಜೋಡಿ ನವದಂಪತಿಗಳು. ಕೊಪ್ಪಳ0: ತಾಲೂಕಿನ ಐದುಮುಖ ಬಸಾಪುರ ಗ್ರಾಮದಲ್ಲಿ ಗುರುವಾರ ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ವಿಶೇಷವಾಗಿ ಮಹಿಳೆಯರು ಕುಂಭ ಮೆರವಣಿಗೆ, ಗೊಂಬೆ ಕುಣಿತ, ನಂದಿ…

ತಾಳಕನಕಾಪೂರ ಗ್ರಾಮದಲ್ಲಿ ಸಂಭ್ರಮದ ಶ್ರೀ ದ್ಯಾಮಮ್ಮ ದೇವಿ ಜಾತ್ರಾ ಮಹೋತ್ಸವ

ಕೊಪ್ಪಳ, ೨- ತಾಲೂಕಿನ ತಾಳಕನಕಾಪೂರ ಗ್ರಾಮದಲ್ಲಿ ಇತ್ತಿಚಿಗೆ ಶ್ರೀ ದ್ಯಾಮಮ್ಮ ದೇವಸ್ಥಾನ ಉದ್ಘಾಟನೆ, ಕಳಸಾರೋಹಣ, ಹಾಗೂ ಶ್ರೀ ದ್ಯಾಮಮ್ಮದೇವಿ ಜಾತ್ರಾ ಮಹೋತ್ಸವ ಐದು ದಿನಗಳ ಕಾಲ ವಿಜೃಂಭಣೆಯಿAದ ಜರುಗಿತು. ಜಾತ್ರಾ ಮಹೋತ್ಸವದ ನಿಮಿತ್ಯ ದೇವಸ್ಥಾನದ ಉದ್ಘಾಟನೆ ಹಾಗೂ…

ಶಾಂತಿದೂತ ಯೇಸುವಿನ ಸೂಕ್ತಿಗಳು ಜಗತ್ತಿಗೆ ಆದರ್ಶ: ಪಾಟೀಲ್

ಬಲ್ಡೋಟ ಹಟಾವೋ ಧರಣಿ 155 ದಿನ ಪೂರ್ಣ; ಕೊಪ್ಪಳ: ನಗರಸಭೆ ಮುಂದೆ ನಡೆದ ಬಲ್ಡೋಟ ಕಾರ್ಖಾನೆ ಹಟಾವೋ ಕೊಪ್ಪಳ ಬಚಾವೋ, 20 ಕಾರ್ಖಾನೆ ಬಾಧಿತ ಹಳ್ಳಿಯ 50 ಸಾವಿರ ಜನರ ಜೀವ, ಆರೋಗ್ಯ ಉಳಿಸಿ, ಬಸಾಪುರ ಕೆರೆ ಸಾರ್ವಜನಿಕರಿಗೆ ಮುಕ್ತಗೊಳಿಸಿ, ತುಂಗಭದ್ರಾ ನದಿ ವಿಷ ಗೊಳಿಸುವ ಕಾರ್ಖಾನೆಗಳನ್ನು ಸೀಜ್…

ಶ್ರಮದಾನದಿಂದ ಹುಟ್ಟು ಹಬ್ಬ ಆಚರಣೆ : ಸಮಾನ ಮನಸ್ಕರ ಮಾದರಿ ನಡೆ

ಕೊಪ್ಪಳ : ನಿಡಶೇಸಿ ಕೆರೆ ಭಾಗದ ಉದ್ಯಾನವನದಲ್ಲಿ ಸಮಾನ ಮನಸ್ಕರರು ಒಟ್ಟಾಗಿ ಇವತ್ತು ಶ್ರಮದಾನ (ಸ್ವಚ್ಛತೆ) ಕಾರ್ಯ ಹಮ್ಮಿಕೊಳ್ಳಲಾಗಿತ್ತು. ಹಿರಿಯರಾದ ಮಹಾವೀರ ಕ್ಲಾಥ ಸ್ಟೋರ್ ಮಾಲೀಕರಾದ ಅಭಿನಂದನ್ ಗೂಗಿ ಇವರ ಹುಟ್ಟು ಹಬ್ಬದ ಪ್ರಯುಕ್ತ ಶ್ರಮದಾನದ ನಂತರ ಉದ್ಯಾನವನದಲ್ಲಿ ಸಸಿ…

ರಾಜ್ಯ ಕರಾಟೆ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷರಾಗಿ  ಮೌನೇಶ  ವಡ್ಡಟ್ಟಿ ಅವಿರೋಧ ಆಯ್ಕೆ

ಕೊಪ್ಪಳ :  ರಾಜ್ಯ ಕರಾಟೆ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ನಗರದ ಖ್ಯಾತ ಕರಾಟೆ ಪಟು ಮತ್ತು ಹಿರಿಯ ಕರಾಟೆ ತರಬೇತುದಾರ ಮೌನೇಶ ಶಂಕ್ರಪ್ಪ ವಡ್ಡಟ್ಟಿ ರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಇತ್ತಿಚೆಗೆ ಮಾರ್ಚ್ 29 ರಂದು ಉಡುಪಿ ಜಿಲ್ಲೆಯ ದುರ್ಗಾ ಇಂಟರ್ನ್ಯಾಷನಲ್ ಹೊಟೆಲ್

DSP ಸಿದ್ದಲಿಂಗಪ್ಪಗೌಡ ಪಾಟೀಲ್, CPI ಪ್ರಕಾಶ್ ಮಾಳಿ, RHC ವೀರೇಶ ಜೋಳದರವರಿಗೆ ಮುಖ್ಯಮಂತ್ರಿಗಳ ಪದಕ ಪ್ರದಾನ

ಕೊಪ್ಪಳ ಸೆನ್ ಡಿ ಎಸ್ ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್ ಇವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪದಕ ನೀಡಿ ಗೌರವಿಸಿದರು ಗಂಗಾವತಿ ನಗರ ಠಾಣೆಯ ಸಿಪಿಐ ಪ್ರಕಾಶ್ ಮಾಳಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪದಕ ನೀಡಿ ಗೌರವಿಸಿದರು ಇಂದು ಬೆಂಗಳೂರಿನಲ್ಲಿ…

ಜಾತಿ ಮತ್ತು ವರ್ಗ ರಹಿತ ಸಮಾಜ ಆಶಯ ಹೊಂದಿದ ಅಕ್ಕ ಮಹಾದೇವಿ : ಡಾ. ಗಣಪತಿ ಲಮಾಣಿ 

ಕೊಪ್ಪಳ, ಏಪ್ರಿಲ್ 2: ನಮ್ಮ ಸಮಾಜವನ್ನು ಜಾತಿ  ಮತ್ತು ವರ್ಗ ರಹಿತ ನಿರ್ಮಾಣದ ಆಶಯವನ್ನು ಶಿವಶರಣೆ ಅಕ್ಕ ಮಹಾದೇವಿ ಹೊಂದಿದ್ದರು ಎಂದು ಪ್ರಾಚಾರ್ಯ ಡಾ. ಗಣಪತಿ ಲಮಾಣಿಯವರು ತಿಳಿಸಿದರು. ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶಿವಶರಣೆ ಅಕ್ಕ ಮಹಾದೇವಿ…
error: Content is protected !!