ಕೊಪ್ಪಳ ಕಾರ್ಖಾನೆಗಳ ಸಮಸ್ಯೆಯಿಂದ‌ ಮುಕ್ತಿ ಕೊಡಿ; ಬೆಳಗಾವಿಯಲ್ಲೂ ಹೋರಾಟ

Get rid of the problem of Koppal factories; Fight in Belgaum too ಬೆಳಗಾವಿ: ಕೊಪ್ಪಳ: ಮುಖ್ಯಮಂತ್ರಿಗಳು, ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಅವರನ್ನು ಕರೆದುಕೊಂಡು ಬಂದು ಕಾರ್ಖಾನೆಯಿಂದ ಬಾಧಿತವಾದ 20 ಹಳ್ಳಿಗಳ ಜನರನ್ನು ಮಾತನಾಡಿಸಬೇಕು.…

ಹಾಡು ಬಿತ್ತಿ ಹೊರಟ ಹೋರಾಟದ ಜೀವ : ಬಿ.ಬಾಬು

( ಮುಂಡರಗಿಯ ಹಿರಿಯ ರಂಗಕಲಾವಿದ, ಕವಿ-ಹೋರಾಟಗಾರ, ಛಾಯಾಗ್ರಾಹಕ  ಬಿ.ಬಾಬು ಅವರಿಗೆ ನುಡಿನಮನ) - ಕಳಕೇಶ ಡಿ ಗುಡ್ಲಾನೂರ ನಾಡಿನ ರಂಗಭೂಮಿ  ತನ್ನೊಬ್ಬ ಅಪರೂಪದ ಕಣ್ಮಣಿಯನ್ನು  ಕಳೆದುಕೊಂಡು ಕಳವಳಗೊಂಡಿದೆ.  ರಂಗಭೂಮಿ, ಕಿರುತೆರೆ, ಸಾಹಿತ್ಯ, ಸಂಘಟನೆ, ಹೋರಾಟ – ಎಲ್ಲ ಕ್ಷೇತ್ರಗಳಲ್ಲೂ…

ಅನಿಕೇತ ಬಳ್ಳಾರಿಗೆ ಬಾಲವಿಕಾಸ ಅಕಾಡೆಮಿಯ ರಾಜ್ಯಮಟ್ಟದ ‘ಬಾಲಗೌರವ ಪ್ರಶಸ್ತಿ’ :

ಅಣ್ಣನ ಮಗ ಅನಿಕೇತ ರಾಜೇಶ ಬಳ್ಳಾರಿ ಕರ್ನಾಟಕ ಸರಕಾರ ಕೊಡ ಮಾಡುವ ಪ್ರತಿಷ್ಠಿತ 'ಬಾಲ ವಿಕಾಸ ಅಕಾಡೆಮಿ'ಯ 'ಅಕಾಡೆಮಿ ಬಾಲ ಗೌರವ' ಪ್ರಶಸ್ತಿಗೆ ಆಯ್ಕೆ ಆಗಿದ್ದಾನೆ. ಉತ್ತಮ ಈಜು ಮತ್ತು ನೃತ್ಯಪಟುವಾಗಿರುವ ಅನಿಕೇತ 'ನಮ್ಮ ಭಾಷೆ - ನಮ್ಮ ಕನ್ನಡ' ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ

ಬಲ್ಡೋಟಾ ಕಾರ್ಖಾನೆ ವಿರುದ್ಧದ ಹೋರಾಟ ಬೆಳಗಾವಿಗೆ: ಅಲ್ಲಮಪ್ರಭು ಬೆಟ್ಟದೂರು

ಎ.ಟಿ.ರಾಮಸ್ವಾಮಿ 50ನೇ ದಿನದ ಧರಣಿಗೆ ಆಗಮನ ಕೊಪ್ಪಳ: ನಗರಸಭೆ ಮುಂದೆ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ನಡೆಸುತ್ತಿರುವ 45ನೇ ದಿನದ ಅನಿರ್ದಿಷ್ಟ ಧರಣಿಯನ್ನು ಜಂಟಿ ಕ್ರಿಯಾ ವೇದಿಕೆಯ ಪ್ರಮುಖರು ನಡೆಸಿದರು.ಬಲ್ಡೋಟಾ,

ಡಿ.21 ರಿಂದ 24 ವರೆಗೆ ಜಿಲ್ಲೆಯಾದ್ಯಂತ ಪಲ್ಸ್ ಪೋಲಿಯೋ ಕಾರ್ಯಕ್ರಮ

ಕೊಪ್ಪಳ ಡಿಸೆಂಬರ್ 12, ಜಿಲ್ಲೆಯಾದ್ಯಂತ ಡಿಸೆಂಬರ್ 21 ರಿಂದ 24 ರವರೆಗೆ ರಾಷ್ಟಿçÃಯ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಮಗುವಿನ ಭವಿಷ್ಯದ ಹಿತದೃಷ್ಠಿಯಿಂದ ತಮ್ಮ 5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ತಪ್ಪದೇ ಪೋಲಿಯೋ ಲಸಿಕೆಯನ್ನು ಕಡ್ಡಾಯವಾಗಿ

