ಕಂಪ್ಲಿ ಸೇತುವೆ ನಿರ್ಮಾಣಕ್ಕೆ ಕೆಆರ್‌ಎಸ್ ಒತ್ತಾಯ

ಗಂಗಾವತಿ: ಬಳ್ಳಾರಿಯನ್ನು ಸಂಪರ್ಕಿಸುವ ಗಂಗಾವತಿ ಅತಿ ಸಮೀಪದ ಮಾರ್ಗವಾಗಿರುವ ತುಂಗಭದ್ರ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಂಪ್ಲಿ ಸೇತುವೆ ಶಿಥಿಲಾವಸ್ಥೆ ತಲುಪಿದ್ದು ಸಂಪೂರ್ಣ ನೆಲಸಮಗೊಳಿಸಿ ಅತ್ಯಾಧುನಿಕ ಗುಣಮಟ್ಟದ ಸೇತುವೆ ನಿರ್ಮಿಸಬೇಕೆಂದು ಕರ್ನಾಟಕ ರಾಷ್ಟ್ರೀಯ ಸಮಿತಿ ಗಂಗಾವತಿ ತಾಲೂಕ ಘಟಕ…

ಕಾಮನೂರು ಆಯುಷ್ಮಾನ್ ಆರೋಗ್ಯ ಮಂದಿರಕ್ಕೆ ರಾಷ್ಟ್ರೀಯ ಮಾನ್ಯತೆ

 : ಕೊಪ್ಪಳ ಜಿಲ್ಲೆಯ ಕಾಮನೂರು ಆಯುಷ್ಮಾನ್ ಆರೋಗ್ಯ ಮಂದಿರವು ರಾಷ್ಟ್ರೀಯ ಮಾನ್ಯತೆಯನ್ನು ಪಡೆದಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿಗಳಾದ ಡಾ ಪಿ.ಬಿ.ಹಿರೇಗೌಡರ ಅವರು ತಿಳಿಸಿದ್ದಾರೆ. NATIONAL ACCREDATION BOARD FOR HOSPITALS &HEALTH CARE PROVIDERS(NABH) ರವರು ಕರ್ನಾಟಕ…

ಕೊಪ್ಪಳ  ಆಹಾರ ಉದ್ದಿಮೆದಾರ, ಮಾರಟಗಾರರ ಪರವಾನಿಗಾಗಿ ಆ.30 & 31ರಂದು ಅಭಿಯಾನ

ಆ  ಆಹಾರ ಉತ್ಪಾದಕರು, ತಯಾರಕರು, ವಿತರಕರು ಪರವಾನಿಗೆ (ಲೈಸೆನ್ಸ್) ಅಥವಾ ನೋಂದಣಿ (ರಿಜಿಸ್ಟ್ರೇಷನ್) ಪಡೆದುಕೊಳ್ಳುವ ಅಭಿಯಾನವನ್ನು ಆಗಸ್ಟ್ 30 ಮತ್ತು ಆ.31ರಂದು ಕೈಗೊಳ್ಳಲಾಗಿದೆ ಎಂದು ಕೊಪ್ಪಳ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆಯ ಅಂಕಿತ ಅಧಿಕಾರಿಗಳು ತಿಳಿಸಿದ್ದಾರೆ. ಆಹಾರ…

ಬಡ ವಿದ್ಯಾರ್ಥಿಗೆ ಸಕಾ೯ರಿ ವೈದ್ಯಕೀಯ ಸೀಟು : ಧನ ಸಹಾಯದ ಭರವಸೆ ನೀಡಿದ MLA, MP Hitnal

ಬಡ ವಿದ್ಯಾರ್ಥಿಗೆ ಸಕಾ೯ರಿ ವೈದ್ಯಕೀಯ ಸೀಟು ಸಿಕ್ಕರೂ ಶುಲ್ಕ ಭರಿಸುವ ಶಕ್ತಿ ಇಲ್ಲ... ಕೊಪ್ಪಳ ತಾಲೂಕಿನ ಬೇಳೊರು ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿಯಾದ ಕು.ಪ್ರಕಾಶ ತಳವಾರ ಈತನಿಗೆ ನೀಟ್ ಪರೀಕ್ಷೆಯಲ್ಲಿ ಎಂಬಿಬಿಎಸ್ ಸೀಟ್ ದೊರೆತಿದ್ದು,ಆದರೆ ಮುಂದೆ ಓದಲು ಮನೆಯಲ್ಲಿ ಕಡು ಬಡತನವಿದ್ದು…

ಅಪರಿಚಿತ ವ್ಯಕ್ತಿ ಶವದ ಅಸ್ಥಿಪಂಜರ, ಮಹಿಳೆ ಶವ ಪತ್ತೆ: ಪ್ರಕರಣ ದಾಖಲು

ಅಪರಿಚಿತ ವ್ಯಕ್ತಿ ಮೃತಪಟ್ಟ ವ್ಯಕ್ತಿ ಶವದ ಅಸ್ಥಿಪಂಜರ ಪತ್ತೆ ಹಿನ್ನೆಲೆಯಲ್ಲಿ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್.ನಂ:5/2023 ಕಲಂ: 174 ಸಿ.ಆರ್.ಪಿ.ಸಿ  ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ವೆಂಕಟಗಿರಿ ಹೋಬಿಳಿಯ ರಾಮನ ಮೂಲೆಯ ಗುಡ್ಡದಲ್ಲಿ ಒಂದು ಗಂಡಸಿನ ಶವದ ಅಸ್ಥಿಪಂಜರ…

