SSK ಸಮಾಜಕ್ಕೆ ಪ್ರತ್ಯೇಕ ಅಭಿವೃದ್ಫಿ ನಿಗಮ ಮಂಡಳಿ ಸ್ಥಾಪಿಸುವಂತೆ ಒತ್ತಾಯ
SSK ಸಮಾಜಕ್ಕೆ ಪ್ರತ್ಯೇಕ ಅಭಿವೃದ್ಫಿ ನಿಗಮ ಮಂಡಳಿ ಸ್ಥಾಪಿಸುವಂತೆ ಒತ್ತಾಯಿಸಿ ಸರ್ಕಾರಕ್ಕೆ ಕೊಪ್ಪಳ ಶಾಸಕರಾದ ಶ ರಾಘವೇಂದ್ರ ಹಿಟ್ನಾಳ್ ರವರಿಗೆ ಕೊಪ್ಪಳ ಜಿಲ್ಲಾ ಅಭಿವೃದ್ಧಿ ನಿಗಮ ಮಂಡಳಿಯ ಹೋರಾಟ ಸಮಿತಿ ಅಧ್ಯಕ್ಷ ಸತೀಶ್ B ಮೇಘರಾಜ್ ಇವರ ನೇತೃತ್ವದಲ್ಲಿ ಸಮಾಜದ ಯುವಕರ ತಂಡ ಮನವಿಯನ್ನು ಸಲ್ಲಿಸಿದರು
ಈಗಾಗಲೇ 2a ದಲ್ಲಿಮೀಸಲಾತಿ ಇರುವ ಸಮಾಜವನ್ನು ಅಭಿವೃದ್ಧಿ ಹೊಂದಲು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಒತ್ತಾಯಿಸಲಾಗಿದ್ದು ಸದ್ರಿ 2ವಿಷಯಗಳನ್ನು ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ನಮ್ಮ ಪರವಾಗಿ ದ್ವನಿ ಎತ್ತುವಂತೆ ಮತ್ತು ಮಂಡನೆ ಮಾಡಿಸುವಲ್ಲಿ ಪ್ರಯತ್ನಿಸುವಂತೆ ಬೆಳಗಾವಿಯಲ್ಲಿ ವಿದಾನಸಭೆ ಅವರಣದಲ್ಲಿ ಒಂದು ದಿನ ಕರ್ನಾಟಕದ ಯಲ್ಲಾ ಜಿಲ್ಲೆಗಳ ಹಾಗೂ ತಾಲೂಕುಗಳ SSK ಸಮಾಜದ ಸಾರ್ವಜನಿಕರಿಂದ ಸಂಕೇತಿಕ ಧರಣಿ ಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದು ಸಹಕರಿಸುವಂತೆ ತಿಳಿಸಲಾಯಿತು ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಹೋರಾಟ ಸಮಿತಿ ಗೌರವ್ ಕಾರ್ಯದರ್ಶಿಯಾ ದ ಪರಶುರಾಮ ಹೆಚ್ ಪವಾರ್,ಹಾಗೂ ಹೋರಾಟ ಸಮಿತಿ ಯ ಖಜಾಂಚಿ ಯವರಾಧ ರಾಮು N ಕಾಟವಾ, ಮತ್ತು ತರುಣ ಸಂಘದ ಅಧ್ಯಕ್ಷರಾದ N R ಕಾಟವಾ ಹಾಗೂ ಉಪಾಧ್ಯಕ್ಷರಾದ ಕೃಷ್ಣಾರಾಮಸಾ ನಿರಂಜನ್, ಮತ್ತು ಸದಸ್ಯರುಗಳಾದ ಸುರೇಶ್ ಜಿ ಪವಾರ್, ಡಿಕುಸಾ ಮೇಘರಾಜ್, ಮೋಹನ್ R ಮೇಘರಾಜ್, ಗಣೇಶ್ ಅಂಟಾ ಲಮರದ್, ಪಟ್ಟಣ ಪಂಚಾಯತ್ ಸದಸ್ಯರಾದ ವಾಸುದೇವ N ಮೇಘರಾಜ್,ಉಪಸ್ಥಿತರಿದ್ದರು
Comments are closed.