ಇಬ್ರಾಹಿಂ ಸಾಬ್ ಬಿಸರಳ್ಳಿ, ಹೊನ್ನೂರು ಸಾಬ್ ಬೈರಾಪುರ ರಿಗೆ ಸನ್ಮಾನ

ಭಾಗ್ಯನಗರ :ಪಟ್ಟಣ ಪಂಚಾಯತ ಹಂಗಾಮಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹೊನ್ನೂರು ಸಾಬ್ ಬೈರಾಪುರ ಹಾಗೂ ವಕೀಲರಾಗಿ 27 ವರ್ಷಗಳನ್ನು ಪೂರೈಸಿರುವ ಭಾಗ್ಯನಗರ ಜಾಮಿಯಾ ಮಸೀದಿ ಕಮಿಟಿಯ ಅಧ್ಯಕ್ಷರಾದ ಇಬ್ರಾಹಿಂ ಸಾಬ್ ಬಿಸರಳ್ಳಿ ಇವರಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು. ಗ್ರಾಮ ಪಂಚಾಯತ್

ಜಿಲ್ಲಾ ಮಟ್ಟದ ಮಹಿಳಾ ಕವಿಗೋಷ್ಠಿ

ಗಂಗಾವತಿ ತಾಲೂಕು ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಕೊಪ್ಪಳ ಜಿಲ್ಲಾ ಮಟ್ಟದ ಮಹಿಳಾ ಕವಿಗೋಷ್ಠಿ ಕಾರ್ಯಕ್ರಮವು ದಿನಾಂಕ : 23-12-2025 ರಂದು ಕನ್ನಡ ಸಾಹಿತ್ಯ ಪರಿಷತ್ತು ಭವನ ಗಂಗಾವತಿಯಲ್ಲಿ ನಡೆಯಲಿದ್ದು, ಅಂದು ಕೊಪ್ಪಳ ಜಿಲ್ಲಾ ಲೇಖಕಿಯರ ಸಂಘದ ಉದ್ಘಾಟನೆ ಕಾರ್ಯಕ್ರಮವೂ ನೆರವೇರಲಿದೆ.

ವ್ಯವಸ್ಥಿತವಾಗಿ ಶ್ರೀ ಗವಿಸಿದ್ಧೇಶ್ವರ ಜಾತ್ರೆ ನಡೆಸಲು ಅಧಿಕಾರಿಗಳು ಅಗತ್ಯ ಸಿದ್ದತೆ ಮಾಡಿಕೊಳ್ಳಿ –…

ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ Gavimath jatre 2026 2026ರ ಜನವರಿ 5ರಂದು ನಡೆಯಲಿರುವ ಕೊಪ್ಪಳ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ಹಾಗೂ ವ್ಯವಸ್ಥಿತವಾಗಿ ನಡೆಸಲು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಅಗತ್ಯ

ಡಾ.ನಾಗರಾಜ ದಂಡೋತಿಗೆ ಉತ್ತಮ ಎನ್.ಎಸ್.ಎಸ್ ಅಧಿಕಾರಿ ಪ್ರಶಸ್ತಿ

ಕೊಪ್ಪಳ, ಡಿ,೧೧- ನಗರದ ಶ್ರೀ ಗವಿಸಿದ್ಧೇಶ್ವರ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಮತ್ತು ರಾಷ್ಟಿçÃಯ ಸೇವಾ ಯೋಜನಾ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಡಾ.ನಾಗರಾಜ ದಂಡೋತಿಯವರಿಗೆ ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಿಂದ ನೀಡುವ ೨೦೨೩-೨೪ನೇ ಸಾಲಿನ ಉತ್ತಮ ಎನ್.ಎಸ್.ಎಸ್

ವಿಕಲಚೇತನ ಮಕ್ಕಳ ಸೇವೆ ದೇವರ ಸೇವೆಗೆ ಸಮ: ಹನುಮಂತಪ್ಪ

ಕೊಪ್ಪಳ: ವಿಕಲಚೇತನ ಮಕ್ಕಳ ಸೇವೆಯನ್ನು ಮಾಡುವುದು ದೇವರ ಸೇವೆಯನ್ನು ಮಾಡಿದಷ್ಟು ಶ್ರೇಷ್ಠವಾದದ್ದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಹನುಮಂತಪ್ಪ ಹೇಳಿದರು. ಅವರು ನಗರದ ಉರ್ದು ಸರ್ಧಾರಗಲ್ಲಿಯಲ್ಲಿ ಹಮ್ಮಿಕೊಂಡಿದ್ದ ವಿಕಲಚೇತನ ಮಕ್ಕಳ ವೈದ್ಯಕೀಯ ತಪಾಸಣೆಯ ಶಿಬಿರವನ್ನು ಉದ್ಘಾಟಿಸಿ…
error: Content is protected !!