Sign in
Sign in
Recover your password.
A password will be e-mailed to you.
ಉಣ್ಣೆ ಮತ್ತು ಕೈಮಗ್ಗ ಗ್ರಾಮೀಣ ಪ್ರದೇಶದ ಆರ್ಥಿಕತೆಯ ಬೆನ್ನೆಲುಬು- ಶಾಸಕ ಕೆ. ರಾಘವೇಂದ್ರ ಹಿಟ್ನಾಳ
ಕೊಪ್ಪಳ : ಇಂದು ಕೊಪ್ಪಳ ಮತಕ್ಷೇತ್ರದ ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ ಅವರು ಕೊಪ್ಪಳ ತಾಲೂಕಿನ ಹಲಿಗೇರಿ ಗ್ರಾಮದಲ್ಲಿ 25 ಲಕ್ಷ ವೆಚ್ಚದಲ್ಲಿ ಉಣ್ಣೆ ಮತ್ತು ಕೈಮಗ್ಗ ಕಟ್ಟಡ ನಿರ್ಮಾಣದ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿದರು.
ನಂತರ ಮಾತನಾಡಿದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಉಣ್ಣೆ…
ನಿಸ್ವಾರ್ಥ ಸಮಾಜ ಸೇವೆ ದೇವರಿಗೆ ಪ್ರೀತಿ: ಬಿ.ಎಸ್. ಪಾಟೀಲ್
ಕುಷ್ಟಗಿ: ಸಮಾಜದ ಕೆಲಸ ದೇವರಿಗೆ ಸಲ್ಲುವ ಸೇವೆಯಾಗಿದೆ. ಇದನ್ನು ಅರಿತು ನಿಸ್ವಾರ್ಥದಿಂದ ಮಾಡುವ ಮನಸ್ಸುಗಳಿಗೆ ಭವಿಷ್ಯದಲ್ಲಿ ಜೀವನಕ್ಕೆ ಒಳ್ಳೆಯದಾಗಲಿದೆ ಎಂದು ಕಾನೂನು ಅಭಿಯೋಜನಾ ಇಲಾಖೆಯ ಬಳ್ಳಾರಿ ವಿಭಾಗದ ಹಿರಿಯ ಮುಖ್ಯ ಅಧಿಕಾರಿ ಬಿ.ಎಸ್. ಪಾಟೀಲ್ ಅವರು ಹೇಳಿದರು.
ಕುಷ್ಟಗಿ ಪಟ್ಟಣದ…
ಕೊಪ್ಪಳ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಅವರಿಗೆ ಉತ್ತಮ ಜಿಲ್ಲಾ ಚುನಾವಣಾಧಿಕಾರಿ ಪ್ರಶಸ್ತಿ ನೀಡಿ ಗೌರವ
KANNADANET 24X7 ಸುದ್ದಿವಾಹಿನಿ ಬೆಂಗಳೂರು : ಮುಖ್ಯ ಚುನಾವಣಾಧಿಕಾರಿಗಳು ಕರ್ನಾಟಕ ಅವರು ಇಂದು ಬೆಂಗಳೂರು ನಗರದ ಶ್ರೀ ಪುಟ್ಟಣ್ಣ ಚೆಟ್ಟಿ ಟೌನಹಾಲನಲ್ಲಿ ಹಮ್ಮಿಕೊಂಡಿದ್ದ. 16 ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್…
ನಿಂಗಪ್ಪ ಕಿನ್ನಾಳ ಇವರಿಗೆ ಪಿ ಎಚ್. ಡಿ ಪದವಿ ಪ್ರದಾನ..
ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಕೋಮಲಾಪುರ ಗ್ರಾಮದ ನಿಂಗಪ್ಪ ತಂದೆ ದಾಸಪ್ಪ ಕಿನ್ನಾಳ ಇವರಿಗೆ ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯವು ಪಿ. ಹೆಚ್ ಡಿ ಪದವಿ ನೀಡಿದೆ.
ನಿಂಗಪ್ಪ ಅವರು ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ…
‘ಸವಿತಾ ಸಮಾಜದ ಕುರಿತ ನಿಂದನಾತ್ಮಕ ಪದ ಬಳಕೆಗೆ ಸಚಿವ ಶಿವರಾಜ್ ತಂಗಡಗಿ ಆಕ್ಷೇಪ
KANNADANET 24X7 ಸುದ್ದಿವಾಹಿನಿ
'ಹಜಾಮ' ಪದ ಬಳಕೆಗೆ ಸಚಿವ ಶಿವರಾಜ್ ತಂಗಡಗಿ ಆಕ್ಷೇಪ
ಬೆಂಗಳೂರು: ಜ.25
ಹುಟ್ಟಿನಿಂದ ಜಾತಿ ಬಂದಿಲ್ಲ, ವೃತ್ತಿಯಿಂದ ಜಾತಿ ಬಂದಿದ್ದು, ಸವಿತಾ ಸಮಾಜದವರನ್ನು ಕೀಳು ಭಾವನೆಯಿಂದ ನೋಡುವ ಪರಿಸ್ಥಿತಿಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಕನ್ನಡ ಮತ್ತು…
ಲ್ಯಾಂಡ್ ಲಾರ್ಡ್ – ಚಿತ್ರಮಂದಿರಕ್ಕೆ ತೆರಳಿ ಸಿನಿಮಾ ವೀಕ್ಷಿಸುತ್ತೇನೆ, ನೀವೂ ನೋಡಿ – CM…
ಬೆಂಗಳೂರು : ಲ್ಯಾಂಡ್ ಲಾರ್ಡ್" ಚಿತ್ರತಂಡ ಇಂದು ಸಿಎಂ ಸಿದ್ದರಾಮಯ್ಯ ರವರನ್ನು ಬೇಟಿಯಾಯಿತು.
ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಮುಖ್ಯಮಂತ್ರಿಗಳು ಲ್ಯಾಂಡ್ ಲಾರ್ಡ್ - ಚಿತ್ರಮಂದಿರಕ್ಕೆ ತೆರಳಿ ಈ ಸಿನಿಮಾ ವೀಕ್ಷಿಸುತ್ತೇನೆ, ನೀವೂ ನೋಡಿ ಎಂದು ಹೇಳಿದ್ದಾರೆ.
!-->!-->!-->!-->!-->!-->!-->!-->!-->…
ಏನೇ ಆದರೂ ನಮಗೆ ಆರೋಗ್ಯವೇ ಮುಖ್ಯ; ಸಂಗಣ್ಣ ಕರಡಿ ಕ್ವಿಟ್ ಬಲ್ಡೋಟ ೮೫ನೇ ದಿನದ ಧರಣಿ
Quit Baldota 85th day of sit-in
ಕ್ವಿಟ್ ಬಲ್ಡೋಟ ೮೫ನೇ ದಿನದ ಧರಣಿಗೆ ಗವಿಸಿದ್ದೇಶ್ವರ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು, ಬೀದಿ ಬದಿ ವ್ಯಾಪಾರಿಗಳು ಸಾಥ್
ಕೊಪ್ಪಳ: ನಗರಕ್ಕೆ ಹೊಂದಿಕೊAಡ ಬಲ್ಡೋಟ ಕಾರ್ಖಾನೆಯ ಲೈಸೆನ್ಸ್ ರದ್ಧಾಗಬೇಕು. ಹಲವು ವರ್ಷಗಳಿಂದ…
ಭೀರಪ್ಪ ಅಂಡಗಿ , ಮಲ್ಲಿಕಾರ್ಜುನ ಸಿದ್ನೆಕೊಪ್ಪಗೆ ರಾಜ್ಯ ಪ್ರಶಸ್ತಿಯ ಗರಿ
ಕೊಪ್ಪಳ: ಇಲ್ಲಿನ ಪ್ರಾಥಮಿಕ ಶಾಲೆಯ ಶಿಕ್ಷಕ, ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಗುರು ಎನಿಸಿಕೊಂಡಿರುವ ಭೀರಪ್ಪ ಅಂಡಗಿ ಅವರಿಗೆ ರಾಜ್ಯಮಟ್ಟದ ಸ್ವಾಮಿ ವಿವೇಕಾನಂದ ರಾಜ್ಯ ಪ್ರಶಸ್ತಿ ಮತ್ತು ಶ್ರೀ ಗವಿಸಿದ್ಧೇಶ್ವರ ಬ್ಯಾಂಕ್ ವ್ಯವಸ್ಥಾಪಕ ಮಲ್ಲಿಕಾರ್ಜುನ ಸಿದ್ನೆಕೊಪ್ಪ ಅವರಿಗೆ ಸಂಗೊಳ್ಳಿ ರಾಯಣ್ಣ…
ಲ್ಯಾಂಡ್ ಲಾರ್ಡ್ ಸಿನಿಮಾ ವಿಮರ್ಶೆ : ಕಾಟೇರನ ನೆರಳಿನಲ್ಲಿ ಅದ್ದಿದ, ತಿದ್ದಿದ ರಾಚಯ್ಯ
//ಲ್ಯಾಂಡ್ ಲಾರ್ಡ್ ಸಿನಿಮಾ ವಿಮರ್ಶೆ//
ಕಾಟೇರನ ನೆರಳಿನಲ್ಲಿ ಅದ್ದಿದ, ತಿದ್ದಿದ ರಾಚಯ್ಯ
-ಬಸವರಾಜ ಕರುಗಲ್.
ಗುರುಶಿಷ್ಯರು ಸಿನಿಮಾ ಮೂಲಕ ಖೋ ಖೋ ಆಟದ ಕಥೆ ಹೇಳಿದ್ದ ಜಡೇಶ್ ಹಂಪಿ ಕಾಟೇರನಲ್ಲಿ ಊಳುವವನೇ ಒಡೆಯನ ಎಳೆ ತಂದಿದ್ದರು. ಲ್ಯಾಂಡ್ ಲಾರ್ಡ್ ಸಿನಿಮಾ ಹೆಸರು…
ಪೈರಸಿ ತಡೆಗಟ್ಟಿ ಕನ್ನಡ ಚಿತ್ರರಂಗ ಬೆಳಸಿ-ಡಾ.ಮಹಾಂತೇಶ ಮಲ್ಲನಗೌಡರ
Zaid Khan's cult film has a grand opening
ಜೈದ್ ಖಾನ್ ಕಲ್ಟ್ ಚಲನಚಿತ್ರ ಅದ್ಧೂರಿ ಪ್ರಾರಂಭ
ಕೊಪ್ಪಳ: ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಚಿತ್ರಗಳಿಗೆ ಪೈರಸಿಯ ಕಾಟ ದೊಡ್ಡದಾಗಿ ಕಾಡುತ್ತಿದೆ. ಅದನ್ನು ತಡೆಗಟ್ಟುವ ಅಗತ್ಯತೆ ಇದೆ ಎಂದು ಹಿರಿಯ ಸಾಹಿತಿ …