Browsing Tag

election 2024

ಕುಷ್ಟಗಿ ವಿಧಾನ ಸಭಾ ಕ್ಷೇತ್ರದಲ್ಲಿ ಶೇ 5.65 ರಷ್ಟು ವೋಟಿಂಗ್ ಹೆಚ್ಚಳ

ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಶೇ 70.94 ರಷ್ಟು ಮತದಾನ: ನಲಿನ್ ಅತುಲ್ ಕಳೆದ ಬಾರಿಗಿಂತ ಶೇ 2.53ರಷ್ಟು ಮತದಾನ ಹೆಚ್ಚಳ ಕೊಪ್ಪಳ,: ಸಾರ್ವತ್ರಿಕ ಲೋಕಸಭಾ ಚುನಾವಣೆ-2024ರ ಹಿನ್ನಲೆಯಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಮೂರನೇ ಹಂತದಲ್ಲಿ ಮಂಗಳವಾರ (ಮೇ 7ರಂದು) ನಡೆದ

ಜೆ.ಡಿ.ಎಸ್, ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆ

ಕೊಪ್ಪಳ ತಾಲೂಕು ಹಳೆ ಗೊಂಡಬಾಳ ಹೊಸ ಗೊಂಡ ಬಾಳ ಗ್ರಾಮದ ಜೆ.ಡಿ.ಎಸ್ ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಮೆಚ್ಚಿ ಕಾಂಗ್ರೇಸ್ ಪಕ್ಷ ಸೇರ್ಪಡೆಗೊಂಡರು. ದೊಡ್ಡನಿಂಗಜ್ಜ ಹಳ್ಳಿಕೇರಿ, ಈಶಪ್ಪ ಹಲಗೇರಿ,  ಶರಣಪ್ಪ ಬಾವಿಕಟ್ಟಿ,  ದೇವಪ್ಪ ಹಲಗೇರಿ, ರಾಜಶೇಖರಪ್ಪ…

ಸಂವಿಧಾನ ವಿರೋಧಿ ಸರ್ಕಾರ ಕೊನೆಗೊಳಿಸಿ – ಶಾಸಕ ಕೆ.ರಾಘವೇಂದ್ರ ಹಿಟ್ನಾಳ

- ಕಾಂಗ್ರೆಸ್ ಸರ್ಕಾರ ಇರೋತನಕ ಗ್ಯಾರಂಟಿ ಮುಂದುವರಿಕೆ - ನಗರದ ವಿವಿಧ ವಾರ್ಡಿನಲ್ಲಿ ಭರ್ಜರಿ ಪ್ರಚಾರ ಕೊಪ್ಪಳ: ಸಂವಿಧಾನ ವಿರೋಧಿ ಕೇಂದ್ರ ಬಿಜೆಪಿ ಸರ್ಕಾರವನ್ನು ಕೊನೆಗೊಳಿಸಿ, ಸಂವಿಧಾನ ರಕ್ಷಣೆಗೆ ನಮ್ಮೊಂದಿಗೆ ಕೈಜೋಡಿಸಿ ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹೇಳಿದರು. ಲೋಕಸಭಾ…

ದೇಶದ ಗರಿಮೆ ಉತ್ತುಂಗಕ್ಕೆ ಒಯ್ಯಲು ಮೋದಿ ಪ್ರಧಾನಿಯಾಗಲಿ- ಡಾ.ಬಸವರಾಜ

ಕೊಪ್ಪಳ: ಭಾರತ ದೇಶದ ಗರಿಮೆಯನ್ನು ಮತ್ತಷ್ಟು ಉತ್ತುಂಗಕ್ಕೆ ಒಯ್ಯಲು ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನಿ ಮಾಡಬೇಕು ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕೆ. ಶರಣಪ್ಪ ಹೇಳಿದರು. ವಿಧಾನಸಭಾ ಕ್ಷೇತ್ರದ ಮಾದಿನೂರು ಮಹಾಶಕ್ತಿ ಕೇಂದ್ರದಲ್ಲಿ ಲೋಕಸಭಾ ಚುನಾವಣೆ…

ಲೋಕಸಭಾ ಚುನಾವಣೆ: ಜಿಲ್ಲಾಧಿಕಾರಿಗಳಿಂದ ಶುಷ್ಕ ದಿನ ಘೋಷಣೆ

 ): ಸಾರ್ವತ್ರಿಕ ಲೋಕಸಭಾ ಚುನಾವಣೆ-2024 ರ ಪ್ರಯುಕ್ತ ಕರ್ನಾಟಕ ಅಬಕಾರಿ ಪರವಾನಿಗೆಗಳ (ಸಾಮಾನ್ಯ ಷರತ್ತುಗಳು) ನಿಯಮಗಳು 1967 ರ ನಿಯಮ 10 ಬಿ ಹಾಗೂ ಪ್ರಜಾಪ್ರಾತಿನಿಧ್ಯ ಕಾಯ್ದೆ 1951 ರ ಕಲಂ 135 (ಸಿ) ಅನ್ವಯ ಮೇ 07 ರಂದು ಮತದಾನ ನಡೆಯುವುದರಿಂದ  ಕೊಪ್ಪಳ ಜಿಲ್ಲೆಯಾದ್ಯಂತ ಮೇ 05 ರ ಸಂಜೆ 06…
error: Content is protected !!