ಶೀಘ್ರದಲ್ಲಿ ಕಾರ್ಖಾನೆ ವಿರೋಧಿ ಆಟೋ ರ್ಯಾಲಿ: ಶಿವಸಂಗಪ್ಪ

ಕೊಪ್ಪಳ: 58ನೇ ದಿನದಲ್ಲಿ ಮುನ್ನಡೆದ ಬಲ್ಡೋಟಾ ಬಿಎಸ್ಪಿಎಲ್, ಕಿರ್ಲೋಸ್ಕರ್, ಕಲ್ಯಾಣಿ ಸ್ಟೀಲ್, ಮುಕುಂದ್-ಸುಮಿ, ಎಕ್ಸ್ಇಂಡಿಯಾ ಮುಂತಾದ ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ, ಬಸಾಪುರ ಕೆರೆ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲು ಆಗ್ರಹಿಸಿ, ತುಂಗಭದ್ರಾ ವಿಷಗೊಳಿಸುವ ಕಾರ್ಖಾನೆಗಳನ್ನು ಸೀಜ್…

ಮೂಲಭೂತ ಸೌಕರ್ಯಕ್ಕೆ ಆದ್ಯತೆ: ಜನಾರ್ದನರೆಡ್ಡಿ

Priority given to infrastructure: Janardhana Reddy ಗಂಗಾವತಿ: ನಗರದ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾಗಿರುವ ಶ್ರೀ ಕೊಲ್ಲಿ ನಾಗೇಶ್ವರರಾವ್ ಗಂಗಯ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಆದ್ಯತೆ ನೀಡಲಾಗುವುದು ಎಂದು ಶಾಸಕರು ಹಾಗೂ ಕಾಲೇಜು ಅಭಿವೃದ್ಧಿ…

ರಾಜ್ಯಮಟ್ಟದ ಕರಾಟೆ ಕ್ರೀಡಾಕೂಟದಲ್ಲಿ ರೆಹಮಾನಬೀ ಗೆ ದ್ವಿತೀಯ ಸ್ಥಾನ

Koppal district wins first state level silver medal for women's category ಕೊಪ್ಪಳ ಜಿಲ್ಲೆ ಮಹಿಳಾ ವಿಭಾಗಕ್ಕೆ ಮೊದಲ ರಾಜ್ಯಮಟ್ಟದ ಬೆಳ್ಳಿ ಪದಕ ಗಂಗಾವತಿ :— ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಹಾಗೂ ಚಿಕ್ಕಮಗಳೂರು ಜಿಲ್ಲೆಯ ಸಂಯುಕ್ತ…

ಜಾತ್ರಾ ಅವರಣದಲ್ಲಿ ಪ್ಲೆಕ್ಸಗಳನ್ನು ಕಟ್ಟಬಾರದೆಂದು ಕೋರಿಕೆ

ಕೊಪಳ : ನಗರದ ಶ್ರೀಗವಿಮಠದ ಜಾತ್ರಾ ಮಹಾರಥೋತ್ಸವಕ್ಕೆ ದಿನಗಣನೆ ಪ್ರಾರಂಭವಾದÀ ನಿಮಿತ್ಯ ಮಠದಲ್ಲಿ ಸಿದ್ಧತೆಯ ಕಾರ್ಯಗಳು ಭರದಿಂದ ಸಾಗುತ್ತಲಿವೆ. ದಿನಾಂಕ ೦೫.೦೧.೨೦೨೬ರಂದು ಜುಗುಗುವ ಶ್ರೀ ಗವಿಸಿದ್ಧೇಶ್ವರ ಮಹಾರತೋತ್ಸವ ನಿಮಿತ್ಯ ಅನೇಕ ಲಕ್ಷ ಲಕ್ಷ ಭಕ್ತರು ಸೇರಿ ಸಂಭ್ರಮಿಸುವುದು ಭಕ್ತಿ ಭಾವದ…

ರೈತರು ಬಯೋಮೆಟ್ರಿಕ್ ಮೂಲಕ ನೋಂದಾಯಿಸಿಕೊಳ್ಳಿ -ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ

ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿಗೆ ಕ್ರಮ: ನೊಂದಣಿ ಪ್ರಕ್ರಿಯೆ ಪ್ರಾರಂಭ ಕೊಪ್ಪಳ  : ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿಗಾಗಿ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ರೈತರು ಬಯೋಮೆಟ್ರಿಕ್ ಮೂಲಕ ನೋಂದಾಯಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಹೇಳಿದರು…

ಶಾಮನೂರು ಶಿವಶಂಕರಪ್ಪನವರ ನಿಧನದಿಂದ ನಾಡಿಗೆ ಮತ್ತು ಪಕ್ಷಕ್ಕೆ ತುಂಬಲಾರದ ನಷ್ಟ

ಅವರೊಬ್ಬ ಜಾತ್ಯಾತೀತ ಹಾಗೂ ಜನಪ್ರಿಯ ನಾಯಕ ಎಲ್ಲ ರಾಜಕೀಯ ಪಕ್ಷದವರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದ ಅಜಾತಶತ್ರು ಕಷ್ಟದಲ್ಲಿರುವವರಿಗೆ ಸದಾ ನೆರವಾಗುವ ಅವರ ಬದುಕು ಸಾರ್ಥಕ- ಮುಖ್ಯಮಂತ್ರಿ ಸಿದ್ದರಾಮಯ್ಯ ದಾವಣಗೆರೆ, ಡಿಸೆಂಬರ್ 26: ಜಾತ್ಯಾತೀತ ಹಾಗೂ ಜನಪ್ರಿಯ…

