ಅನಧಿಕೃತ ಗುತ್ತಿಗೆದಾರಿಕೆಗೆ ಹಿಟ್ನಾಳ್ ಕುಟುಂಬದ ಆಶೀರ್ವಾದ- ಸಿ ವಿ ಚಂದ್ರಶೇಖರ್
ಕೊಪ್ಪಳ: ಇಡೀ ಕೊಪ್ಪಳ ತಾಲೂಕಿನಲ್ಲಿ ಅನಧಿಕೃತ ಗುತ್ತಿಗೆದಾರರು ಯಾರಾದರೂ ಇದ್ದರೆ ಅದು ಹಿಟ್ನಾಳ್ ಕುಟುಂಬ ಎಂದು ಜನ ಮಾತನಾಡಿಕೊಳ್ಳುವಷ್ಟು ಪರಸ್ಥಿತಿ ಕ್ಷೇತ್ರದಲ್ಲಿ ಹದಗೆಟ್ಟಿದೆ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯರಾದ ಸಿ ವಿ ಚಂದ್ರಶೇಖರ್ ತೀವ್ರ ವಾಗ್ದಾಳಿ ನಡೆಸಿದರು.ಅಶೋಕ!-->!-->!-->…