ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕೊಪ್ಪಳ : ಪತ್ರಿಕೋದ್ಯಮ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ

ಕೊಪ್ಪಳ ): ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಪತ್ರಿಕೋದ್ಯಮ ಪದವೀಧರರಿಗೆ ಕೊಪ್ಪಳ ಜಿಲ್ಲೆಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಚೇರಿಯಲ್ಲಿ ಮಾಧ್ಯಮ ಚಟುವಟಿಕೆಗಳ ಕಾರ್ಯನಿರ್ವಹಣೆ ಕುರಿತು 12 ತಿಂಗಳ ಅವಧಿಯ ಅಪ್ರೆಂಟಿಸ್ ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ…

ಬ್ಯಾಡಗಿ ನಗರದಲ್ಲಿ 12 ದಿನಗಳ ವರೆಗೆ ಅಧ್ಯಾತ್ಮ ಪ್ರವಚನ

ಬ್ಯಾಡಗಿ ನಗರದಲ್ಲಿ 12 ದಿನಗಳ ವರೆಗೆ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಸಂಸ್ಥಾನ ಶ್ರೀ ಗವಿಮಠ, ಕೊಪ್ಪಳ, ಇವರಿಂದ ಅಧ್ಯಾತ್ಮ ಪ್ರವಚನ ದಿನಾಂಕ : 13-11-2024 ಬುಧವಾರ ದಿಂದ ದಿನಾಂಕ : 24-11-2024 ರವಿವಾರದ ವರೆಗೆ ಸ್ಥಳ : ಎಸ್.ಜೆ.ಜೆ.ಎಂ. ತಾಲೂಕಾ ಕ್ರೀಡಾಂಗಣ, ಬ್ಯಾಡಗಿ…

ದೀಪಾವಳಿ ಹಬ್ಬ ಹಾಗೂ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು – ಶ್ರೀನಿವಾಸ ಗುಪ್ತಾ

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು ಶುಭಾಶಯ ಕೋರುವವರು ಶ್ರೀ ಶ್ರೀನಿವಾಸ ಗುಪ್ತಾ ಅಧ್ಯಕ್ಷರು ನಗರಾಭಿವೃದ್ಧಿ ಪ್ರಾಧಿಕಾರ ಕೊಪ್ಪಳ

ಕರ್ನಾಟಕ ರಾಜ್ಯೋತ್ಸವ – ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು- ನೆಕ್ಕಂಟಿ ಸೂರಿಬಾಬು

"ಬೆಳಕಿನ ಹಬ್ಬ ದೀಪಾವಳಿ ನಿಮ್ಮ ಮನೆ, ಮನವ ಸಂತಸದಿ ಬೆಳಗಲಿ” ತಮಸೋಮ ಜ್ಯೋತಿರ್ಗಮಯ.... ನಾಡಿನ ಸಮಸ್ತ ಜನತೆಗೆ ಕರ್ನಾಟಕ ರಾಜ್ಯೋತ್ಸವ ಹಾಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು -: ಶುಭ ಕೋರುವವರು : - ನೆಕ್ಕಂಟಿ ಸೂರಿಬಾಬು ಅಧ್ಯಕ್ಷರು ಶ್ರೀ…

ದೀಪಾವಳಿ ಹಬ್ಬದ ಶುಭಾಶಯಗಳು- BALDOTA GROUP

ನಾಡಿನ ಸಮಸ್ತ ಜನತೆಗೆ ದೀಪದ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು ಶುಭ ಕೋರುವವರು Happy Diwali. ದೀಪಾವಳಿ ಸಂತೋಷದ ಹಬ್ಬ ವಾಗಿದ್ದು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಹೆಚ್ಚು ಸಂತೋಷದಾಯಕ ವಾಗಲಿ ಹಾಗು ನಿಮ್ಮ ಎಲ್ಲಾ ಹೊಸ ಉದ್ಯಮಗಳು ಮತ್ತು ಯೋಜನೆಗಳು ಪ್ರಗತಿ ಹೊಂದಲಿ ಹಬ್ಬದ…

