ಹನುಮ ಮಾಲಾ ಧಾರಣೆ ಸಂಕೀರ್ತನ ಯಾತ್ರೆಗೆ ಪುಷ್ಪಾರ್ಚನೆಯ ಮೂಲಕ ಸ್ವಾಗತ
ಹನುಮ ಮಾಲಾ ಧಾರಣೆ ಸಂಕೀರ್ತನ. ಯಾತ್ರೆಗೆ ಸರ್ವಧರ್ಮ ಸದ್ಭಾವನಾ ಸಮಿತಿಯಿಂದ. ಪುಷ್ಪಾರ್ಚನೆಯ ನಡೆಸುವುದರ ಮೂಲಕ ಸ್ವಾಗತ.
ಗಂಗಾವತಿ. ಹನುಮ ಹುಟ್ಟಿದ ನಾಡು ಎಂದು ಹೆಸರಾದ. ತಾಲೂಕಿನ ಅಂಜನಾದ್ರಿ ಬೆಟ್ಟದ ಕಿಷ್ಕಿಂದ ಆಂಜನೇಯ ದೇವಸ್ಥಾನಕ್ಕೆ ಆಗಮಿಸಿದ ಹನುಮ ಮಾಲಾಧಾರ ಭಕ್ತರ ಸಂಕೀರ್ತನ ಯಾತ್ರೆಗೆ. ಸರ್ವಧರ್ಮ ಸದ್ಭಾವನ ಸಮಿತಿಯ ನೇತೃತ್ವದಲ್ಲಿ. ಗಾಂಧಿ ವೃತದಲ್ಲಿ. ಪುಷ್ಪಾರ್ಚನೆ ಹಾಗೂ ಮಾಲಾರ್ಪಣೆ ಮಾಡುವುದರ ಮೂಲಕ ಸಂಭ್ರಮದಿಂದ ಶಾಸಕ ಜನಾರ್ಧನ್ ರೆಡ್ಡಿ ಮಾಜಿ ಶಾಸಕ ಪರಣ್ಣ ಮುನವಳ್ಳಿ. ವಿರುಪಾಕ್ಷಪ್ಪ ಸಿಂಗನಾಳ್ ವಿನಯ ಮಾಲಿ ಪಾಟೀಲ್ ಸಂಗಪ್ಪ ಸೇರಿದಂತೆ ಮಾಲಾಧಾರಿಗಳಿಗೆ ಸ್ವಾಗತಿಸಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಸಮಿತಿಯ. ಹಿರಿಯ ಮುಖಂಡ ಹಾಗೂ ನಗರಸಭೆಯ ಅಧ್ಯಕ್ಷ ಮೌಲಾಸಾಬ್ ಮಾತನಾಡಿ. ಭಾವೈಕ್ಯತೆಯ ಪ್ರೇತಿಕವಾಗಿ ಪ್ರತಿ ವರ್ಷದಂತೆ ಯುವ ಶಿವ ಸಹ. ಹನುಮ ಮಾಲಾಧಾರಿಗಳಿಗೆ. ಪುಷ್ಪಾರ್ಚನೆ ನಡೆಸುವುದರ ಮೂಲಕ. ಶುಭ ಕೋರುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಇಂತಹ ಮನೋಭಾವನೆ ಪ್ರತಿಯೊಬ್ಬ ಧರ್ಮಿಯರು ಅನುಸರಿಸಿಕೊಂಡು ಬಂದಲ್ಲಿ ಸುಖಿ ಸಮಾಜ ನಿರ್ಮಾಣಕ್ಕೆ ಪೂರಕವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಅ ಜರ್ ಅನ್ಸಾರಿ ಅಯ್ಯೋಬ ಖಾನ್. ಜಿಲಾನಿ ಡಿಶ್ ಜಿನ್ನಾ ಮನಿಯರ್. ಅನ್ನು ಮನಿಯರ್. ಶಫಿ ಬಿಲ್ಡರ್ ಮೆಹಬೂಬ.ಮುಸ್ತಾಕ್ ವಲಿ. ಆರ್‌ಟಿಓ ಜುಬೇರ್ ನಗರಸಭಾ ಸದಸ್ಯ ಅಜಯ್ ಬಿಚ್ಚಾಲಿ ಸೇರಿದಂತೆ ಸೈಯದ್ ಅಲಿ. ಉಪಸ್ಥಿತರಿದ್ದರು