ಜೆ.ಡಿ.ಎಸ್, ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆ
ಕೊಪ್ಪಳ ತಾಲೂಕು ಹಳೆ ಗೊಂಡಬಾಳ ಹೊಸ ಗೊಂಡ ಬಾಳ ಗ್ರಾಮದ ಜೆ.ಡಿ.ಎಸ್ ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಮೆಚ್ಚಿ ಕಾಂಗ್ರೇಸ್ ಪಕ್ಷ ಸೇರ್ಪಡೆಗೊಂಡರು. ದೊಡ್ಡನಿಂಗಜ್ಜ ಹಳ್ಳಿಕೇರಿ,
ಈಶಪ್ಪ ಹಲಗೇರಿ, ಶರಣಪ್ಪ ಬಾವಿಕಟ್ಟಿ, ದೇವಪ್ಪ ಹಲಗೇರಿ, ರಾಜಶೇಖರಪ್ಪ ಪಾಟೀಲ್ ಶ್ರೀಶೈಲಪ್ಪ ಹಳ್ಳಿಕೇರಿ, ರಂಗಪ್ಪ ಹಳ್ಳಿಕೇರಿ, ಡಾಕ್ಟರ್ ಶರಣಪ್ಪ ಶರಣಪ್ಪ ಬನ್ನಿಗೋಳ, ನಿಂಗೇಶ್ ಹಡಪದ್, ಕೊಟ್ರೆ ಶಾಲಪ್ಪ ಹಳ್ಳಿಕೇರಿ, ಶಾಂತಯ್ಯ ವಸ್ತ್ರದ, ಅಮರೇಶ್ ಹಳ್ಳಿಕೇರಿ, ಬಸಪ್ಪ ಕುರುವಿನಹಳ್ಳಿ, ಬಸಣ್ಣ ಓಜನಹಳ್ಳಿ, ಬೆಟ್ಟದಪ್ಪ ಮೆತಗಲ್, ಶಿವನಗೌಡ ಅಯ್ಯನಗರ್ ಬಸವೇಶ್ವರ ಪಾಟೀಲ್ ನಾಗರಾಜ ಚನ್ನಾದಾಸರ, ಮಂಜುನಾಥ ಯತ್ನಟ್ಟಿ, ಶರಣಪ್ಪ ಹಕಾರಿ, ಕಲ್ಲನ ಗೌಡ್ರು ಕೆಂಚನಗೌಡ ಇವರುಗಳೆಲ್ಲ ಸಂಸದರಾದ ಸಂಗಣ್ಣ ಕರಡಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡರು,
ಈ ಸಂದರ್ಭದಲ್ಲಿ ಶರಣಪ್ಪ ಬಿನ್ನಾರ್ ಮಾರುತಿ ಅಂಗಡಿ , ಹನುಮೇಶ್ ಹೊಸಹಳ್ಳಿ , ವೀರಣ್ಣ ಗಾಣಿಗೇರ್ , ಅಂದಪ್ಪ ಬೆಣಕಲ್ , ಶರಣಪ್ಪ ಸಜ್ಜನ್ ಮುದ್ದಾಬಳ್ಳಿ, ವಿರುಪಾಕ್ಷಪ್ಪ ನವೋದಯ ಗವಿ ಜಂತಕಲ್ ಉಪಸ್ಥಿತರಿದ್ದರು.
Comments are closed.