ಕಲಬುರ್ಗಿ ಗ್ರಾಮೀಣ ಶಾಸಕ ಬಸವರಾಜ ಮತ್ತೀಮಡುಗೆ ಸನ್ಮಾನ
.
ಕೊಪ್ಪಳ : ಭಾಗ್ಯನಗರದ ಯುವ ಮುಖಂಡ ಯಮನೂರಪ್ಪ ಹಾದಿಮನಿ ನಿವಾಸಕ್ಕೆ ಕಲಬುರ್ಗಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ರಾಜ್ಯ ಬಿಜೆಪಿ ಪಕ್ಷದ ರಾಜ್ಯ ಕಾರ್ಯದರ್ಶಿ ಬಸವರಾಜ ಮತ್ತೀಮಡು ಮತ್ತು ಅವರ ಧರ್ಮ ಪತ್ನಿ ಜಯಶ್ರೀ ಮತ್ತೀಮಡು ಅವರನ್ನು ಪ್ರೀತಿಯಿಂದ ಸ್ವಾಗತಿಸಿ
ನಂತರ ಶಾಸಕರಿಗೆ ಮತ್ತು ಅವರ ಧರ್ಮಪತ್ನಿಯವರಿಗೆ ಮೋಚಿ ಸಮಾಜದ ಗುರು- ಹಿರಿಯರು,ಯುವಕರು ಸೇರಿ ಸನ್ಮಾನಿಸಿ ಗೌರವಿಸಿದರು.
ನಂತರ ಶಾಸಕ ಬಸವರಾಜ್ ಮತ್ತೀಮಡು ಮಾತನಾಡಿ ನಿಮ್ಮ ಪ್ರೀತಿ ವಿಶ್ವಾಸಕ್ಕೆ ನಾನು ಚಿರಋಣಿ ಎಂದರು.
ಈ ಸಂದರ್ಭದಲ್ಲಿ ಮೋಚಿ ಸಮಾಜದ ಅಧ್ಯಕ್ಷರು. ಮತ್ತು ಉಪಾಧ್ಯಕ್ಷರು ಮಂಜಪ್ಪ ದರ್ಗದಕಟ್ಟಿ ದಾನಪ್ಪ ಕವಲೂರು, ಜಗದೀಶ್ ತೆಗ್ಗಿನಮನಿ, ರಾಮಚಂದ್ರಪ್ಪ ಅಡ್ದೆದಾರ್, ಮಲ್ಲಪ್ಪ ಬೂಟಿ ಯಮನೂರಪ್ಪ ಹಾದಿಮನಿ ಗುರುರಾಜ್ ಹಲಿಗೇರಿ, ಡಾ. ಕೊಟ್ರೇಶ್ ಶೇಡ್ಮಿ ಶ್ರೀನಿವಾಸ್ ಯ್ಯಾಟಿ ವೀರೇಶ್ ಗೊಂಡಬಾಳ.ಈರಪ್ಪ ಬಾವಿಮನಿ. ಹನುಮಂತಪ್ಪ ಹಿಂದಲಮನಿ. ಚಂದ್ರು ಹಂಚಿನಮನಿ. ಮುತ್ತು ದರಗದಕಟ್ಟಿ ವೀರೇಶ್ ತೆಗ್ಗಿನಮನಿ. ರೇಣುಕಪ್ಪ ಕುಟುಗನಹಳ್ಳಿ. ಹೇಮಣ್ಣ ಹಿಂದಲಮನಿ. ಕುಮಾರ್ ಅಡ್ಡೆದಾರ್. ವಿಶ್ವನಾಥ್ ಪಡಸಾಲಿಮನಿ. ಶಿವು ಹಂಚಿನಮನಿ. ಚಿನ್ನು ಅಡ್ಡದಾರ್. ಪರಶುರಾಮ್ ಚಿನ್ನೂರ. ಶಿವು ಹಾದಿಮನಿ. ಚಂದ್ರಶೇಖರ್ ಹಾದಿಮನಿ. ಆನಂದ್ ಹಾದಿಮನಿ. ರಾಮಣ್ಣ ಹಂಚಿನಮನಿ. ಸುರೇಶ್ ದರಗದಕಟ್ಟಿ. ಶಿವು ದರಗದಕಟ್ಟಿ ರಾಮಪ್ಪ ತೆಗ್ಗಿನಮನಿ ಪ್ರವೀಣ್ ಮುಂಡರಗಿ ಚಿದಾನಂದ ಹಾದಿಮನಿ ಪ್ರತಾಪ ಹಾದಿಮನಿ ಅಣ್ಣಪ್ಪ ದೇವರಮನಿ ಪುರುಷೋತ್ತಮ್ ಹಾದಿಮನಿ ಮಹೇಶ್ ಕುಕುನೂರ್ ಭಾಗ್ಯನಗರದ ಮೋಚಿ ಸಮಾಜದ ಎಲ್ಲ ಗುರು ಹಿರಿಯರು ಹಾಗೂ ಯುವಕರು ಉಪಸ್ಥಿತರಿದ್ದರು.
Comments are closed.