ಧರ್ಮಸ್ಥಳ ಸತ್ಯ ಯಾತ್ರೆ” ಯಲ್ಲಿ ಕೊಪ್ಪಳ ಜೆಡಿಎಸ್ ಮುಖಂಡರು ಭಾಗಿ
ಜೆಡಿಎಸ್ ಪಕ್ಷ ಧರ್ಮಸ್ಥಳದಲ್ಲಿ ರವಿವಾರ ಆಯೋಜಿಸಿದ್ದ “ಧರ್ಮಸ್ಥಳ ಸತ್ಯ ಯಾತ್ರೆ”ಯ ಅಂಗವಾಗಿ ನೇತ್ರಾವತಿ ನದಿಯಿಂದ ಹಮ್ಮಿಕೊಂಡಿದ್ದ ಪಾದಯಾತ್ರೆಯಲ್ಲಿ
ರಾಜ್ಯ ಕೋರ್ ಕಮಿಟಿ ಸದಸ್ಯರಾದ ಸಿ ವಿ ಚಂದ್ರಶೇಖರ, ಜಿಲ್ಲಾ ವಕ್ತಾರರಾದ ಮಲ್ಲನಗೌಡ ಕೋನನಗೌಡ್ರು, ಉಪಾಧ್ಯಕ್ಷರಾದ ಮೂರ್ತೆಪ್ಪ ಹಿಟ್ನಾಳ್, ಒಬಿಸಿ ಜಿಲ್ಲಾಧ್ಯಕ್ಷರಾದ ಕರಿಯಪ್ಪ ಹಾಲವರ್ತಿ, ತಾಲೂಕು ಅಧ್ಯಕ್ಷರಾದ ವಿರೇಶಗೌಡ ಗೌಡ್ರು ಚಿಕ್ಕ ಬಗನಾಳ, ನಗರ ಅಧ್ಯಕ್ಷರಾದ ಸೋಮನಗೌಡ ಹೊಗರನಾಳ, ನೇಕಾರರ ವಿಭಾಗದ ಜಿಲ್ಲಾಧ್ಯಕ್ಷರಾದ ಮಾರುತಿ ಫೇರ್ಮಿ, ಎಸ್ ಟಿ ಮೋರ್ಚಾ ಜಿಲ್ಲಾಧ್ಯಕ್ಷರಾದ ರಮೇಶ್ ಡಂಬ್ರಳ್ಳಿ, ಜಿಲ್ಲಾ ಕಾರ್ಯದರ್ಶಿ ಕಳಕನಗೌಡ ಹಲಗೇರಿ, ಶಿವಕುಮಾರ್ ಏಣಿಗಿ, ಪಕ್ಷದ ಮುಖಂಡರಾದ ಮೈಲಾರಪ್ಪ ಗುಳದಳ್ಳಿ, ಶರಣಪ್ಪ ಮರಕಟ್, ಮಂಜುನಾಥ್ ಮಾಲಿಪಾಟೀಲ್, ಹುಚ್ಚಪ್ಪ ಚೌದ್ರಿ, ಸಂಜೀವ್ ಗೌಡ ಪೊಲೀಸ್ ಪಾಟೀಲ್, ಶಿವರೆಡ್ಡಿ ಹೊಸಮನಿ, ರವಿಕುಮಾರ್ ಮೇದಾರ ಹಾಗೂ ಶೇಖರ್ ಪಾಟೀಲ್ ಭಾಗವಹಿಸಿದರು.

Comments are closed.