ಭ್ರೂಣ ಲಿಂಗ ಪತ್ತೆ ಮತ್ತು ಭ್ರೂಣಲಿಂಗ ಆಯ್ಕೆಗೆ ಪ್ರಯತ್ನಿಸಿದಲ್ಲಿ ಕಠಿಣ ಕಾನೂನ ಕ್ರಮ: ಡಾ ಲಿಂಗರಾಜು

ಪಿ.ಸಿ & ಪಿ.ಎನ್.ಡಿ.ಟಿ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆ ಪಿ.ಸಿ & ಪಿ.ಎನ್.ಡಿ.ಟಿ ಕಾಯ್ದೆ ಅಡಿ ಭ್ರೂಣ ಲಿಂಗ ಪತ್ತೆ ಮತ್ತು ಭ್ರೂಣಲಿಂಗ ಆಯ್ಕೆಗೆ ಅವಕಾಶವಿಲ್ಲ. ಆದಾಗ್ಯೂ ಇಂತಹ ಕಾನೂನು ಬಾಹಿರ ಕ್ರಮಗಳಲ್ಲಿ ಭಾಗಿಯಾದಲ್ಲಿ ಅಂತವರ ವಿರುದ್ಧ ಕಠಿಣವಾದ ಕಾನೂನು ಕ್ರಮಕೈಗೊಳ್ಳಲಾಗುವುದು…

ಸಿರಿಧಾನ್ಯ ಕುರಿತು ಮಾಹಿತಿ

ಕೊಪ್ಪಳ ಆ ೨೮: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕೊಪ್ಪಳ ವಲಯದ ಉನ್ನತಿ ಜ್ಞಾನವಿಕಾಸ ಕೇಂದ್ರದಲ್ಲಿ ಸಿರಿಧಾನ್ಯ ಬಳಕೆಯ ಮಹತ್ವ ಹಾಗೂ ಪೌಷ್ಠಿಕ ಆಹಾರ ಸೇವನೆ ಬಗ್ಗೆ ಮಾಹಿತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಪ್ರಾತ್ಯಕ್ಷಿಕೆ ಮುಖಾಂತರ ಸಿರಿಧಾನ್ಯ ಅಡುಗೆ ತಯಾರಿಸಿ…

ಯುವ ರೆಡ್ ಕ್ರಾಸ್ ವಿಭಾಗ ಮಟ್ಟದ ಕಾರ್ಯಾಗಾರ : ಮಾನವೀಯತೆಗಾಗಿ ನಡಿಗೆ

ಕೊಪ್ಪಳ ಭಾರತೀಯ ರೆಡ್ ಕ್ರಾಸ್ ವತಿಯಿಂದ ಕಲಬುರಗಿ ವಿಭಾಗಮಟ್ಟದ ಯುವ ರೆಡ್ ಕ್ರಾಸ್ ಕಾರ್ಯಾಗಾರವನ್ನು ಆ. 30,31, ಹಾಗೂ ಸೆ. 1 ರಂದು ಕೊಪ್ಪಳ ನಗರದಲ್ಲಿರುವ ಮಹಾವೀರ ಸಮುದಾಯಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಆ. 30 ರಂದು ಬೆಳಗ್ಗೆ 11 ಗಂಟೆಗೆ ಕಾರ್ಯಾಗಾರದ ಉದ್ಘಾಟನೆಯನ್ನು…

ಮನೆಗಳ್ಳ್ಳತನ : ಕಳ್ಳರನ್ನು ಬಂಧಿಸಿದ ಪೊಲೀಸರು

ಗಂಗಾವತಿ :  ಮನೆಗಳ್ಳತನ ಪ್ರಕರಣವನ್ನು ಭೇದಿಸಿದ ಗಂಗಾವತಿ ಪೊಲೀಸರು ಕಳ್ಳರನ್ನು ದಸ್ತಗಿರು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ . : ಎಮ್.ಡಿ. ಸರ್ವರ್ ಹುಸೇನ ತಂದೆ ಅಮೀನ್ ಮಸ್ತಾನ್ ಸಾ: ಗೋವಾ ಬೇಕರಿ ಹಿಂದುಗಡೆ ಗೌಸಿಯಾ ಕಾಲೋನಿ, ಗಂಗಾವತಿ ಇವರು ದಿನಾಂಕ: 25-07-2024 ರಂದು ಠಾಣೆಗೆ…

ಕೊಪ್ಪಳದಲ್ಲಿ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಪ್ರಾದೇಶಿಕ ಕೇಂದ್ರ ಪ್ರಾರಂಭ

-- ವಿವಿಧ ಸ್ನಾತಕ, ಸ್ನಾತಕೋತ್ತರ ಪದವಿಗಳಿಗೆ ಸ್ಥಳದಲ್ಲಿಯೇ ಪ್ರವೇಶಾತಿ: ಸಂದೇಶ್ ಕೆ.ಎಸ್ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಪ್ರಾದೇಶಿಕ ಕೇಂದ್ರವನ್ನು ಕೊಪ್ಪಳದಲ್ಲಿ ಪ್ರಾರಂಭಿಸಲಾಗಿದ್ದು, 2024-25ನೇ ಶೈಕ್ಷಣಿಕ ಸಾಲಿನ ವಿವಿಧ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳಿಗೆ…
error: Content is protected !!