ಕಾಂಗ್ರೆಸ್ ಮಹಿಳೆಯರ ಕ್ಷಮೆ ಕೇಳಲಿ: ಸಿವಿಸಿ
Congress should apologize to women: CVC
ಕೊಪ್ಪಳ: ಮಹಿಳಾ ಮೀಸಲಾತಿ ವಿಧೇಯಕ (ನಾರಿಶಕ್ತಿ ವಂದನ್) ಮಸೂದೆಗೆ ಲೋಕಸಭೆಯಲ್ಲಿ ಸೋಲುಂಟಾಗಲು ಕಾಂಗ್ರೆಸ್ ಪಕ್ಷ ನೇರ ಹೊಣೆ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ್ ಟೀಕಿಸಿದ್ದಾರೆ.
"ಮಹಿಳೆಯರಿಗೆ ರಾಜಕೀಯದಲ್ಲಿ…