ಡಾ.ಕೆ.ಎಂ.ಸೈಯದ್ ಗೆ ಪಿತೃವಿಯೋಗ
ನಿಧನ - ಮೈಬೂಬ್ ಸಾಬ್ ಯುಸೂಸಾಬ್ ಸೈಯದ್
ಡಾ.ಕೆ.ಎಂ.ಸೈಯದ್ ರವರ ತಂದೆ
ಕೊಪ್ಪಳ: ಕೆಪಿಸಿಸಿ ಸಂಯೋಜಕ ಹಾಗೂ ಕೆಎಂಎಸ್ ಸಮೂಹ ಸಂಸ್ಥೆಯ ಅಧ್ಯಕ್ಷ ಡಾ.ಕೆ.ಎಂ.ಸೈಯದ್ ಅವರ ತಂದೆಯವರಾದ ಮೈಬೂಬ್ ಸಾಬ್ ಯುಸೂಸಾಬ್ ಸೈಯದ್ (77) ಅವರು ಮಂಗಳವಾರ ರಾತ್ರಿ ಅನಾರೋಗ್ಯದಿಂದ ನಿಧನರಾದರು.
ಮೃತರಿಗೆ ಪತ್ನಿ,…