ಜಾತ್ರಾ ಅವರಣದಲ್ಲಿ ಪ್ಲೆಕ್ಸಗಳನ್ನು ಕಟ್ಟಬಾರದೆಂದು ಕೋರಿಕೆ

Get real time updates directly on you device, subscribe now.

ಕೊಪಳ : ನಗರದ ಶ್ರೀಗವಿಮಠದ ಜಾತ್ರಾ ಮಹಾರಥೋತ್ಸವಕ್ಕೆ ದಿನಗಣನೆ ಪ್ರಾರಂಭವಾದÀ ನಿಮಿತ್ಯ ಮಠದಲ್ಲಿ ಸಿದ್ಧತೆಯ ಕಾರ್ಯಗಳು ಭರದಿಂದ ಸಾಗುತ್ತಲಿವೆ. ದಿನಾಂಕ ೦೫.೦೧.೨೦೨೬ರಂದು ಜುಗುಗುವ ಶ್ರೀ ಗವಿಸಿದ್ಧೇಶ್ವರ ಮಹಾರತೋತ್ಸವ ನಿಮಿತ್ಯ ಅನೇಕ ಲಕ್ಷ ಲಕ್ಷ ಭಕ್ತರು ಸೇರಿ ಸಂಭ್ರಮಿಸುವುದು ಭಕ್ತಿ ಭಾವದ ಸಂಗಮ. ಸಾಮಾನ್ಯವಾಗಿ ಜಾತ್ರಾ ಸಂದರ್ಭದಲ್ಲಿ ಎಲ್ಲೆಂದರಲ್ಲಿ ಪ್ಲೆಕ್ಸ (ಈಟex)ಕಟ್ಟುವುದು ರೂಢಿಯಾಗಿದೆ. ಪ್ರತಿವರ್ಷದಂತೆ ಈ ವರ್ಷವು ಜಾತ್ರಾ ಸಮಯದಲ್ಲಿ,

ಶ್ರೀಮಠದ ರಸ್ತೆಯಲ್ಲಿ, ಜಾತ್ರಾ ಅವರಣದಲ್ಲಿ ಪ್ಲೆಕ್ಸಗಳನ್ನು ಕಟ್ಟಬಾರದೆಂದು ಕೋರಲಾಗಿದೆ ಎಂದು ಶ್ರೀಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Get real time updates directly on you device, subscribe now.

Comments are closed.

error: Content is protected !!