ಉಪ್ಪಾರ ಓಣಿ ಶ್ರೀ ಗಜಾನನ ಗೆಳೆಯರ ಬಳಗದಿಂದ ಅಪ್ಪು ಸಂಸ್ಮರಣೆ: ನುಡಿನಮನ

ಗಂಗಾವತಿ: ನಗರದ ಶ್ರೀ ಭಗೀರಥ ಸರ್ಕಲ್ ಬಳಿ ಇರುವ ಉಪ್ಪಾರ ಓಣಿಯಲ್ಲಿ ಶ್ರೀ ಗಜಾನನ ಗೆಳೆಯರ ಬಳಗದಿಂದ ಅಭಿಮಾನಿಗಳ ಪ್ರೀತಿಯ ದೇವರು ಅಪ್ಪು ಅವರ ಮೂರನೇ ಸಂಸ್ಮರಣೆ, ನುಡಿನಮನ ಕಾರ್ಯಕ್ರಮವು ಗೀತಾಗಾಯನ, ನೃತ್ಯ, ಪೌರಾಣಿಕ ನಾಟಕಗಳ ಸಂಭಾಷಣೆಗಳ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು. ಡಾ. ಪುನೀತ್…

ಲಯನ್ಸ್ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ೬೯ನೇ ಕನ್ನಡ ರಾಜ್ಯೋತ್ಸವ ಸಮಾರಂಭ

ಕೊಪ್ಪಳ, ೧: ನಗರದ ಲಯನ್ಸ್ ಕ್ಲಬ್ ಮತ್ತು ಲಯನ್ಸ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ೬೯ನೇ ಕನ್ನಡ ರಾಜ್ಯೋತ್ಸವ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಲಯನ್ಸ್ ಕ್ಲಬ್‌ನ ಅಧ್ಯಕ್ಷರಾದ ಲಯನ್ ಪರಮೇಶ್ವರಪ್ಪ ಕೊಪ್ಪಳರವರು ಭುವನೇಶ್ವರಿದೇವಿ…

ಕನ್ನಡದ ನಂದಾದೀಪ ಬೆಳಗಲಿ-ಪ್ರೊ. ಕೆ.ವಿ.ಪ್ರಸಾದ್

ಕೊಪ್ಪಳ : ವಿವಿಧ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡಿಗರು ಕನ್ನಡವೆಂಬ ಕರುಳಬಳ್ಳಿಯ ಮೂಲಕ ಒಗ್ಗೂಡಿದ ಪವಿತ್ರ ದಿನವಿದು. ಪ್ರತಿ ಹೊಸಿಲಿನಲ್ಲಿಯೂ ಕನ್ನಡದ ನಂದಾದೀಪ ಬೆಳಗಲಿ, ಆ ಹೊನಲು ಜಗವೆಲ್ಲಾ ತುಂಬಿಕೊಳ್ಳಲಿ ಎಂದು ಕುಲಸಚಿವ ಪ್ರೊ. ಕೆ.ವಿ.ಪ್ರಸಾದ್ ತಿಳಿಸಿದರು. ಕೊಪ್ಪಳ…

ಭಾಗ್ಯನಗರದಲ್ಲಿ ಸರಕಾರಿ ಪದವಿ ಕಾಲೇಜು ಪ್ರಾರಂಭಿಸಲು ಮನವಿ  

ಕೊಪ್ಪಳ, ನವೆಂಬರ್ 01: ಭಾಗ್ಯನಗರದಲ್ಲಿರುವ ನಾಲ್ಕು ಪಿಯುಸಿ ಕಾಲೇಜುಗಳಿಂದ ಪ್ರತಿ ವರ್ಷ ಅಂದಾಜು 700 ವಿದ್ಯಾರ್ಥಿಗಳು ಉತ್ತೀರ್ಣವಾಗುತ್ತಿದ್ದಾರೆ. ಆದರೆ, ಇವರು ಮುಂದಿನ ವಿದ್ಯಾಭ್ಯಾಸಕ್ಕಾಗಿ ಬೇರೆ ಊರುಗಳಿಗೆ ಹೋಗಬೇಕಾದ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ…
error: Content is protected !!