ಕೊಪ್ಪಳ ವಿಶ್ವ ವಿದ್ಯಾಲಯದ ಖೋ ಖೋ ತಂಡಕ್ಕೆ  ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಆಯ್ಕೆ   

Get real time updates directly on you device, subscribe now.



ಕೊಪ್ಪಳ : ಕೊಪ್ಪಳ ವಿಶ್ವ ವಿದ್ಯಾಲಯದ ಖೋ ಖೋ ತಂಡಕ್ಕೆ  ಸರಕಾರಿ ಪದವಿ ಕಾಲೇಜಿನ   ಪರಶುರಾಮ, ಶಿವಕುಮಾರ,  ಮಂಜುನಾಥ  ಬಿ ಎನ್, ಮಂಜುನಾಥ ಬಿ ಹಾಗೂ  ನಾಗರತ್ನ ಆಯ್ಕೆಯಾಗಿದ್ದಾರೆ .                                   ಇತ್ತೀಚಿಗೆ ಗಂಗಾವತಿಯ ಎಸ್ ಕೆ ಎನ್ ಜಿ ಕಾಲೇಜಿನಲ್ಲಿ ಜರುಗಿದ 2026 -27 ನೇ ಸಾಲಿನ ವಿಶ್ವವಿದ್ಯಾಲಯಗಳ  ಆಯ್ಕೆ ಪ್ರಕ್ರಿಯೆಯಲ್ಲಿ  ಇವರು ಆಯ್ಕೆ ಯಾಗಿರುತ್ತಾರೆ.                  ಪುರುಷರ ವಿಭಾಗದಲ್ಲಿ 12 ತಂಡಗಳು ಹಾಗೂ  ಮಹಿಳೆಯರ ವಿಭಾಗದಲ್ಲಿ 10 ತಂಡಗಳು ಭಾಗವಹಿಸಿದ್ದವು.                                   ಪುರುಷರ ಪಂದ್ಯಾಟದಲ್ಲಿ ಕೊಪ್ಪಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪುರುಷರ ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡು ಆಯ್ಕೆ ಆಗಿರುತ್ತಾರೆ.
ವಿದ್ಯಾರ್ಥಿಗಳ ಸಾಧನೆಗೆ ಪ್ರಾಂಶುಪಾಲರಾದ      ವೈ. ಬಿ .ಅಂಗಡಿ, ಧೈಹಿಕ ನಿರ್ದೇಶಕರಾದ  ಮಂಜುನಾಥ ಆರೆಂಟನೂರ್ , ಪ್ರಾಧ್ಯಾ ಪಕ ಉಮೇಶ ಅಂಗಡಿ ಹಾಗೂ ಸರ್ವ ಸಿಬ್ಬಂದಿಗಳು  ಹರ್ಷ ವ್ಯಕ್ತ ಪಡಿಸಿದ್ದಾರೆ. 

Students of Government First Grade College selected for Koppal University’s Kho Kho team

Koppal: Parashuram, Shivakumar, Manjunath BN, Manjunath B and Nagaratna of Government Degree College have been selected for the Kho Kho team of Koppal University. They were selected in the university selection process for the year 2026-27 held recently at SKNG College, Gangavathi. 12 teams participated in the men’s category and 10 teams in the women’s category. The men’s team of Koppal Government First Grade College came second in the men’s competition and was selected.
The principal of the students, Y. B. Angadi, Physical Director Manjunath Arentanur, Principal Umesh Angadi and all the staff expressed their joy.

Get real time updates directly on you device, subscribe now.

Comments are closed.

error: Content is protected !!