ನಿರಂತರ ಸಾಹಿತ್ಯ ಪುರಸ್ಕಾರ ಪ್ರದಾನ, ಪುಸ್ತಕ ಲೋಕಾರ್ಪಣೆ ಹಾಗೂ ಬಹುಭಾಷಾ ಕವಿಗೋಷ್ಠಿ

ಪುತ್ತೂರು: 26 - ಇಲ್ಲಿಯ ಸಂತ ಫಿಲೋಮಿನಾ ಜ್ಯೂಬಿಲಿ ಮೆಮೋರಿಯಲ್ ಹಾಲ್ ದರ್ಬೆದಲ್ಲಿ ರವಿವಾರ ದಿನಾಂಕ 28 ರಂದು ಬೆಳಿಗ್ಗೆ 9-30 ಗಂಟೆಗೆ ನಿರಂತರ ಪ್ರಕಾಶನ, ಗದಗ, ಮಕಾನದಾರ ಸಾಹಿತ್ಯ ಪ್ರತಿಷ್ಠಾನ, ಗಜೇಂದ್ರಗಡ ಹಾಗೂ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇವರ ಸಹಯೋಗದಲ್ಲಿ

ರೈತರ ಹಕ್ಕೊತ್ತಾಯಗಳ ಈಡೇರಿಕೆಗೆ ತಕ್ಷಣ ಕ್ರಮ ಕೈಗೊಳ್ಳಲು WPI ಆಗ್ರಹ

ಕೊಪ್ಪಳ : ರೈತರ ಸಮಸ್ಯೆಗಳು ದ್ವಿಗುಣಗೊಂಡಿರುವ ಕುರಿತು ಹಾಗೂ ರೈತರ ಹಕ್ಕೊತ್ತಾಯಗಳ ಈಡೇರಿಕೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಡಬ್ಲ್ಯೂಪಿಐ ಪಾರ್ಟಿ ರಾಜ್ಯಪಾಲರಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಮನವಿಯನ್ನು ಸಲ್ಲಿಸಿತು. ಮನವಿ ಪತ್ರದಲ್ಲಿ ದೇಶದ

ಕೊಪ್ಪಳ ಗ್ರಾಮೀಣ ಠಾಣೆಯ ಸಿಪಿಐ ಡಿ ಸುರೇಶ್ ರ ತಾಯಿ ಲಾಲವ್ವ (೮೫) ನಿಧನ

ಕೊಪ್ಪಳ : ಕೊಪ್ಪಳ ಗ್ರಾಮೀಣ ಠಾಣೆಯ ಸಿಪಿಐ ಡಿ ಸುರೇಶ್ ಇವರ ತಾಯಿ ನಿಧನರಾಗಿದ್ದಾರೆ. ಕೊಪ್ಪಳ ಗ್ರಾಮೀಣ ಠಾಣೆಯ ಸಿಪಿಐ  ಸುರೇಶ ಡಿ. ಅವರ ಮಾತೃಶ್ರೀ ಶ್ರೀಮತಿ ಲಾಲವ್ವ ಡಿ(೮೫)    ರವರು ಇಂದು (23-12-2025 ಮಂಗಳವಾರ ರಂದು) ಬೆಳಗಿನ ಜಾವ  ನಿಧನರಾಗಿದ್ದಾರೆ. ಅವರಿಗೆ ೮೫ ವರ್ಷ

ಮಹಾನ್ ಕಿಡ್ಸ್ ಶಾಲೆಯಲ್ಲಿ ಗಣಿತ ದಿನಾಚರಣೆ ದೈನಂದಿನ ಬದುಕಿಗೆ ಗಣಿತ ಪೂರಕ: ಸವಿತಾ ನೇತ್ರಾಜ್ ಗುರುವಿನ್ ಮಠ

ಗಂಗಾವತಿ: ಪ್ರತಿಯೊಬ್ಬರ ದೈನಂದಿನ ಬದುಕಿಗೆ ಗಣಿತ ಅತ್ಯಂತ ಮಹತ್ವ ಆಗಿದೆ ಎಂದು ಮಹಾನ್ ಕಿಡ್ಸ್ ಶಾಲೆಯ ಮುಖ್ಯೋಪಾಧ್ಯಾಯನಿ ಶ್ರೀಮತಿ ಸವಿತಾ ನೇತ್ರಾಜ್ ಗುರುವಿನ್ ಮಠ ಹೇಳಿದರು.ಅವರು ಸೋಮವಾರದಂದು ಭಾರತದ ಪ್ರಖ್ಯಾತ ಗಣಿತ ತಜ್ಞ ಶ್ರೀನಿವಾಸ ರಾಮಾನುಜನ್ ಅವರ ಹುಟ್ಟಿದ ದಿನವನ್ನು ದೇಶಾದ್ಯಂತ…
error: Content is protected !!