ಮಕ್ಕಳು ಗುರಿ ಮುಟ್ಟುವವರೆಗೂ ಪ್ರಯತ್ನಿಸಬೇಕು : ಬಸವರಾಜ್ ಪಾಟೀಲ್ 

0

Get real time updates directly on you device, subscribe now.

ಕೊಪ್ಪಳ : ಇಂದಿನ ಮಕ್ಕಳು ದೊಡ್ಡ ಗುರಿಯನ್ನು ಹೊಂದಬೇಕು ಗುರಿ ಮುಟ್ಟುವವರೆಗೂ ಪ್ರಯತ್ನಿಸಬೇಕು ಗುರುಗಳ ಮಾರ್ಗದರ್ಶನದಲ್ಲಿ ನಡೆಯಬೇಕೆಂದು ವಿಶೇಷ ಉಪನ್ಯಾಸಕ ಬಸವರಾಜ್ ಪಾಟೀಲ್ ಹೇಳಿದರು.

ಅಕ್ಷರ ಜ್ಯೋತಿ ಯಾತ್ರೆ 2024 ಕಲ್ಯಾಣ ಕರ್ನಾಟಕ ಮಕ್ಕಳಿಗೆ ಎಸ್ ಎಸ್ ಎಲ್ ಸಿ ಯಲ್ಲಿ ಫಲಿತಾಂಶ ಸುಧಾರಣೆ ಸಲುವಾಗಿ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಉತ್ತಮ ಫಲಿತಾಂಶ ಗಳಿಸುವ ಕೆಲವೊಂದು ಮಾಹಿತಿಗಳನ್ನು  ತಿಳಿಸಿದರು.
ಅತಿಥಿಗಳಾಗಿ ವೀರಣ್ಣ ಕೊಲ್ಲಳ್ಳಿ, ಸದಾನಂದ್,ಬಸವಕುಮಾರ್  ಭಾಗವಹಿಸಿದ್ದರು.
ಅಧ್ಯಕ್ಷತೆ ಅಮರೇಶ್ ಕರಡಿ ಮುಖ್ಯೋಪಾಧ್ಯಾಯರು ಶ್ರೀ ಗವಿ ಸಿದ್ದೇಶ್ವರ ಸಂಯುಕ್ತ ಪ್ರೌಢಶಾಲೆ ಕೊಪ್ಪಳ  ವಹಿಸಿದ್ದರು.
 ಕಾರ್ಯಕ್ರಮದ ನಿರ್ವಹಣೆ ಕನ್ನಡ ಶಿಕ್ಷಕ ವೈ.ಕೆ.ಡೈರಿಮನಿ ನೆರವೇರಿಸಿದರು  ವಂದನಾರ್ಪಣೆಯನ್ನು ಶ್ರೀಮತಿ ರತ್ನ ಕೋಗಳ ನೆರವೇರಿಸಿದರು

Get real time updates directly on you device, subscribe now.

Leave A Reply

Your email address will not be published.

error: Content is protected !!